12-12-2022- ದಿನಭವಿಷ್ಯ|Astrology

69

ಪಂಚಾಂಗ(panchanga)
ಸಂವತ್ಸರ – ಶುಭಕೃತ್
ಋತು – ಹೇಮಂತ,ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ,ಪಕ್ಷ – ಕೃಷ್ಣ
ತಿಥಿ – ಚೌತಿ,ನಕ್ಷತ್ರ – ಪುಷ್ಯ
ಕಾಲ(Time)
ರಾಹುಕಾಲ: 07:57 AM – 09:22 AM
ಗುಳಿಕಕಾಲ: 01:38 PM – 03:03 PM
ಯಮಗಂಡಕಾಲ: 10:47 AM – 12:13 PM

ರಾಶಿಫಲ(Rashipala)

ಮೇಷ: ಈ ದಿನ ಶುಭಧಾಯಜವಾಗಿದ್ದು ,ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ, ಅನಿರೀಕ್ಷಿತ ಧನ ಲಾಭ, ಕೃಷಿಕರಿಗೆ ಶುಭ ವಿದ್ದು ಉದ್ಯೋಗಿಗಳಿಗೆ ,ಮೀನುಗಾರರಿಗೂ ಶುಭವಾಗಲಿದೆ.

ವೃಷಭ:ಈ ದಿನ ಮಿಶ್ರಫಲ, ಕೃಷಿಕರಿಗೆ ನಷ್ಟ, ಅಡಕೆ ವ್ಯಾಪಾರಿಗಳಿಗೆ ಹಣವ್ಯಯ,ಕರ್ಚು ಹೆಚ್ಚಳ,ವ್ಯಾಪಾರದಲ್ಲಿ ಎಚ್ಚರಿಕೆ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ಮಾನಸಿಕ ಅಶಾಂತಿ ಇರುವುದು.

ಮಿಥುನ: ಈ ದಿನ ಮಿಶ್ರ ಫಲ, ಹಣದ ಕೊರತೆ,ವ್ಯಾಪಾರಿಗಳಿಗೆ ಮಧ್ಯಮ,ಆರೋಗ್ಯ ಉತ್ತಮ, ಆಸ್ತಿ ಲಭ್ಯ, ಭೂ ವಿವಾದ ಉಂಟಾಗುತ್ತದೆ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಅಪಾಯದ ಕೆಲಸಗಳು ಸುಲಭವಾಗುತ್ತವೆ, ಯತ್ನ ಕಾರ್ಯ ಯಶಸ್ಸು, ಈ ದಿನ ಮಿಶ್ರಫಲ.

ಸಿಂಹ: ಶಿಕ್ಷಕರಿಗೆ ಬಡ್ತಿ, ವಾಣಿಜ್ಯ ಇಲಾಖೆಯಲ್ಲಿರುವವರಿಗೆ ಬಡ್ತಿ, ಹೋಟೆಲ್ ವ್ಯಾಪಾರದಲ್ಲಿ ಲಾಭ,ಈ ದಿನ ಶುಭ.

ಕನ್ಯಾ: ಆರೋಗ್ಯ ಮಧ್ಯಮ,ವಾಣಿಜ್ಯಶಾಸ್ತ್ರ ಅಧ್ಯಯನದಲ್ಲಿ ಶುಭ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ, ಅನಾವಶ್ಯಕ ಖರ್ಚು.

ತುಲಾ: ಆರೋಗ್ಯ ಉತ್ತಮವಾಗುವುದು,ಆರ್ಥಿಕತೆಯಲ್ಲಿ ತೊಂದರೆ, ತಾಳ್ಮೆ ಅಗತ್ಯ, ವಿದ್ಯಾರ್ಥಿಗಳಿಗೆ ಆತಂಕ.

ವೃಶ್ಚಿಕ: ಆರ್ಥಿಕತೆಯಲ್ಲಿ ಕೊರತೆ, ವಿದ್ಯಾರ್ಥಿಗಳಿಗೆ ಶುಭ, ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಶುಭ.

ಧನಸ್ಸು: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಹಿನ್ನಡೆ, ಪಶು ಸಂಗೋಪನೆಯಲ್ಲಿ ಆಸಕ್ತಿ.

ಮಕರ: ಷೇರು ಮಾರುಕಟ್ಟೆ ವ್ಯಾಪಾರದಲ್ಲಿ ಆದಾಯ, ಸರ್ಕಾರಿ ಉದ್ಯೋಗಿಗಳಿಗೆ ಯಶಸ್ಸು, ರಕ್ಷಣಾ ಇಲಾಖೆಯಲ್ಲಿರುವವರಿಗೆ ಒತ್ತಡ.

ಕುಂಭ: ಆರೋಗ್ಯ ಉತ್ತಮ, ಪುಸ್ತಕ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಗಾಯಗಳಾಗುವ ಸಂಭವ.

ಮೀನ: ಹೋಟೆಲ್ ವ್ಯಾಪಾರದಲ್ಲಿ ಆದಾಯ, ಬೇಕರಿ ವ್ಯಾಪಾರದಲ್ಲಿ ಆದಾಯ, ಅಧಿಕಾರಿಗಳಿಗೆ ಒತ್ತಡ ಮಿಶ್ರಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!