26-11-2022-ದಿ‌ನ ಭವಿಷ್ಯ

114

ಪಂಚಾಂಗ:(panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ತದಿಗೆ
ನಕ್ಷತ್ರ – ಮೂಲ

ಕಾಲ(Time)
ರಾಹುಕಾಲ: 09 : 15 AM – 10 : 40 AM
ಗುಳಿಕಕಾಲ: 06 : 23 AM – 07 : 49 AM
ಯಮಗಂಡಕಾಲ: 01 : 32 PM – 02 : 58 PM

ಹವಾಮಾನ( weather)
ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ.ಆದರೇ ಮಳೆ ಬಾರದು, ಕರಾವಳಿ,ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಇರಲಿದೆ.

ರಾಶಿಫಲ (horoscope)(Nitya Bhavishya)

ಮೇಷ: ಅನಗತ್ಯ ವಿಷಯಗಳಿಗೆ ಹಣವನ್ನು ಖರ್ಚು ಮಾಡುತ್ತೀರ,ಮನರಂಜನೆ, ಫ್ಯಾಷನ್ ಮತ್ತು ಬಟ್ಟೆ ವ್ಯಾಪಾರಿಗಳಿಗೆ ಉತ್ತಮವಾಗಿರುತ್ತದೆ.ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳ ಸಹಾಯ ಸಿಗಲಿದೆ.
ಶುಭ ಸಂಖ್ಯೆ- 1

ವೃಷಭ: ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ದೂರ ಪ್ರಯಾಣ ಸಾಧ್ಯ,ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುವಿರಿ,ಇಂದು ಹೆಚ್ಚಿನ ಒಳಿತು ಕಾಣುವಿರಿ
ಶುಭ ಸಂಖ್ಯೆ: 4

ಮಿಥುನ: ಈ ದಿನ ಶುಭ,ಮಕ್ಕಳಿಂದ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆ,ವ್ಯಾಪಾರಿಗಳಿಗೆ ಇಂದು ಉತ್ತಮವಾಗಿರುತ್ತದೆ. ಇಂದು ಕೆಲಸದ ಹೊರೆ ಅಧಿಕವಾಗಿರುತ್ತದೆ.
ಶುಭಸಂಖ್ಯೆ – 5

ಕರ್ಕಾಟಕ: ನಿಮ್ಮ ಸಕಾರಾತ್ಮಕ ಮನೋಭಾವವು ಸಾಮಾಜಿಕ ಚಟುವಟಿಕೆಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ. ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಕುಟುಂಬದಲ್ಲಿ ಸಂತಸ,ಇಂದು ಮಧ್ಯಮ ಫಲ.
ಶುಭ ಸಂಖ್ಯೆ-9

ಸಿಂಹ: ಈ ರಾಶಿಯವರಿಗೆ ಇಂದು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ನಿಕಟ ಸಂಬಂಧಿಗಳನ್ನು ಭೇಟಿಯಾಗುತ್ತೀರಿ. ನಿಮ್ಮ ಕೆಲವು ಸಮಸ್ಯೆಗಳಿಗೆ ನೀವು ಪರಿಹಾರವನ್ನು ಸಹ ಕಾಣಬಹುದು. ವಿದ್ಯಾರ್ಜನೆಯಲ್ಲಿ ಯಶಸ್ಸು, ತಾಳ್ಮೆಯ ಅಗತ್ಯ, ಅನವಶ್ಯಕ ಖರ್ಚು ಇರಲಿದೆ.
ಶುಭ ಸಂಖ್ಯೆ-8

ಕನ್ಯಾ; ಈ ದಿನ ಉತ್ತಮವಾಗಿದೆ, ಕಫ,ಶೀತ ದೇಹಾಲಸ್ಯ ಇರಲಿದೆ,ಕುಟುಂಬ ಸೌಖ್ಯ,ಕೀರ್ತಿ ಸಂಪಾದನೆ, ಜನಮನ್ನಣೆ, ಸ್ವಸಾಮಥ್ರ್ಯದಿಂದ ಧನಾಗಮನ ಇದ್ದು ಉತ್ತಮ ಫಲ ಮುಂದಿನ ದಿನ ಕಾಣುವಿರಿ.
ಶುಭ ಸಂಖ್ಯೆ-4

ತುಲಾ:ಇಂದು ನೀವು ಕಷ್ಟಪಟ್ಟು ಕೆಲಸ ಮಾಡುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರು ಇಂದು ಎಚ್ಚರಿಕೆಯಿಂದ ಇರಬೇಕು. ಮತ್ತೊಂದೆಡೆ, ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಹೋದ್ಯೋಗಿಗಳಿಂದ ಸಹಕಾರ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ಚೇತರಿಕೆ.
ಶುಭ ಸಂಖ್ಯೆ-6

ವೃಶ್ಚಿಕ:ಆರೋಗ್ಯ ಸುಧಾರಣೆ,ಕೃಷಿಕರಿಗೆ ಹಣವ್ಯಯ,ಮದ್ಯಂತರದಲ್ಲಿ ಲಾಭ, ದಾಂಪತ್ಯದಲ್ಲಿ ಅಸಮಾಧಾನ, ಪರರಿಂದ ವಂಚನೆ, ಹಣಕಾಸಿನ ಕೊರತೆ.
ಶುಭಸಂಖ್ಯೆ-9

ಮಕರ:ಇಂದು ನೀವು ತುಂಬಾ ಸಮತೋಲಿತ ರೀತಿಯಲ್ಲಿ ಕೆಲಸ ಮಾಡುತ್ತೀರಿ. ವಿವಾಹ ಕಾರ್ಯಕ್ಕೆ ಶುಭ, ಸಹೋದರರಿಂದ ಸಹಾಯ, ಮನಸ್ಸಿನಲ್ಲಿ ಆತಂಕ ಮಧ್ಯಮ ಫಲ.
ಶುಭ ಸಂಖ್ಯೆ- 2

ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ,ಹಣವ್ಯಯ,ವ್ಯಾಪಾರಿಗಳಿಗೆ ಅಭಿವೃದ್ದಿ, ಸಾವಯವ ಕೃಷಿಕರಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಸ್ಥಿರತೆ.
ಶುಭಸಂಖ್ಯೆ-5

ಮೀನ: ಆರೋಗ್ಯ ಉತ್ತಮ ಇದ್ದರೂ ಶೀತ ಭಾದಿಸಲಿದೆ, ಇಚ್ಚಿಕ ಕೆಲಸಕಾರ್ಯದಲ್ಲಿ ಯಶಸ್ಸು,ಶ್ರಮಕ್ಕೆ ತಕ್ಕ ಫಲ,ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ.
ಶುಭ ಸಂಖ್ಯೆ-3

Numerology
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!