BREAKING NEWS
Search

ದಿನಭವಿಷ್ಯ|astrology September18-2023

66

ಪಂಚಾಂಗ:(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ : ತೃತೀಯ,
ನಕ್ಷತ್ರ: ಚಿತ್ತ,
ರಾಹು ಕಾಲ: 7.44 ರಿಂದ 9.15
ಗುಳಿಕ ಕಾಲ: 1.48 ರಿಂದ 3.19
ಯಮಗಂಡ ಕಾಲ: 10.46 ರಿಂದ 12.17

ಮೇಷ: ಯತ್ನ ಕಾರ್ಯ ಯಶಸ್ಸು ,ವ್ಯಾಪಾರದಲ್ಲಿ ಧನ ಲಾಭ, ಮನೆಯಲ್ಲಿ ಸಂತಸ, ರಾಜಕೀಯ ಕ್ಷೇತ್ರದವರಿಗೆ ಹಣವ್ಯಯ,ಕುಟುಂಬ ಸೌಖ್ಯ ,ಕೃಷಿಕರಿಗೆ ಅಲ್ಪ ಹಾನಿ,ಮಿಶ್ರಫಲ.

ವೃಷಭ: ಕುಟುಂಬದಲ್ಲಿ ಶುಭ,ಪತ್ನಿಯಿಂದ ಸಹಕಾರ, ಉದ್ಯಮಿಗಳಿಗೆ ಅಲ್ಪ ಲಾಭ, ಅನಾವಶ್ಯಕ ಮಾತುಗಳಿಂದ ಕಲಹ, ದೇಹಾಯಾಸ, ಆಲಸ್ಯ,ಅಧಿಕ ಕರ್ಚು.

ಮಿಥುನ: ಕುಟುಂಬದಲ್ಲಿ ಮನಸ್ತಾಪ,ಅನಾರೋಗ್ಯ, ಮನಸ್ಸಿನಲ್ಲಿ ಭಯ ಭೀತಿ,ಯತ್ನ ಕಾರ್ಯ ವಿಘ್ನ,ಕಾರ್ಯಕ್ಷೇತ್ರದಲ್ಲಿ ತೊಂದರೆ,ಆರೋಗ್ಯ ಮಧ್ಯಮ.

ಕಟಕ: ಸ್ಬೇಹಿತರ ಮಿಲನ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ,ಹಣವ್ಯಯ,ಮಿಶ್ರಫಲ.

ಸಿಂಹ: ಅಧಿಕ ಕೆಲಸ,ಹಣವ್ಯಯ ,ನಾನಾ ಮೂಲಗಳಿಂದ ಧನಾಗಮನ,ಕುಟುಂಬ ಸೌಖ್ಯ, ವಿಪರೀತ ಖರ್ಚು,ವ್ಯಾಪಾರಿಗಳಿಗೆ ಲಾಭ.

ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ ,ಗಂಟಲು ನೋವು ,ಶೀತ ಬಾಧೆ,ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ ದುಃಖ ಪಡುವಿರಿ, ಹಿಡಿದ ಕೆಲಸ ಸಾಧಿಸುವಿರಿ, ನಾನಾ ಮೂಲಗಳಿಂದ ಧನಪ್ರಾಪ್ತಿ.

ತುಲಾ: ಆರೋಗ್ಯ ಮಧ್ಯಮ,ಉದ್ಯೋಗದಲ್ಲಿ ತೊಂದರೆ, ಚಂಚಲ ಬುದ್ಧಿ, ಮೋಸ ವಂಚನೆಗೊಳಗಾಗುವಿರಿ,ಕರ್ಚು ಅಧಿಕ,ದೂರ ಪ್ರಯಾಣ,ಸುಖ ಭೋಜನ ಪ್ರಾಪ್ತಿ .

ವೃಶ್ಚಿಕ: ಉದ್ಯೋಗದಲ್ಲಿ ಸಮಸ್ಯೆ, ಹಿತಶತ್ರು ಕಾಟ, ಸ್ತ್ರೀಯಿಂದ ತೊಂದರೆ, ವಾದ ವಿವಾದ, ಹಣಕಾಸಿನ ತೊಂದರೆ,ಮಿಶ್ರಫಲ.

ಧನಸ್ಸು: ವ್ಯಾಪಾರಿಗಳಿಗೆ ಲಾಭ,ಷೇರು ವ್ಯವಹಾರಗಳಲ್ಲಿ ಲಾಭ, ಸುಖ ಭೋಜನ, ಗುರು ಹಿರಿಯರ ಭೇಟಿ,ಕೃಷಿಕರಿಗೆ ಉತ್ತಮ,ನೌಕರರಿಗೆ ಪ್ರಶಂಸೆ,ಈ ದಿನ ಶುಭ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!