Astrology photo

DAILY ASTROLOGY| ದಿನಭವಿಷ್ಯ 18 JUNE 2024

119

ಪಂಚಾಂಗ(panchanga)
ರಾಹುಕಾಲ : 03:37 ರಿಂದ 05:13
ಗುಳಿಕಕಾಲ : 12:24 ರಿಂದ 02:01
ಯಮಗಂಡಕಾಲ : 9:12 ರಿಂದ 10:48
ವಾರ-ಮಂಗಳವಾರ, ಏಕಾದಶಿ ಉಪರಿದ್ವಾದಶಿ, ಸ್ವಾತಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,

ಮೇಷ:ಆರೋಗ್ಯ (health)ಉತ್ತಮ , ಕುಟುಂಬ ಸೌಖ್ಯ , ಆರ್ಥಿಕ ಅಭಿವೃದ್ಧಿ ಮಧ್ಯಮ, ಹಣವ್ಯಯ ಉದ್ಯೋಗಿಗಳಿಗೆ ಅಧಿಕ ಶ್ರಮ, ಮಧ್ಯಮ ಫಲ.

ವೃಷಭ :ಉದ್ಯೋಗಿಗಳಿಗೆ (Employ ) ತೊಂದರೆ,ಆರೋಗ್ಯ ಉತ್ತಮ,, ವ್ಯಾಪಾರಿಗಳಿಗೆ ಉತ್ತಮ ಫಲ,ಕುಟುಂಬ ಸೌಖ್ಯ, ಶುಭದಿನ

ಮಿಥುನ: ಯತ್ನ ಕಾರ್ಯ ಕ್ಕೆ ವಿಘ್ನ, ಹಣವ್ಯಯ ,ಲುದ್ಯೋಗಿಗಳಿಗೆ ಒತ್ತಡ, ವಿದ್ಯಾರ್ಥಿಗಳಿಗೆ ಶುಭ ವಿರದು,ಮಧ್ಯಮ ಫಲ.

ಕಟಕ: ವ್ಯಾಪಾರ ನಷ್ಟ,ಹಣದ ಕರ್ಚು ,ವೈಯಕ್ತಿಕ ಕೆಲಸದಲ್ಲಿ ದೂರ ಪ್ರಯಾಣ,ಉದ್ಯೋಗಿಗಳಿಗೆ ಒತ್ತಡ,ಕುಟುಂಬ ದಲ್ಲಿ ವಿರಸ,ಶತ್ರು ಭಾದೆ,ಮಿಶ್ರ ಫಲ.

ಸಿಂಹ: ಚಿನ್ನಾಭರಣ( gold jewellery) ವ್ಯಾಪಾರಿಗಳಿಗೆ ಶುಭ, ಮೀನುಗಾರಿಕೆ ಉದ್ಯೋಗಿಗಳಿಗೆ ಅಶುಭ, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಲಾಭ .

ಕನ್ಯಾ: ಹಣವ್ಯಯ ,ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ಉತ್ತಮ, (health) ,ಹಣವ್ಯಯ, ಕುಟುಂಬ ಸೌಖ್ಯ, ಕೃಷಿಕರಿಗೆ ಶುಭ.

ತುಲಾ: ಮಕ್ಕಳಿಗೆ ಶೀತ ಕಫ ಭಾದೆ, ವ್ಯಾಪಾರಿಗಳಿಗೆ ಶುಭ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯ ಅಡಚಣೆ, ಕೃಷಿಕರಿಗೆ ಸಾಲ ಮರುಪಾವತಿ ಆಗಲಿದೆ.

ವೃಶ್ಚಿಕ: ಯತ್ನ ಕಾರ್ಯ ಹಿನ್ನಡೆ, ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ,ಒಪ್ಪಂದದ ವ್ಯವಹಾರಗಳಲ್ಲಿ ಲಾಭ, ಮಹಿಳೆಯರಿಗೆ ಶುಭ ಫಲ‌

ಧನಸ್ಸು: ಆರೋಗ್ಯ ಉತ್ತಮ,ಉದ್ಯೋಗಿಗಳಿಗೆ ಒತ್ತಡ,ಕಾರ್ಯ ಯಶಸ್ಸು, ಮನಕ್ಲೇಶ, ಕೃಷಿಕರಿಗೆ ಅಧಿಕ ಕರ್ಚು, ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!