BREAKING NEWS
Search
Astrology

Astrology|ದಿನಭವಿಷ್ಯ 28-01-2023

73

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ಸಪ್ತಮಿ,ನಕ್ಷತ್ರ – ಅಶ್ವಿನಿ.
ಕಾಲ(Time)
ರಾಹುಕಾಲ: 09 : 39 AM – 11 : 05 AM
ಗುಳಿಕಕಾಲ: 06 : 46 AM – 08 : 12 AM
ಯಮಗಂಡಕಾಲ: 01 : 59 PM – 03 : 25 PM.

ಹವಾಮಾನ
ಕರಾವಳಿಯಲ್ಲಿ ಅಲ್ಪ ಪ್ರಮಾಣದ ಚಳಿ ಇಳಿಕೆಯಾಗಲಿದೆ, ಮಲೆನಾಡಿನಲ್ಲಿ ಎಂದಿನಂತೆ ಚಳಿ ಹಾಗೂ ಮಂಜಿನ ವಾತಾವರಣ ಮುಂದುವರೆಯಲಿದೆ.

ಮೇಷ: ಯತ್ನ ಕಾರ್ಯ ಯಶಸ್ಸು,ಕೃಷೀಕರಿಗೆ ಮಧ್ಯಮ ಪ್ರಗತಿ,ಆರೋಗ್ಯ ಮತ್ತಮ, ಕಲಹ ದಿಂದ ತೊಂದರೆ,ನೌಕರರಿಗೆ ಒತ್ತಡದ ಕೆಲಸ.

ವೃಷಭ: ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ ಹೆಚ್ಚಿರಲಿದೆ,ವ್ಯವಹಾರದಲ್ಲಿ ಹಿನ್ನಡೆ.

ಮಿಥುನ:ಕೆಲಸ ಕಾರ್ಯಗಳಲ್ಲಿ ಯಶಸ್ಸು,ಆರೋಗ್ಯ ಸಮಸ್ಯೆ,ದೇಹಾಯಾಸ,ಕೃಷಿಕರಿಗೆ ಮಧ್ಯಮ ಪ್ರಗತಿ,ಹೋಟಲ್,ವಸತಿ ಉದ್ಯಮದವರಿಗೆ ಲಾಭ ಇಳಿಕೆ.

ಕರ್ಕಾಟಕ: ಲೇವಾದೇವಿ ವ್ಯವಹಾರದಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ನಷ್ಟ,ಯತ್ನ ಕಾರ್ಯ ವಿಫಲ.

ಸಿಂಹ:ಆರೋಗ್ಯ ಉತ್ತಮ,ಕುಟುಂಬ ಕಲಹ, ಆರ್ಥಿಕ ನಷ್ಟಗಳು, ಸಾಲದ ಚಿಂತೆ, ರಾಜಕಾರಣಿಗಳಿಗೆ ನಷ್ಟ,ಮೀನುಗಾರರಿಗೆ ನಷ್ಟ.

ಕನ್ಯಾ: ಹಣವ್ಯಯ,ಕುಟುಂಬ ಕಲಹ,ಶೀತ,ಕಫ ಬಾಧೆ,ಯತ್ನ ಕಾರ್ಯದಲ್ಲಿ ವಿಫಲ, ಮಾನಸಿಕ ಒತ್ತಡ,ವ್ಯಾಪಾರಿಗಳಿಗೆ ಹಣವ್ಯಯ.

ತುಲಾ:ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ,ತಿರುಗಾಟ,ಗಣ್ಯರ ಭೇಟಿ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ ಕುಟುಂಬದಲ್ಲಿ ನೆಮ್ಮದಿ,ಹಣವ್ಯಯ, ವ್ಯಾಪಾರಿಗಳಿಗೆ ಲಾಭ.

ಧನಸ್ಸು: ಆರೋಗ್ಯ ಉತ್ತಮ,ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಭಯ,ಸಂಕಷ್ಟಗಳು ಇದ್ದರೂ ದೈರ್ಯದಿಂದ ಕಾರ್ಯ ಫಲ.

ಮಕರ: ಯತ್ನ ಕಾರ್ಯ ವಿಫಲ, ಸಾಲ ಮಾಡಬೇಕಾಗುವ ಸಂದಿಗ್ನ ಪರಿಸ್ಥಿತಿ,ಮೀನುಗಾರಿಕೆ ವ್ಯಾಪಾರದಲ್ಲಿ ಲಾಭ,ಬಂಗಾರ ಕೆಲಸಗಾರರಿಗೆ ವ್ಯವಹಾರ ವೃದ್ಧಿ.

ಕುಂಭ: ಕುಟುಂಬ ಸೌಖ್ಯ, ವ್ಯಾಪಾರ ವೃದ್ಧಿ, ಯತ್ನ ಕಾರ್ಯದಲ್ಲಿ ಜಯ, ಕೃಷಿಕರಿಗೆ ಲಾಭ ಉತ್ತಮ ಫಲ.

ಮೀನ: ಸರ್ಕಾರಿ ನೌಕರರಿಗೆ ಶುಭ,ಕಾರ್ಯ ಯಶಸ್ಸು,ಆರೋಗ್ಯ ಉತ್ತಮ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!