30-11-2022 ASTROLOGY |ದಿನಭವಿಷ್ಯ

103

ಪಂಚಾಂಗ:(Panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ಸಪ್ತಮಿ
ನಕ್ಷತ್ರ – ಧನಿಷ್ಠಾ.

ಕಾಲ(Time)

ರಾಹುಕಾಲ: 12 : 08 PM – 01 : 33 PM
ಗುಳಿಕಕಾಲ: 10 : 42 AM – 12 : 08 PM
ಯಮಗಂಡಕಾಲ: 07 : 51 AM – 09 : 16 AM

ಹವಾಮಾನ( weather)
ಮಲೆನಾಡು ಭಾಗದಲ್ಲಿ ಚಳಿ,ಇಬ್ಬನಿ ಹೆಚ್ಚಾಗಲಿದೆ, ಮೋಡಕವಿದ ವಾತಾವರಣ,ಅಲ್ಪ ತುಂತುರು ಮಳೆ ಇರಲಿದೆ. ಕರಾವಳಿ ಭಾಗದಲ್ಲಿ ಚಳಿ ಅಲ್ಪ ಏರಿಕೆ ಕಂಡರೂ ಬಿಸಿಲು ತಾಪ ಇರಲಿದೆ. ಬಯಲುಸೀಮೆಯಲ್ಲಿ ಚಳಿ ಹೆಚ್ಚಾಗಲಿದ್ದು ಬೆಳೆ ಮೇಲೆ ಪರುಣಾಮ ಬೀರಲಿದೆ.

ಉದ್ಯೋಗ ಭವಿಷ್ಯ.

ಕೃಷಿಕರಿಗೆ ಕರ್ಚು, ಉದ್ಯೋಗಿಗಳಿಗೆ ಅಧಿಕ ಕೆಲಸ,ಹಣವ್ಯಯ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಮೀನುಗಾರರಿಗೆ ಉದ್ಯಮ ನಿಧಾನ ಚೇತರಿಕೆ,ಸರ್ಕಾರಿ ನೌಕರರಿಗೆ ಕರ್ಚು ಹೆಚ್ಚು ಹಣ ಕೈಸೇರದು. ಲಂಚ ತೆಗೆದುಕೊಳ್ಳುವ ಅಧಿಕಾರಿಗಳಿಗೆ ಹಣವ್ಯಯ ಹೆಚ್ಚಿದ್ದು ಆರೋಗ್ಯದಲ್ಲಿ ಏರುಪೇರು ಸಹ ಇರಲಿದೆ‌.

ಮೇಷ: ಈ ದಿನ ಮಿಶ್ರಫಲ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ, ನಿಂತ ವ್ಯವಹಾರಗಳು ಆರಂಭಗೊಳ್ಳುತ್ತವೆ,ಅಲ್ಪ ಹಣವ್ಯಯ,ಕುಟುಂಬದಲ್ಲಿ ವಿರಸ,ಶೀತ ಭಾದೆ ಇರಲಿದೆ.

ವೃಷಭ: ಹೊಸ ಉದ್ಯಮಕ್ಕೆ ಅವಕಾಶ,ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ, ಸಂಗಾತಿಯ ಆರೋಗ್ಯದಲ್ಲಿ ಎಚ್ಚರ, ಕೃಷಿಕರಿಗೆ ಕರ್ಚು.

ಮಿಥುನ: ರೈತರಿಗೆ ಶುಭ, ಆರ್ಥಿಕ ಉಳಿತಾಯದಲ್ಲಿ ಹಿನ್ನಡೆ, ಉದ್ಯೋಗಿಗಳಿಗೆ ಒತ್ತಡ,ಹಣವ್ಯಯ

ಕಟಕ: ಕೆಲಸದಲ್ಲಿ ವಿಘ್ನ, ಯತ್ನಕಾರ್ಯ ವಿಫಲ,ಧೈರ್ಯ ಹೆಚ್ಚುತ್ತದೆ, ನೆಂಟರಿಷ್ಟರ ಆಗಮನ, ಆದಾಯದಲ್ಲಿ ಹೆಚ್ಚಳ.

ಸಿಂಹ:ಆರೋಗ್ಯ ಉತ್ತನ, ಬಾಕಿ ಹಣ ಕೈಸೇರುವುದು, ಆರೋಗ್ಯದಲ್ಲಿ ಏರುಪೇರು, ವ್ಯಾಪಾರಸ್ಥರಿಗೆ ಉತ್ತಮ ಆದಾಯ.

ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ,ಆರೋಗ್ಯ ಉತ್ತಮ.

ತುಲಾ: ಆರೋಗ್ಯ ಮಧ್ಯಮ,ಕಫ ಭಾದೆ,ಸಹವರ್ತಿಗಳಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ನಷ್ಟ.

ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗುತ್ತಾರೆ, ತಾಳ್ಮೆ ಅಗತ್ಯ, ನ್ಯಾಯಾಲಯ ತೀರ್ಪಿನಲ್ಲಿ ಜಯ.

ಧನು: ಹಣ ಬಂದರೂ ಉಳಿಯುವುದಿಲ್ಲ, ದೂರ ಪ್ರಯಾಣ, ಅಧಿಕಾರ-ಪ್ರಾಪ್ತಿ.

ಮಕರ: ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಲ್ಲಿ ಮುನ್ನಡೆ.

ಕುಂಭ: ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಮನಃಶಾಂತಿ.

ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ,ಆರೋಗ್ಯ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!