BREAKING NEWS
Search

Astrology:ದಿನಭವಿಷ್ಯ 27-09-2023

78

ಪಂಚಾಂಗ(panchanga)
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ,ತಿಥಿ : ತ್ರಯೋದಶಿ,
ನಕ್ಷತ್ರ : ಧನಿಷ್ಠ ಉಪರಿ ಶತಭಿಷ,

ರಾಹುಕಾಲ : 12.14 ರಿಂದ 1.44
ಗುಳಿಕಕಾಲ : 10.43 ರಿಂದ 12.14
ಯಮಗಂಡಕಾಲ : 7.42 ರಿಂದ 9.13

ರಾಶಿಫಲ( Rashipala)

ಮೇಷ: ಕುಟುಂಬ ದಲ್ಲಿ ಭಿನ್ನಾಭಿಪ್ರಾಯ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ಅನೇಕ ಸಂಕಷ್ಟ, ಅಲ್ಪ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮನಕ್ಲೇಶ,ಈ ದಿನ ಮಿಶ್ರ ಫಲ.

ವೃಷಭ: ಕೆಲಸ ಕಾರ್ಯ ದಲ್ಲಿ ಹಿನ್ನಡೆ, ಅವಕಾಶಗಳು ಕೈ ತಪ್ಪುವುದು, ಕೃಷಿಯಲ್ಲಿ ಲಾಭ, ಕುಟುಂಬ ಸೌಖ್ಯ, ಅನಾರೋಗ್ಯ, ಷೇರು ವಹಿವಾಟು ( share market) ದಾರರಿಗೆ ಲಾಭ ಇರದು.

ಮಿಥುನ:ಕುಟುಂಬ ಸೌಖ್ಯ, ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಅನ್ಯರಿಗೆ ಉಪಕಾರ, ವ್ಯಾಪಾರಿಗಳಿಗೆ ಲಾಭ ಇರದು, ನೌಕರರಿಗೆ ಮಧ್ಯಮ ,ಮಿಮಾ ಏಜನ್ಸಿ ಸಿಬ್ಬಂದಿಗಳಿಗೆ( insurance agency) ಲಾಭ ಇರದು.

ಕಟಕ: ವಕೀಲ ವೃತ್ತಿ( lawyers )ರವರಿಗೆ ಲಾಭ ನಿರೀಕ್ಷಿಸಬಹುದು ಅಮೂಲ್ಯ ವಸ್ತುಗಳ ಖರೀದಿ, ಆತ್ಮೀಯರಲ್ಲಿ ವಿರೋಧ, ಋಣ ಭಾದೆ, ಮಾತಿನಿಂದ ಅನರ್ಥ, ಮಿಶ್ರ ಶುಭ ಫಲ.

ಸಿಂಹ:ರಾಜಕಾರಣಿಗಳಿಗೆ ಶುಭ, ಯತ್ನ ಕಾರ್ಯಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಹಿತ ಶತ್ರು ಬಾದೆ, ನಂಬಿಕಸ್ತರಿಂದ ಅಶಾಂತಿ, ವಿಪರೀತ ವ್ಯಾಸನ.

ಕನ್ಯಾ: ಶೀತ ಭಾದೆ,ಹಿರಿಯರಿಂದ ಹಿತವಚನ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ತುಲಾ: ಉದ್ಯೋಗದಲ್ಲಿ ಬಡ್ತಿ, ಆತ್ಮೀಯರಲ್ಲಿ ಪ್ರೀತಿ, ಸಲ್ಲದ ಅಪವಾದ, ಪರಸ್ತ್ರೀಯಿಂದ ದೂರವಿರಿ.

ವೃಶ್ಚಿಕ: ಪ್ರಯತ್ನದಿಂದ ಕಾರ್ಯ ಸಫಲ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಋಣ ಭಾದೆ.

ಧನಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಕೋಪ ಜಾಸ್ತಿ.

ಮಕರ: ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ದ್ರವ್ಯ ಲಾಭ.

ಕುಂಭ: ವಿಮಾ ಏಜಂಟರಿಗೆ ಲಾಭ ,ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಸರ್ಕಾರಿ ಅಧಿಕಾರಿಗಳಿಗೆ ಒತ್ತಡ.

ಮೀನ: ಕೃಷಿಕರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಶತ್ರು ಭಾದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!