ದಿನಭವಿಷ್ಯ|Astrology August 30

105

ದಿನದ ಪಂಚಾಂಗ(panchanga)
ಸಂವತ್ಸರ: ಶೋಭಕೃತ್
ಋತು: ವರ್ಷ, ಅಯನ : ದಕ್ಷಿಣಾಯನ
ಮಾಸ: ನಿಜ ಶ್ರಾವಣ, ಪಕ್ಷ : ಶುಕ್ಲ
ತಿಥಿ: ಚತುರ್ದಶಿ, ನಕ್ಷತ್ರ : ಧನಿಷ್ಠಾ
ಕಾಲ(Time)
ರಾಹುಕಾಲ: 12 : 20 – 01 : 53
ಗುಳಿಕಕಾಲ: 10 : 47 – 12 : 20
ಯಮಗಂಡಕಾಲ: 7 : 41 – 9 : 14

ಮೇಷ: ಆರೋಗ್ಯ ಉತ್ತಮ, ಯತ್ನ ಕಾರ್ಯ ಸಫಲ,ಹೆಚ್ಚಿನ ಕರ್ಚು ,ಕಾರ್ಯಕ್ಷೇತ್ರದಲ್ಲಿ ಜಯ,ವ್ಯಾಪಾರಿಗಳಿಗೆ ಶುಭ,ಆರೋಗ್ಯ ಮಧ್ಯಮ.

ವೃಷಭ: ಕುಟುಂಬದಲ್ಲಿ ಒತ್ತಡ,ಮಾನಸಿಕ ವೇದನೆ, ಉದ್ಯೋಗದಲ್ಲಿ ಅಭಿವೃದ್ಧಿ, ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ,ಕಾರ್ಯ ಯಶಸ್ಸು,ಅಧಿಕ ಕರ್ಚು,ಉದ್ಯೋಗಿಗಳಿಗೆ ಶುಭ.

ಮಿಥುನ: ಮಾನಸಿಕ ಒತ್ತಡ, ಕಾರ್ಯದಲ್ಲಿ ಹಿನ್ನಡೆ, ಕಠಿಣ ಶ್ರಮದಿಂದ ಫಲ, ಕಾರ್ಯ ನಿಮಿತ್ತ ಪ್ರಯಾಣ,ಉದ್ಯೋಗಿಗಳಿಗೆ ಮಧ್ಯಮ ಪ್ರಗತಿ,ಹಣವ್ಯಯ,ಕೃಷಿಕರಿಗೆ ಸಾಲ.

ಕರ್ಕಾಟಕ: ವ್ಯಾಪಾರ ದಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ವೈಮನಸ್ಸು,ದುಡುಕಿನ ನಿರ್ಧಾರಗಳಿಂದ ಕಾರ್ಯ ಹಾನಿ,ಆರೋಗ್ಯ ಮಧ್ಯಮ,ಕ್ಷೇತ್ರದಲ್ಲಿ ವೃದ್ಧಿ, ಮಧ್ಯಮ ಶುಭ ಫಲ.

ಸಿಂಹ:ವ್ಯಾಪಾರದಲ್ಲಿ ಹಿನ್ನಡೆ,ಕಾರ್ಯ ಯಶಸ್ಸು, ಕೆಲವು ಗೊಂದಲಗಳ ನಿವಾರಣೆ, ದೇವತಾ ಕಾರ್ಯಗಳಲ್ಲಿ ಭಾಗಿ, ರಾಜಕಾರಣಿಗಳಿಗೆ ಶುಭ,ಮಿಶ್ರ ಫಲ.

ಕನ್ಯಾ; ಆರೋಗ್ಯ ಮಧ್ಯಮ ,ಆರ್ಥಿಕ ಪರಿಸ್ಥಿತಿ ಏರುಪೇರು,ಹಣವ್ಯಯ,ಪುಣ್ಯಕ್ಷೇತ್ರ ದರ್ಶನ, ಕಾರ್ಯ ವಿಳಂಬ ,ಉದ್ಯೋಗಿಗಳಿಗೆ ಮಿಶ್ರ ಫಲ.

ತುಲಾ: ಕೃಷಿಕರಿಗೆ ಅಲ್ಪ ಹಿನ್ನಡೆ,ಅನಾರೋಗ್ಯದ ಭಯ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ವಿದ್ಯಾರ್ಥಿಗಳಿಗೆ ಪ್ರಗತಿ.

ವೃಶ್ಚಿಕ: ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತಮವಾಗಿರುತ್ತವೆ, ಆರೋಗ್ಯದಲ್ಲಿ ಸಮಸ್ಯೆ,ದೇಹಾಯಾಸ,ವ್ಯಾಪಾರಿಗಳಿಗೆ,ಉದ್ಯೋಗಿಗಳಿಗೆ ಹೆಚ್ಚು ಲಾಭ ಇರದು.

ಧನಸ್ಸು; ಹಣಕಾಸಿನ ತೊಂದರೆಗಳ ಪರಿಹಾರ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು.

ಮಕರ: ಆರೋಗ್ಯ ಉತ್ತಮ,ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಇತರರು ಹೇಳುವುದನ್ನು ಆಲಿಸಿ, ಸಂಘರ್ಷಗಳಿಂದ ತೊಂದರೆ,ವ್ಯಾಪಾರಿಗಳಿಗೆ ಲಾಭ ಇರದು.

ಕುಂಭ: ಆರೋಗ್ಯ ಮಧ್ಯಮ ವ್ಯರ್ಥ ಕಾಲಹರಣ, ನ್ಯಾಯಾಲಯದಲ್ಲಿ ಜಯ, ಹೊಸ ಉದ್ಯೋಗದ ಸಾಧ್ಯತೆ, ಕುಟುಂಬ ಸೌಖ್ಯ.

ಮೀನ: ಹಣಕಾಸಿನ ಹೂಡಿಕೆ ಯಲ್ಲಿ ನಷ್ಟ , ಇಲ್ಲಸಲ್ಲದ ಅಪವಾದ, ಕೃಷಿಕರಿಗೆ ಮಧ್ಯಮ ಲಾಭ,ವ್ಯಾಪಾರಿಗಳಿಗೆ ಹಣವ್ಯಯ,ಕಾರ್ಯ ಸಿದ್ದಿ,ಮೀಶ್ರ ಫಲ.

webstory




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!