BREAKING NEWS
Search
Astrology photo

Daily astrology|ದಿನ ಭವಿಷ್ಯ 08-01-2024

74

ಪಂಚಾಂಗ(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ವಾರ : ಸೋಮವಾರ, ತಿಥಿ : ದ್ವಾದಶಿ
ನಕ್ಷತ್ರ : ಅನುರಾಧ
ರಾಹುಕಾಲ: 8.11 ರಿಂದ 9.37
ಗುಳಿಕಕಾಲ: 1.51 ರಿಂದ 3.21
ಯಮಗಂಡಕಾಲ: 11.03 ರಿಂದ 12.29

ಮೇಷ: ಮಾತಿನಿಂದ ಕಲಹ, ಕೋಪ ಜಾಸ್ತಿ, ಯಾರಿಗೂ ಹೆದರುವುದಿಲ್ಲ, ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ:- ಸೋಮವಾರ ಎಲ್ಲೆಲಿ ಮಳೆಯಾಗಲಿದೆ ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ

ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ವಾದ ವಿವಾದಗಳಿಂದ ಕಲಹ, ಜ್ಞಾಪಕ ಶಕ್ತಿ ಕಡಿಮೆ, ಅಕಾಲ ಭೋಜನ.ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ,ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಮಿಥುನ: ಆರೋಗ್ಯ ಮಧ್ಯಮ,ಋಣ ಬಾಧೆ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು,ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ.ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.ಅದೃಷ್ಟ ಸಂಖ್ಯೆ: 6

ಕಟಕ: ಆರೋಗ್ಯ ಸುಧಾರಣೆ,ವಿದ್ಯಾರ್ಥಿಗಳಿಗೆ ಉತ್ತಮ, ವಸ್ತ್ರ ಖರೀದಿ, ಪ್ರಿಯ ಜನರ ಭೇಟಿ, ಪರಸ್ಥಳವಾಸ, ಮಾಡುವ ಕೆಲಸದಲ್ಲಿ ಅಡೆತಡೆ,ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಮಿಶ್ರಫಲ.ಅದೃಷ್ಟ ಸಂಖ್ಯೆ: 6

ಸಿಂಹ: ವ್ಯಾಪಾರ ವೃದ್ಧಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಮನಸ್ಸಿಗೆ ಬೇಸರ, ವ್ಯರ್ಥ ಧನ ಹಾನಿ,ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿಯಲ್ಲಿದೆ. ಆರೋಗ್ಯ ಪರಿಪೂರ್ಣವಾಗಲಿದೆ. ಕೌಟುಂಬಿಕವಾಗಿ ಶುಭಫಲ.ಅದೃಷ್ಟ ಸಂಖ್ಯೆ: 4

ಇದನ್ನೂ ಓದಿ:- ವಿದ್ಯಾಭ್ಯಾಸದ ಜೊತೆ ಸ್ವಂತ ಉದ್ಯೋಗ ಮಾಡುವ ಆಸೆ ನಿಮ್ಮದಿದೆಯೇ ಉಚಿತ ತರಬೇತಿ ನೀಡುತ್ತೆ ಸರ್ಕಾರಿ ಇಲಾಖೆ ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ಕನ್ಯಾ: ಯತ್ನ ಕಾರ್ಯ ವಿಳಂಬವಾದರೂ ನಿಮ್ಮ ಪರ ಕೆಲಸ ಕೈ ಗೂಡುವುದು,ಇಷ್ಟ ವಸ್ತುಗಳ ಖರೀದಿ, ಸುಖ ಭೋಜನ, ಮಾತಿನ ಮೇಲೆ ಹಿಡಿತವಿರಲಿ,ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ,ಅದೃಷ್ಟ ಸಂಖ್ಯೆ: 3

ತುಲಾ: ಸಾಲಬಾಧೆ, ಪತಿ ಪತ್ನಿಯರಲ್ಲಿ ವಿರಸ, ಪಾಪ ಬುದ್ಧಿ, ಶತ್ರು ಬಾಧೆ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ,ಆರೋಗ್ಯ ಪರಿಪೂರ್ಣವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತನುಡಿ, ಮಾನಹಾನಿ, ಶೀತ ಸಂಬಂಧ ಕಾಯಿಲೆ, ರಿಯಲ್ ಎಸ್ಟೇಟ್‍ನವರಿಗೆ ಅಲ್ಪ ಲಾಭ,ದಿಡೀರ್ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.ಅದೃಷ್ಟ ಸಂಖ್ಯೆ: 2

ಧನಸ್ಸು: ಪರರಿಗೆ ಉಪಕಾರ, ಅನಿರೀಕ್ಷಿತ ಧನ ಲಾಭ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ,ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

ಮಕರ: ಕರ್ಚು ಅಧಿಕ ,ವೈಯಕ್ತಿಕ ಕೆಲಸಗಳು ಕೈಗೂಡುವುದು, ನೆಮ್ಮದಿ ಸಂತೋಷ, ವಾತ ಪಿತ್ತ ರೋಗಗಳಿಂದ ಮುಕ್ತಿ,ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಹಿರಿಯರ ಮಾತಿಗೆ ಗೌರವ, ರಾಜ ಸನ್ಮಾನ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರಬಾಧೆ,ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.ಅದೃಷ್ಟ ಸಂಖ್ಯೆ: 2

ಮೀನ:ವ್ಯಾಪಾರಿಗಳಿಗೆ ಮಧ್ಯಮ ಫಲ, ಧಾರ್ಮಿಕ ಕಾರ್ಯಗಳಲ್ಲಿ ಒಲವು, ಅಧಿಕ ಕೆಲಸದಿಂದ ವಿಶ್ರಾಂತಿ, ಯತ್ನ ಕಾರ್ಯಗಳಲ್ಲಿ ಜಯ,ಉದ್ಯೋಗದ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!