BREAKING NEWS
Search

ಸೋಮವಾರದ ದಿನ ಭವಿಷ್ಯ.

531


ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ:ಸೋಮವಾರ, ತಿಥಿ:ಪಾಡ್ಯ, ನಕ್ಷತ್ರ:ಶತಭಿಷ,

ರಾಹುಕಾಲ : 7.46 ರಿಂದ 9.19
ಗುಳಿಕಕಾಲ : 1.59 ರಿಂದ 3.32
ಯಮಗಂಡಕಾಲ : 10.52 ರಿಂದ 12.25

ಹವಾಮಾನ
ಮಳೆಯ ಪ್ರವಾಣ ತಗ್ಗಲಿದೆ. ಕರಾವಳಿ ಭಾಗದಲ್ಲಿ ಮಳೆ ಇಳಿಕೆ ಮಲೆನಾಡು ಭಾಗದಲ್ಲಿ ಬಿಸಿಲು ಮಳೆ ಇರಲಿದೆ. ಬಯಲು ಸೀಮೆಯಲ್ಲಿ ಶುಷ್ಕ ವಾತಾವರಣ ಇರಲಿದೆ.

ಉದ್ಯೋಗ ಫಲ.
ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ, ವ್ಯಾಪಾರಿಗಳಿಗೆ ಲಾಭ ಹೆಚ್ಚು ಇರದು, ಕೌರಿಗರಿಗೆ ಲಾಭ,ಬಂಗಾರ,ಮೀನುಗಾರಿಕೆ ಉದ್ಯೋಗಿಗಳಿಗೆ ಲಾಭ ಹೆಚ್ಚು ಇರದು. ಹೋಟಲ್ ಉದ್ಯಮಗಳಿಗೆ ನಷ್ಡ,ಕೃಷಿ ಉದ್ಯಮಗಳಿಗೆ ಲಾಭ.

ಮೇಷ: ಕುಟುಂಬ ಸೌಖ್ಯ,ಆರೋಗ್ಯ ಸುಧಾರಣೆ,ಶ್ರಮಕ್ಕೆ ತಕ್ಕ ಫಲ, ಕುಟುಂಬದಲ್ಲಿ ಶಾಂತಿಯ ವಾತಾವರಣ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.

ವೃಷಭ: ದೂರ ಪ್ರಯಾಣ, ಸ್ವಜನ ವಿರೋಧ, ಶತ್ರುಭಯ, ಸಣ್ಣಪುಟ್ಟ ವಿಷಯಗಳಿಂದ ವೈಮನಸ್ಯ, ಶರೀರದಲ್ಲಿ ಆಲಸ್ಯ.

ಮಿಥುನ: ಸುಗಂಧ ದ್ರವ್ಯಗಳಿಗೆ ಅಧಿಕ ಖರ್ಚು, ದಾಂಪತ್ಯ ವಿರಸ, ನೆಮ್ಮದಿ ಇಲ್ಲದ ಜೀವನ.

ಕಟಕ: ಇಷ್ಟವಾದ ವಸ್ತು ಖರೀದಿ, ಬಂಧಗಳಿಂದ ಸಹಕಾರ, ಮನಸ್ಸಿನಲ್ಲಿ ಭಯ, ಅನಿರೀಕ್ಷಿತ ತೊಂದರೆಗಳು.

ಸಿಂಹ: ದೂರ ಪ್ರಯಾಣ, ವಿಪರೀತ ಖರ್ಚು, ಶುಭ ಸಮಾರಂಭಕ್ಕೆ ಭೇಟಿ, ವಾದ-ವಿವಾದಗಳಿಂದ ಲಾಭ.

ಕನ್ಯಾ: ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ತುಲಾ: ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ತೊಂದರೆ, ಇತರರ ಮಾತಿನಿಂದ ಜಗಳ, ಮನಃಸ್ತಾಪ.

ವೃಶ್ಚಿಕ: ಅಧಿಕ ಧನವ್ಯಯ, ವ್ಯಾಪಾರದಲ್ಲಿ ನಷ್ಟ, ವೈಮನಸ್ಸು, ಕೆಲಸಕಾರ್ಯಗಳಲ್ಲಿ ವಿಘ್ನ, ಮಿತ್ರರ ಸಹಾಯ.

ಧನಸು: ಉದ್ಯೋಗದಲ್ಲಿ ಬಡ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಚಂಚಲ ಸ್ವಭಾವ, ವಾದ-ವಿವಾದ ಮಾಡಬೇಡಿ.

ಮಕರ: ಸ್ಥಳ ಬದಲಾವಣೆ, ಭೂಲಾಭ, ಯಾರನ್ನ ಹೆಚ್ಚಾಗಿ ನಂಬಬೇಡಿ, ಮಿತ್ರರಲ್ಲಿ ಮನಃಸ್ತಾಪ, ಅಲ್ಪ ಲಾಭ ಅಧಿಕ ಖರ್ಚು.

ಕುಂಭ: ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಮನಸ್ಸಿಗೆ ನಾನಾ ರೀತಿಯ ಚಿಂತೆ.

ಮೀನ:ಕೆಲಸ ಒತ್ತಡ, ಋಣಭಾದೆ, ಯತ್ನ ಕಾರ್ಯಭಂಗ, ಸಾಲಭಾದೆ, ವ್ಯಾಜ್ಯಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!