BREAKING NEWS
Search

Daily Astrology:ದಿನಭವಿಷ್ಯ 19-10-2023

39

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಪಂಚಮಿ, ,ವಾರ- ಗುರುವಾರ,
ಜೇಷ್ಠ ನಕ್ಷತ್ರ
ರಾಹುಕಾಲ: 01:37 ರಿಂದ 03:06
ಗುಳಿಕಕಾಲ: 09:10 ರಿಂದ 10:39
ಯಮಗಂಡಕಾಲ: 06:13 ರಿಂದ 07:41

ಮೇಷ: ಆರೋಗ್ಯ ಮಧ್ಯಮ, ಹಣಕಾಸು ವ್ಯವಹಾರದಲ್ಲಿ ಸಮಸ್ಯೆ, ಮಂದತ್ವ, ಮನಸ್ತಾಪಗಳು ಮತ್ತು ಕಲಹಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ,ಈ ದಿನ ಮಿಶ್ರ ಫಲ, ಅದೃಷ್ಟ ಸಂಖ್ಯೆ-6

ವೃಷಭ: ಆರ್ಥಿಕ ಸಹಾಯ , ಯತ್ನ ಕಾರ್ಯ ಪ್ರಗತಿ ,ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು ,ಹೋಟಲ್ ಉದ್ಯಮದವರಿಗೆ ಲಾಭ ,ಅದೃಷ್ಟ ಸಂಖ್ಯೆ-5

ಮಿಥುನ:ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, (economically condition )ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಆರೋಗ್ಯ (health) ಉತ್ತಮ,ಶುಭ ಫಲ,ಅದೃಷ್ಟ ಸಂಖ್ಯೆ-3

ಕಟಕ: ಯತ್ನ ಕಾರ್ಯ ವಿಘ್ನ, ಕಲಹ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ,ಈ ದಿನ ಮಿಶ್ರ ಫಲ.ಅದೃಷ್ಟ ಸಂಖ್ಯೆ-6

ಸಿಂಹ:ಕುಟುಂಬ ಸೌಖ್ಯ,ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರೋಗ್ಯ ಸಮಸ್ಯೆ, ಮನೋರೋಗಗಳು ಹೆಚ್ಚು, ಉದ್ಯೋಗದ ಚಿಂತೆ,ವ್ಯಾಪಾರದಲ್ಲಿ ಏತಿಳಿತ,ಅದೃಷ್ಟ ಸಂಖ್ಯೆ-5

ಕನ್ಯಾ: ಆರೋಗ್ಯ ಸುಧಾರಣೆ, ಹಣದ ಕರ್ಚು ಅಧಿಕ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.ಅದೃಷ್ಟ ಸಂಖ್ಯೆ-3

ತುಲಾ: ವಿದ್ಯಾರ್ಥಿಗಳಿಗೆ (student) ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅನಿರೀಕ್ಷಿತವಾಗಿ ಅಧಿಕ ಖರ್ಚು ಮತ್ತು ನಷ್ಟ, ಕುಟುಂಬದಲ್ಲಿ ನೆಮ್ಮದಿ ಇರಲಿದೆ .ಅದೃಷ್ಟ ಸಂಖ್ಯೆ-5

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಮಂದತ್ವ, ಅನಾರೋಗ್ಯ ಸಮಸ್ಯೆಯಿಂದ ಬೇಸರ, ಅಪಮಾನ, ನಿಂದನೆ, ಪ್ರಯಾಣದಲ್ಲಿ ಅಡೆತಡೆ.ಅದೃಷ್ಟ ಸಂಖ್ಯೆ-7

ಧನಸ್ಸು: ಕೃಷಿಕರಿಗೆ ನಷ್ಟ,ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾಧಿ, ವಿದ್ಯಾರ್ಥಿಗಳಲ್ಲಿ ಚುರುಕುತನ ಅಧಿಕ, ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ.ಅದೃಷ್ಟ ಸಂಖ್ಯೆ-4

ಮಕರ:ಆರೋಗ್ಯ ಮಧ್ಯಮ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಭೊಗ ಸಿಗುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಹಣವ್ಯಯ ,ಅನಿರೀಕ್ಷಿತ ಲಾಭ,ಅದೃಷ್ಟ ಸಂಖ್ಯೆ-4

ಕುಂಭ:ಆರೋಗ್ಯ ಬಗ್ಗೆ ಕಾಳಜಿ ವಹಿಸಿ ( health) ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯದ ಹಂಬಲ, ಮಿತ್ರರಿಂದ ಅನುಕೂಲ, ಉದ್ಯೋಗ (job) ಸ್ಥಳದಲ್ಲಿ ಶತ್ರುಗಳು ಅಧಿಕ.ಅದೃಷ್ಟ ಸಂಖ್ಯೆ-2

ಮೀನ: ಆರೋಗ್ಯ ಉತ್ತಮ ,ಅತಿಯಾದ ಆಸೆಗೆ ಬಲಿ, ವಿದ್ಯಾಭ್ಯಾಸಕ್ಕೆ ತೊಡಕು, ಕೆಲಸ ಕಾರ್ಯ ವಿಳಂಬ,ಐಷಾರಾಮಿ ಜೀವನದ ಒಲವು, ಉದ್ಯೋಗ ಸ್ಥಳದಲ್ಲಿ ಕಲಹ,ಅದೃಷ್ಟ ಸಂಖ್ಯೆ-9




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!