Astrology photo

Daily astrology|ದಿನಭವಿಷ್ಯ-07-01-2024

112

ಪಂಚಾಂಗ (Panchanga)
ಶೋಭಕೃತ್ ಸಂವತ್ಸರ
ಹೇಮಂತ ಋತು, ದಕ್ಷಿಣಾಯನ, ಮಾರ್ಗಶಿರ ಮಾಸ
ಕೃಷ್ಣ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರ

ರಾಹುಕಾಲ : 04:42 -06:07
ಗುಳಿಕಕಾಲ : 03:16 – 04:42
ಯಮಗಂಡಕಾಲ : 12:25 – 01:51

ಮೇಷ: ಆರೋಗ್ಯ ಉತ್ತಮ, ವ್ಯಾಪಾರ ವೃದ್ಧಿ,ಹೋಟಲ್ ಉದ್ಯಮಿಗಳಿಗೆ ಲಾಭ,ಸಾಲ ವಿವಿಧ ಮೂಲಗಳಿಂದ ಧನಾಗಮನ,ಕುಟುಂಬ ಸೌಖ್ಯ, ಶುಭ ಫಲ.

ವೃಷಭ: ಕೃಷಿಕರಿಗೆ ನಷ್ಟ, ಸ್ವಂತ ಉದ್ಯೋಗಿಗಳಿಗೆ ಮಿಶ್ರಫಲ,ಆರೋಗ್ಯದ ಬಗ್ಗೆ ಗಮನಹರಿಸಿ, ಉನ್ನತ ವ್ಯಾಸಂಗದಲ್ಲಿ ಶುಭ, ವ್ಯಾಪಾರಿಗಳಿಗೆ ಲಾಭ.

ಮಿಥುನ:ಆರೋಗ್ಯ ಮಧ್ಯಮ, ವಿವೇಚನೆಯಿಂದ ಕಾರ್ಯಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಫಲ,ಕುಟುಂಬ ಸೌಖ್ಯ.

ಇದನ್ನೂ ಓದಿ:- ರಾಜ್ಯದ ಪ್ರಮುಖ ಮಾರುಕಟ್ಟೆಯ ಅಡಿಕೆಧಾರಣೆ ವಿವರ ನೋಡಲು ಕ್ಲಿಕ್ ಮಾಡಿ.

ಕರ್ಕಾಟಕ: ಕೃಷಿಕರಿಗೆ ಹಣವ್ಯಯ,ಅಧಿಕ ಕರ್ಚು, ದೇವತಾನುಗ್ರಹದಿಂದ ಕಾರ್ಯದಲ್ಲಿ ಯಶಸ್ಸು, ವಿವಾಹಕಾಂಕ್ಷಿಗಳಿಗೆ ಶುಭ, ಮಹಿಳೆಯರಿಗೆ ಶುಭ.

ಸಿಂಹ: ಆರೋಗ್ಯ ಮಧ್ಯಮ, ಗೌರವಪ್ರಾಪ್ತಿ, ಧನಾಗಮನಕ್ಕೆ ಸರಿಸಮವಾದ ಖರ್ಚು,ಕುಟುಂಬ ಸೌಖ್ಯ, ಸಹೋದರ ಕಲಹ.

ಕನ್ಯಾ: ಹಣವ್ಯಯ,ವ್ಯಾಪಾರದಲ್ಲಿ ಹಣ ಮರಳಿ ಬರಲು ವಿಳಂಬ ಸಹೋದ್ಯೋಗಿಗಳ ಸಲಹೆಗಳಿಂದ ಪ್ರಗತಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ.

ತುಲಾ: ಕುಟುಂಬ ಸೌಖ್ಯ ,ಹಿರಿಯರಿಂದ, ಮಕ್ಕಳಿಂದ ಸಂತೋಷ , ನೂತನ ಮಿತ್ರರ ಭೇಟಿ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ,ಕಬ್ಬು ಬೆಳೆಗಾರರಿಗೆ ಲಾಭ.

ವೃಶ್ಚಿಕ: ಮೀನುಗಾರರಿಗೆ ನಷ್ಟ,ಹೈನುಗಾರಿಕೆ ಮಾಡುವವರಿಗೆ ಲಾಭ,ಸದೃಢ ಆರೋಗ್ಯ, ಹೆಚ್ಚಿನ ಸ್ಥಾನಮಾನಕ್ಕಾಗಿ ಪರಿಶ್ರಮ, ಧನವೃದ್ದಿ,ಕಾರ್ಯ ಯಶಸ್ಸು.

ಧನುಸ್ಸು: ಮಿತ್ರರೊಂದಿಗೆ ಪ್ರಯಾಣ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ, ಆಸ್ತಿ ವಿಚಾರಗಳಲ್ಲಿ ಕಲಹ,ಆರೋಗ್ಯ ವೃದ್ಧಿ, ಮಿಶ್ರಫಲ.

ಮಕರ: ಆರೋಗ್ಯ ಮಧ್ಯಮ,ದಂಪತಿಗಳು ಅನ್ಯೋನ್ಯತೆ, ಮಕ್ಕಳ ಆರೋಗ್ಯ ವೃದ್ಧಿ, ಉದ್ಯೋಗ ನಿಮಿತ್ತ ಪ್ರಯಾಣ ,ಮಿಶ್ರಫಲ.

ಕುಂಭ: ಧನವ್ಯಯ, ಗುರು ಹಿರಿಯರಿಂದ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅನುಕೂಲಕರ,ಹಲವು ಮೂಲದಿಂದ
ಧನಾದಾಯ,ಮಿಶ್ರಫಲ.

ಮೀನ:-ಕೃಷಿ ವ್ಯಾಪಾರಿಗಳಿಗೆ ಲಾಭ,ಉತ್ತಮ ಆರೋಗ್ಯ, ಆಸ್ತಿಯ ವಿಚಾರದಲ್ಲಿ ಪ್ರಗತಿ, ಸ್ವಪ್ರಯತ್ನದಿಂದ ಫಲ,ಆರೋಗ್ಯ ಸಮಸ್ಯೆ, ಹೋಟಲ್ ಉದ್ಯಮದವರಿಗೆ ಲಾಭ.

ಇದನ್ನೂ ಓದಿ:- 18 ವರ್ಷದ ಯುವತಿಗೆ ಮಂಗನಕಾಯಿಲೆ| ಶರಾವತಿ ಹಿನ್ನೀರಿನ ಭಾಗದಲ್ಲಿ ಆತಂಕ!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!