Mundgod | ಮಾಜಿ ಸೈನಿಕನನ್ನು ಹತ್ಯೆ ಮಾಡಿದ ಸಹೋದರ! 

Mundgod murder case: Ex-serviceman killed in a knife attack at Tibetan Camp No. 7. Mundgod murder case: Ex-serviceman killed in a knife attack at Tibetan Camp No. 7.
Mundgod murder case: Ex-serviceman killed in a knife attack at Tibetan Camp No. 7.

Nithin gavkar karwar

Mundgod | ಮಾಜಿ ಸೈನಿಕನನ್ನು ಹತ್ಯೆ ಮಾಡಿದ ಸಹೋದರ!

ಮುಂಡಗೋಡ: ತಡರಾತ್ರಿ ಮನೆಯಲ್ಲಿ ವಿದ್ಯುತ್ ದೀಪ ಹಾಕಿದ್ದ ವಿಚಾರಕ್ಕೆ ಆರಂಭವಾದ ಅಣ್ಣ-ತಮ್ಮನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮುಂಡಗೋಡು (mundgodu)

ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ. 7ರಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ತಮ್ಮನಿಂದಲೇ ಚಾಕು ಇರಿತಕ್ಕೆ ಮುಂದಾದಾಗ ಅಣ್ಣ ಅದೇ ಚಾಕುವನ್ನು ಕಸಿದು ತಮ್ಮನನ್ನೇ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

Advertisement

ಟಿಬೇಟಿಯನ್ ಕ್ಯಾಂಪ್ ನಂ. 7ರ ಮನೆ ನಂ. 17ರಲ್ಲಿ ವಾಸವಾಗಿದ್ದ ನಿವೃತ್ತ ಎಸ್‌ಎಫ್‌ಎಫ್ ನೌಕರ ಕರ್ಮಾ ಗ್ಯಾಲ್ಸ್ಟನ್ (37) ಕೊಲೆಯಾದ ವ್ಯಕ್ತಿ. ಈತನ ದೊಡ್ಡಣ್ಣ, ಅದೇ ಮನೆಯ ನಿವಾಸಿ ಹಾಗೂ ನಿವೃತ್ತ ಎಸ್‌ಎಫ್‌ಎಫ್ ನೌಕರ ಸೋನಂ ತ್ಸೆರಿಂಗ್ (44) ಕೊಲೆ ಆರೋಪಿಯಾಗಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement