Astrology photo

Astrology:ದಿನಭವಿಷ್ಯ -10-02-2024

60

ಪಂಚಾಂಗ (panchanga)
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಪ್ರಥಮಿ, ಶನಿವಾರ, ಧನಿಷ್ಠ ನಕ್ಷತ್ರ

ಸಮಯ(Time)
ರಾಹುಕಾಲ – 09:42 ರಿಂದ 11:10
ಗುಳಿಕಕಾಲ – 06:47ರಿಂದ 08:14
ಯಮಗಂಡಕಾಲ – 02:05 ರಿಂದ 03:33

ಮೇಷ: ಉದ್ಯೋಗಿಗಳಿಗೆ (job)ಹೆಚ್ಚಿನ ಒತ್ತಡ,ಮಾನಸಿಕ ಒತ್ತಡ,ಮಾನಸಿಕ ತೊಲಲಾಟ,ಕುಟುಂಬ ಬೆಂಬಲ,ಅಲ್ಪ ಹಣವ್ಯಯ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಮಿಶ್ರ ಫಲ.

ವೃಷಭ: ಆರೋಗ್ಯ ಮಧ್ಯಮ,ವ್ಯಾಪಾರ ವ್ಯವಹಾರದಲ್ಲಿ ಲಾಭ ಇರದು, ಸಂಗಾತಿಯೊಂದಿಗೆ ಮನಸ್ತಾಪ, ಪ್ರಯಾಣದಿಂದ ಅನಾನುಕೂಲ,ವಿದ್ಯಾರ್ಥಿಗಳಿಗೆ ಹಿನ್ನಡೆ,ಮಿಶ್ರ ಫಲ.

ಮಿಥುನ: ಆರೋಗ್ಯ ಮಧ್ಯಮ, ಯತ್ನ ಕಾರ್ಯ ಸಫಲ,ದೂರ ಪ್ರಯಾಣ, ಬಂಧುಗಳ ಸಹಕಾರ, ಕೆಲಸ ಕಾರ್ಯಗಳಿಗೆ ಅಡೆತಡೆ, ಅನಾರೋಗ್ಯ,ಮಿಶ್ರಫಲ.

ಕಟಕ: ಕೃಷಿಕರಿಗೆ ಅಲ್ಪ ಲಾಭ,ಆರ್ಥಿಕ ಚೇತರಿಕೆ, ಮಾನಸಿಕ ಒತ್ತಡ, ಮಾತಿನಿಂದ ತೊಂದರೆ, ಪ್ರಯಾಣದಲ್ಲಿ ವಿಘ್ನ,ಯತ್ನ ಕಾರ್ಯ ಯಶಸ್ಸು, ಶೇರು ಮಾರುಕಟ್ಟೆಯಲ್ಲಿ ಲಾಭ ( share market profit) ಮೀನುಗಾರರಿಗೆ ಲಾಭ.

ಸಿಂಹ: ಯತ್ನ ಕಾರ್ಯ ವಿಳಂವ ,ರಾಜಕೀಯ ವ್ಯಕ್ತಿಗಳಿಗೆ ಮುನ್ನಡೆ,ಆರ್ಥಿಕ ಕೊರತೆ, ಭೂಮಿಯಿಂದ ಅನುಕೂಲ, ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ನಷ್ಟ, ಕುಟುಂಬದಲ್ಲಿ ವಿಘ್ನ, ಮಿಶ್ರಫಲ.

ಕನ್ಯಾ: ಆರೋಗ್ಯ ಮಧ್ಯಮ,ಹಣವ್ಯಯ,ವೃತ್ತಿಯಲ್ಲಿ ಉನ್ನತಿ, ಯತ್ನ ಕಾರ್ಯ ವಿಳಂಬ, ಅಧಿಕ ಖರ್ಚು, ಅಧಿಕಾರಿಗಳೊಂದಿಗೆ ಮನಸ್ತಾಪ, ಕೆಲಸ ಕಾರ್ಯಗಳಿಗೆ ವಿಘ್ನ ,ಮಿಶ್ರ ಫಲ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ,ಪಾಲುದಾರಿಕೆಯಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಕಾಟ,ಇನ್ಸುರೆನ್ಸ್ ( insurance) ದಾರರಿಗೆ ಅಲ್ಪ ಶುಭ,ಮಿಶ್ರಫಲ.

ವೃಶ್ಚಿಕ:ಹೋಟಲ್ ಉದ್ಯಮ,ಕಾರ್ಖಾನೆ ಮಾಲೀಕರಿಗೆ ಶುಭ, ವ್ಯವಹಾರ ಲಾಭ, ಆರ್ಥಿಕ ಪ್ರಗತಿ, ಕುಟುಂಬದ ಸಹಕಾರ, ಉದ್ಯೋಗ ಅನುಕೂಲ, ಮಾಧ್ಯಮ ಶುಭ ಫಲ.

ಧನು: ಮಕ್ಕಳಿಂದ ಅನುಕೂಲ, ವಿದ್ಯಾ ಪ್ರಗತಿ, ತಂದೆಯಿಂದ ಅನುಕೂಲ, ಆರ್ಥಿಕ ಚೇತರಿಕೆ,ಯತ್ನ ಕಾರ್ಯ ಯಶಸ್ಸು ,ಚಿನ್ನಾಭರಣ ( gold Jewellers)ಕೆಲಸಗಾರರಿಗೆ ಶುಭ.

ಮಕರ: ಸ್ಥಿರಾಸ್ತಿ ಕಲಹ, ತಾಯಿಯೊಂದಿಗೆ ಮನಸ್ತಾಪ, ಮಾಟ ಮಂತ್ರ ತಂತ್ರದ ಆತಂಕ, ದಾಂಪತ್ಯ ಕಲಹ

ಕುಂಭ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಅನಾನುಕೂಲ, ಪ್ರೀತಿ ವಿಶ್ವಾಸ ನಂಬಿಕೆ ದ್ರೋಹ, ಸ್ನೇಹಿತರ ಸಹಕಾರ.

ಮೀನ: ಆರೋಗ್ಯದಲ್ಲಿ ಏರಿಳಿತ,ಶೀತ ,ಕಫ ಭಾದೆ,ಆರ್ಥಿಕ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಪ್ರಯಾಣದಿಂದ ಲಾಭ, ಯತ್ನ ಕಾರ್ಯ ಭಂಗ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!