ದಿನ ಭವಿಷ್ಯ 31-03-2011|Horoscope

930

ರಾಹುಕಾಲ:12.27 ರಿಂದ 1.59
ಗುಳಿಕಕಾಲ :10.55 ರಿಂದ 12.27
ಯಮಗಂಡಕಾಲ:7.51 ರಿಂದ 9.23

ಬುಧವಾರ, ತೃತೀಯ ತಿಥಿ, ಸ್ವಾತಿ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ,ಶಿಶಿರ ಋತು,ಫಾಲ್ಗುಣ ಮಾಸ,ಕೃಷ್ಣಪಕ್ಷ.

ಹವಾಮಾನ
ಅಧಿಕ ಉಷ್ಣತೆ, ಶುಷ್ಕ ವಾತಾವರಣ.

ಲಾಭ- ನಷ್ಟ

ಕೃಷಿ,ತೋಟಗಾರಿಕೆ ಕಾರ್ಮಿಕರು ಹಾಗೂ ಬೆಳೆಗಾರರಿಗೆ ಲಾಭ, ವ್ಯಾಪಾರಿಗಳಿಗೆ ಲಾಭ, ಹೋಟಲ್ ,ವಸತಿ ಉದ್ಯಮಕ್ಕೆ ನಷ್ಟ,ಮೀನು ವ್ಯಾಪಾರಿಗಳಿಗೆ ನಷ್ಟ, ನೌಕರರಿಗೆ ಅಧಿಕ ಶ್ರಮ , ಚಿನ್ನ -ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ರಾಜಕಾರಣಿಗಳಿಗೆ ನಷ್ಟ.

ಮೇಷ: ಹಣಕಾಸು ವಿಚಾರದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ, ಸ್ತ್ರೀಯರಿಂದ ಶುಭ ಸಮಾಚಾರ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಿಶ್ರಫಲ.

ವೃಷಭ: ಭೂ ವ್ಯವಹಾರದಲ್ಲಿ ಲಾಭ, ಅಕಾಲ ಭೋಜನ ಪ್ರಾಪ್ತಿ, ಆರೋಗ್ಯ ಉತ್ತಮ,ಸ್ನೇಹಿತರ ಭೇಟಿ, ಮಕ್ಕಳೊಂದಿಗೆ ಸಮಯ ಕಳೆಯುವಿರಿ.

ಮಿಥುನ: ರಾಜಕಾರಣಿಗಳಿಗೆ ವಿಘ್ನ, ಉದ್ಯೋಗದಲ್ಲಿ ಬಡ್ತಿ, ಮನೆಯಲ್ಲಿ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಹಿರಿಯರಿಂದ ಸಹಕಾರ,ಆರೋಗ್ಯ ಸುಧಾರಣೆ.

ಕಟಕ: ಈ ದಿನ ಶುಭ ಫಲ,ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ತೊಂದರೆ.

ಸಿಂಹ: ಅನಿರೀಕ್ಷಿತ ಧನಲಾಭ, ಉದ್ಯೋಗದಲ್ಲಿ ಒತ್ತಡ, ಜೀವನದಲ್ಲಿ ಜಿಗುಪ್ಸೆ, ಸ್ತ್ರೀಯರಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕನ್ಯಾ:ಈ ದಿನ ಶುಭ ಫಲ,ಚಟುವಟಿಕೆಯಲ್ಲಿ ಭಾಗಿ, ಪರರಿಂದ ಸಹಾಯ, ಮಾನಸಿಕ ನೆಮ್ಮದಿ, ಋಣಭಾದೆ ಮುಕ್ತಿ, ದೂರ ಪ್ರಯಾಣ, ದಾಂಪತ್ಯದಲ್ಲಿ ಸಂತಸ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಆತ್ಮೀಯರೊಂದಿಗೆ ಕಲಹ, ಅಲ್ಪ ಲಾಭ, ಶತ್ರುಭಾದೆ, ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ಅಲ್ಪ ಕಾರ್ಯ ಸಿದ್ದಿ, ಶರೀರದಲ್ಲಿ ತಳಮಳ, ಕೃಷಿಕರಿಗೆ ನಷ್ಟ, ಕಾರ್ಯ ಬದಲಾವಣೆ, ಯತ್ನ ಕಾರ್ಯದಲ್ಲಿ ನಿಧಾನ.

ಧನಸ್ಸು: ಕೆಲಸದಲ್ಲಿ ಅಧಿಕ ಒತ್ತಡ, ಖರ್ಚುಗಳು ಹೆಚ್ಚು, ಗೆಳೆಯರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

ಮಕರ: ವಾದ ವಿವಾದಗಳಿಂದ ದೂರವಿರಿ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಹಣಕಾಸು ತೊಂದರೆ, ಅನಗತ್ಯ ಖರ್ಚುಗಳ ನಿಯಂತ್ರಣ ಅಗತ್ಯ.

ಕುಂಭ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ,ಅಮೂಲ್ಯ ವಸ್ತುಗಳ ಖರೀದಿ, ಗೌರವ ಪ್ರಾಪ್ತಿ, ಸುಖ ಭೋಜನ.

ಮೀನಾ: ಸ್ನೇಹಿತರಿಂದ ನಿಂದನೆ, ಮಾನಸಿಕ ಚಿಂತೆ, ಕಾರ್ಯ ಪ್ರಯತ್ನದಲ್ಲಿ ಸಫಲ, ಕೃಷಿಯಲ್ಲಿ ಉತ್ತಮ ಫಲ, ಚೋರಾಗ್ನಿ ಭೀತಿ,ಆರೋಗ್ಯ ಉತ್ತಮ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!