DAILY ASTROLOGY| ದಿನ ಭವಿಷ್ಯ 13 JUNE 2024

87

ಪಂಚಾಂಗ(panchanga)
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ, ಸಪ್ತಮಿ,ವಾರ- ಗುರುವಾರ, ಪೂರ್ವ ಫಾಲ್ಗುಣಿ ನಕ್ಷತ್ರ.

ರಾಹುಕಾಲ : 01:59 ರಿಂದ 03:35
ಗುಳಿಕಕಾಲ : 09:11 ರಿಂದ 10:47
ಯಮಗಂಡಕಾಲ : 05:58 ರಿಂದ 07:35

ದಿನ ಭವಿಷ್ಯ (Daily Astrology)

ಮೇಷ:ಆರೋಗ್ಯ (health) ಸುಧಾರಣೆ, ಕುಟುಂಬ ಸೌಖ್ಯ , ಆರ್ಥಿಕ ಅಭಿವೃದ್ಧಿ , ಉದ್ಯೋಗಿಗಳಿಗೆ ಅಲ್ಪ ಒತ್ತಡ, ಶುಭ ಫಲ.

ವೃಷಭ :ಆರೋಗ್ಯ ಉತ್ತಮ, ಹಣ ಸಂಪಾದನೆ, ಕೃಷಿಕರಿಗೆ ಲಾಭ ಇರದು, ವ್ಯಾಪಾರಿಗಳಿಗೆ ಉತ್ತಮ ಫಲ,ಕುಟುಂಬ ಸೌಖ್ಯ,ಶುಭ ಫಲ.

ಮಿಥುನ: ಹಣವ್ಯಯ ,ಯತ್ನ ಕಾರ್ಯ ದಲ್ಲಿ ತೊಂದರೆ, ಸಾಲಭಾದೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆ,ಕಾರ್ಯ ಹಿನ್ನಡೆ,ಮಧ್ಯಮ ಫಲ.

ಕಟಕ: ಕುಟುಂಬದಲ್ಲಿ ವಿರಸ ,ವೈಯಕ್ತಿಕ ಕೆಲಸದಲ್ಲಿ ನಿಗವಹಿಸಿ,ಉದ್ಯೋಗಿಗಳಿಗೆ ಶುಭ, ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ, ಹಣವ್ಯಯ ಇದ್ದರೂ ಆರ್ಥಿಕ ಸಮಸ್ಯೆ ಕಾಡದು.

ಸಿಂಹ: ವ್ಯಾಪಾರ ವೃದ್ಧಿ,ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಅಕಾಲ ಭೋಜನ, ದಾಯಾದಿ ಕಲಹ ದಿಂದ ಮನಸ್ಸಿಗೆ ಕಿರಿಕಿರಿ , ಕರ್ಚು ಹೆಚ್ಚು, ರಾಜಕಾರಣಿಗಳಿಗೆ ಅಪಜಯ.

ಕನ್ಯಾ: ಮಾನಸಿಕ ಕಿನ್ನತೆ,ಹಣವ್ಯಯ, ನೌಕರರಿಗೆ ತೊಂದರೆ ಇರದೇ, ಕಾರ್ಯಗಳು ಸರಾಗವಾಗಿ ನಡೆಯಲಿದೆ, ಮನಶಾಂತಿ, ಸುಖ ಭೋಜನ, ಕೈಯಲ್ಲಿ ಹಣ ಬಂದರೂ ಉಳಿಯುವುದಿಲ್ಲ,ಕರ್ಚು ಅಧಿಕ.

ತುಲಾ:ವ್ಯಾಪಾರಿಗಳಿಗೆ ಲಾಭ ಏರಿಕೆ, ಸಕಾಲದಲ್ಲಿ ಹಣ ಬರುವುದು,ಯತ್ನ ಕಾರ್ಯ ಯಶಸ್ಸು, ಸ್ತ್ರೀ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು,ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ.

ವೃಶ್ಚಿಕ: ಉದ್ಯೋಗಿಗಳಿಗೆ ಕರ್ಚು , ತಪ್ಪಿನಿಂದ ಗೌರವಕ್ಕೆ ಧಕ್ಕೆ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ, ಹಣವ್ಯಯ, ಮಿಶ್ರ ಫಲ.

ಧನಸ್ಸು: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.ಅನಾರೋಗ್ಯ

ಮಕರ : ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದಿರಿ.

ಕುಂಭ: ಆರೋಗ್ಯ ಮಧ್ಯಮ,ಅಲ್ಪ ಆದಾಯ ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ,

ಮೀನ: ಕೆಲಸ ಕಾರ್ಯದಲ್ಲಿ ಯಶಸ್ಸು, ಆರೋಗ್ಯ ಮಧ್ಯಮ, ಕುಟುಂಬ ಕಲಹ,ಹಣ ವ್ಯಯ, ಮಾನಸಿಕ ಒತ್ತಡ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!