BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology:ದಿನಭವಿಷ್ಯ-9-02-2024

39


ಪಂಚಾಂಗ(panchanga)
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ಚತುರ್ದಶಿ / ಅಮಾವಾಸ್ಯೆ,
ಶುಕ್ರವಾರ, ಶ್ರವಣ ನಕ್ಷತ್ರ
ಕಾಲ(time)
ರಾಹುಕಾಲ – 11:10 ರಿಂದ 12:37
ಗುಳಿಕಕಾಲ – 08:14 ರಿಂದ 09:42
ಯಮಗಂಡಕಾಲ – 03:33 ರಿಂದ 05:01

ರಾಶಿಫಲ(Rashipala)

ಮೇಷ: ಆರೋಗ್ಯ ಮಧ್ಯಮ, ದೇಹಾಲಸ್ಯ, ಉದ್ಯೋಗಿಗಳು (employ) ಕೆಲಸದಲ್ಲಿ ನಿರಾಸಕ್ತಿ,ಕೃಷಿಕರಿಗೆ ಅನಾನುಕೂಲ, ಕುಟುಂಬ ಸಹಕಾರ, ಯತ್ನ ಕಾರ್ಯ ವಿಳಂಬ,ಮಿಶ್ರಫಲ.

ವೃಷಭ: ಆರೋಗ್ಯ ಮಧ್ಯಮ,ದೂರ ಪ್ರಯಾಣ, ನೆರೆಹೊರೆಯವರಿಂದ ಸಮಸ್ಯೆ, ಅನಾರೋಗ್ಯ,ಸಾಪ್ಟವೇರ್ ಉದ್ಯಮಿಗಳಿಗೆ ಲಾಭ ಇರದು,( software industry) ಯತ್ಮ ಕಾರ್ಯ ವಿಳಂಬ.

ಮಿಥುನ: ಆರೋಗ್ಯ ಮಧ್ಯಮ,ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, (share market )ವಾಹನ ಚಾಲನೆಯಲ್ಲಿ ಸಮಸ್ಯೆ, ವ್ಯಾಪಾರಿಗಳಿಗೆ ಲಾಭ ಇರದು.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಎಳೆದಾಟ, ಹಣವ್ಯಯ,ಸ್ವಾಭಿಮಾನಕ್ಕೆ ಧಕ್ಕೆ, ಮಾನಸಿಕ ತೊಳಲಾಟದಿಂದ ದೈಹಿಕ ಅಸಮರ್ಥತೆ,ಹೋಟಲ್ ಉದ್ಯಮಿಗಳಿಗೆ ಅಲ್ಪ ಲಾಭ.

ಸಿಂಹ: ವ್ಯಾಪರ ವಹಿವಾಟಿನಲ್ಲಿ ಲಾಭ ಇರದು,ಸಾಲಗಾರರ ಚಿಂತೆ, ಮಾನಸಿಕ ಕಿರಿಕಿರಿ, ಅತಿನಿದ್ರೆ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ,ಮಿಶ್ರಫಲ.

ಕನ್ಯಾ: ಆರೋಗ್ಯ ಮಧ್ಯಮ,ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ,ಆರೋಗ್ಯ ಮಧ್ಯಮ,ಮಿಶ್ರ ಫಲ.

ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಭವಿವಿಷ್ಯದ ಚಿಂತೆಯಿಂದ ಬಳಲಿಕೆ

ವೃಶ್ಚಿಕ: ತಂದೆಯಿಂದ ಸಹಾಯ-ಸಹಕಾರ, ಜ್ಞಾನದ ನಿರೀಕ್ಷೆ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ

ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು

ಮಕರ: ಹಣವ್ಯಯ,,ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ , ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದ ಚಿಂತೆ

ಕುಂಭ: ದೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ

ಮೀನ: ಮಕ್ಕಳಿಂದ ಅನುಕೂಲ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ,ಮೀನುಗಾರರಿಗೆ ನಷ್ಟ,ಮಿಶ್ರಫಲ.

ಇದನ್ನೂ ಓದಿ:- arecanut price:ಅಡಿಕೆಧಾರಣೆ-07-02-2024
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!