Astrology| ದಿನಭವಿಷ್ಯ September07-09-2023

52

ಪಂಚಾಂಗ:(panchanga)
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ.
ಕಾಲ(Time)
ರಾಹುಕಾಲ: 01:53 ರಿಂದ 3:25
ಗುಳಿಕ ಕಾಲ: 09:17 ರಿಂದ 10:49
ಯಮಗಂಡಕಾಲ: 06:12 ರಿಂದ 07:45
ವಾರ: ಗುರುವಾರ, ತಿಥಿ: ಅಷ್ಟಮಿ
ನಕ್ಷತ್ರ: ರೋಹಿಣಿ/ಮೃಗಶಿರ

ಮೇಷ: ಈ ದಿನ ಉತ್ತಮ ಅವಕಾಶ ದೊರೆಯಲಿದೆ,ಆರ್ಥಿಕವಾಗಿ ಅನಾನುಕೂಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ ಇದ್ದರೂ ಕಾರ್ಯ ಸಾಧನೆ, ವ್ಯಾಪಾರಿಗಳಿಗೆ ಲಾಭ ನಿರೀಕ್ಷೆ ಮಾಡಬಹುದು,ಕರ್ಚು ಅಧಿಕ,ಆರೋಗ್ಯ ಉತ್ತಮ.

ವೃಷಭ:ಆರೋಗ್ಯ ಮಧ್ಯಮ,ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಮತ್ತು ಸಮಸ್ಯೆ, ಅವಕಾಶದಿಂದ ವಂಚಿತರಾಗುವಿರಿ, ಸಾಲದ ಚಿಂತೆ, ಆರ್ಥಿಕ ಪ್ರಗತಿಯಲ್ಲಿ ಕುಂಠಿತ,ಮಿಶ್ರಫಲ.

ಮಿಥುನ: ವ್ಯಾಪಾರಿಗಳಿಗೆ ಸಮಸ್ಯೆ, ಆರ್ಥಿಕವಾಗಿ ತೊಂದರೆ, ಶತ್ರು ಕಾಟ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಾಧ್ಯತೆ,ಅಧಿಕ ಕರ್ಚು, ಹೋಟಲ್ ಉದ್ಯಮದವರಿಗೆ ನಷ್ಟ.

ಕಟಕ: ಆರೋಗ್ಯ ಉತ್ತಮ,ಸರ್ಕಾರಿ ನೌಕರರಿಗೆ ಶುಭ,ವ್ಯವಹಾರದಲ್ಲಿ ಪ್ರಗತಿ, ಕೃಷಿ ಕಾರ್ಮಿಕರಿಗೆ ಶುಭ, ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಕ್ಷೇತ್ರದವರಿಗೆ ಅಭಿವೃದ್ಧಿ.

ಸಿಂಹ: ಅಧಿಕ ಖರ್ಚು, ವ್ಯಾಪಾರಿಗಳಿಗೆ ಲಾಭ, ನೆರೆಹೊರೆಯವರಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ,ಕೃಷಿಕರಿಗೆ ಲಾಭ.

ಕನ್ಯಾ: ಆರೋಗ್ಯ ಉತ್ತಮ,ತಂದೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಕಿರಿಕಿರಿ, ಸ್ನೇಹಿತರ ಸಹಕಾರ,ಕುಟುಂಬ ಸೌಖ್ಯ,ಹಣವ್ಯಯ.

ತುಲಾ: ಉದ್ಯೋಗದಲ್ಲಿ ಒತ್ತಡ ಮತ್ತು ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ.

ವೃಶ್ಚಿಕ: ಸಂಗಾತಿಯಿಂದ ಸಹಕಾರ, ಭವಿಷ್ಯದ ಚಿಂತೆ, ಅಧಿಕ ಶತ್ರುತ್ವ, ಸಾಲದ ಆಲೋಚನೆ, ಅನಾರೋಗ್ಯ ಸಮಸ್ಯೆ.

ಧನಸ್ಸು: ಅನಾರೋಗ್ಯ ಸಮಸ್ಯೆ ಕಾಡುವುದು, ಸಾಲ ಮರುಪಾವತಿಗೆ ಅಡೆತಡೆ, ಮಕ್ಕಳೊಂದಿಗೆ ಮನಸ್ತಾಪ, ಅಧಿಕ ಖರ್ಚು, ಆಕಸ್ಮಿಕ ಘಟನೆಗಳಿಂದ ನೋವು.

ಮಕರ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮದಲ್ಲಿ ಅಸಮಾಧಾನ, ಅವಕಾಶ ಕೈ ತಪ್ಪುವ ಸನ್ನಿವೇಶ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕುಂಭ: ಕೃಷಿಕರಿಗೆ ನಷ್ಟ,ಸಾಲದ ಚಿಂತೆ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ, ತಾಯಿಯಿಂದ ಲಾಭ, ಮಕ್ಕಳಿಂದ ನಷ್ಟ,ಆರೋಗ್ಯ ಉತ್ತಮ.

ಮೀನ:ಈ ದಿನ ಮಿಶ್ರ ಫಲವಿದ್ದು ಆರ್ಥಿಕವಾಗಿ ಬೆಳವಣಿಗೆ, ಕಾರ್ಯ ಜಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ,ಮೀನುಗಾರಿಕಾ ವೃತ್ತಿಯವರಿಗೆ ಲಾಭ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!