BREAKING NEWS
Search

Daily astrology: ದಿನಭವಿಷ್ಯ 14-10-2023

34

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದಮಾಸ, ಕೃಷ್ಣಪಕ್ಷ,
ಅಮಾವಾಸ್ಯೆ, ವಾರ:-ಶನಿವಾರ,
ಹಸ್ತ ನಕ್ಷತ್ರ / ಚಿತ್ತ ನಕ್ಷತ್ರ
ರಾಹುಕಾಲ: 09:11 ರಿಂದ 10:40
ಗುಳಿಕಕಾಲ: 06:12 ರಿಂದ 07:42
ಯಮಗಂಡಕಾಲ: 01:38 ರಿಂದ 03:07

ಮೇಷ: ಆರೋಗ್ಯ ಮಧ್ಯಮ,ಮಕ್ಕಳಿಂದ ಅನುಕೂಲ, ವ್ಯಾಪಾರಿಗಳಿಗೆ ಲಾಭ ಇರದು, ಉದ್ಯೋಗಿಗಳಿಗೆ ಒತ್ತಡ ,ದೇವತಾ ಕಾರ್ಯಗಳಿಗೆ ಅಡೆತಡೆ.ಮಿಶ್ರಫಲ.

ವೃಷಭ: ಹಣವ್ಯಯ , ವಕೀಲ ವೃತ್ತಿಯವರಿಗೆ ಲಾಭ, ಸಂಗಾತಿಯಿಂದ ನೋವು, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ, ಮೀನುಗಾರರಿಗೆ ಲಾಭ ,ಯಂತ್ರೋಪಕರಣಗಳಿಂದ ಪೆಟ್ಟು.

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು,ಚಿನ್ನಾಭರಣ ವ್ಯಾಪಾರಸ್ತರಿಗೆ ನಷ್ಟ ( Gold jewellery worker)ಮಿಶ್ರ ಫಲ.

ಕಟಕ: ಪ್ರೇಮಿಗಳಿಗೆ ಸಮಸ್ಯೆ, ಹಣವ್ಯಯ, ಆರ್ಥಿಕ ನಷ್ಟ, ಅವಕಾಶಗಳು ಕೈ ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ, ದಿನದ ಕೊನೆಯಲ್ಲಿ ಶುಭ.

ಸಿಂಹ: ಉದ್ಯೋಗ ವ್ಯವಹಾರದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂವ್ಯವಹಾರಗಳಿಂದ ಧನಾಗಮನ.

ಕನ್ಯಾ: ದೇಹಾಯಾಸ, ವ್ಯಾಪಾರದಲ್ಲಿ ಏರಿಳಿತ, ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಹಣವ್ಯಯ, ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ, ಮಿಶ್ರಫಲ.

ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ, ಪಾಲುದಾರಿಕೆಯಲ್ಲಿ ಲಾಭ ಅಧಿಕ, ಕೆಲಸ ಕಾರ್ಯನಿಮಿತ್ತ ಪ್ರಯಾಣ.

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು: ಪ್ರೀತಿ-ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ಧರ್ಮ ಕಾರ್ಯಗಳಲ್ಲಿ ತೊಡಗುವಿರಿ.

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

ಕುಂಭ: ಆರೋಗ್ಯ ಮಧ್ಯಮ, ಸಾಫ್ಟವೇರ್ ಉದ್ಯಮದವರಿಗೆ ನಷ್ಟ( software industry ),ಕುಟುಂಬ ಸಹಕಾರ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.

ಮೀನ:ಯತ್ನ ಕಾರ್ಯ ವಿಳಂಬ,ವ್ಯಾಪಾರದಲ್ಲಿ ನಷ್ಟ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ,ಸರ್ಕಾರಿ ನೌಕರರಿಗೆ ಅಧಿಕ ಕೆಲಸ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!