BREAKING NEWS
Search
Astrology

Astrology|ದಿನಭವಿಷ್ಯ 28-09-2023

86

ಪಂಚಾಂಗ(panchanga)
ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲಪಕ್ಷ,
ಚತುರ್ದಶಿ / ಪೌರ್ಣಿಮೆ,
ವಾರ:-ಗುರುವಾರ, ಪೂರ್ವ ಭಾದ್ರಪದ ನಕ್ಷತ್ರ
ರಾಹುಕಾಲ 01:44 ರಿಂದ 03:14
ಗುಳಿಕಕಾಲ 09:13 ರಿಂದ 10:43
ಯಮಗಂಡಕಾಲ 06:12 ರಿಂದ 07:43

ಮೇಷ: ಯತ್ನ ಕಾರ್ಯ ವಿಳಂಬ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆ,ನ್ಯಾಯವಾದಿಗಳಿಗೆ( lawyers )ಲಾಭ ಇರದು.

ವೃಷಭ: ಹಣವ್ಯಯ, ಕೃಷುಕರಿಗೆ ಲಾಭ ನಿರೀಕ್ಷೆ,ಪ್ರಯಾಣದಲ್ಲಿ ಎಚ್ಚರಿಕೆ, ಮೋಜು ಮಸ್ತಿಯಿಂದ ಸಮಸ್ಯೆಗಳು, ದಾಂಪತ್ಯದಲ್ಲಿ ಸಮಸ್ಯೆಗಳುವ, ಅನಾರೋಗ್ಯದಿಂದ ತೊಂದರೆ.

ಮಿಥುನ: ಕೆಲಸಕಾರ್ಯದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ, ದುಶ್ಚಟಗಳಿಂದ ತೊಂದರೆ, ಬ್ಯಾಂಕ್ ಉದ್ಯೋಗಿಗಳಿಗೆ ( Bank employee) ಗಳಿಗೆ ಹೆಚ್ಚಿನ ಒತ್ತಡ,ಆರೋಗ್ಯ ಮಧ್ಯಮ( health)

ಕಟಕ: ಆರೋಗ್ಯ ಮಧ್ಯಮ,ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರ,ಮಿಶ್ರ ಫಲ.

ಸಿಂಹ: ಆರೋಗ್ಯ ಮಧ್ಯಮ,ಉದ್ಯೋಗ ನಷ್ಟದ ಭಯ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ.

ಕನ್ಯಾ:-ಆರೋಗ್ಯ ಸಮಸ್ಯೆ,ದೇಹದಲ್ಲಿ ನೋವು, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ ಮಿಶ್ರಫಲ.

ತುಲಾ: ಕೃಷಿಕರಿಗೆ ನಷ್ಟ, ಮೀನುಗಾರರಿಗೆ ನಷ್ಟ, ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗದಲ್ಲಿ ಒತ್ತಡಗಳು, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು.

ಧನಸ್ಸು: ಸಾಲಗಾರರ, ಶತ್ರುಗಳ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಭವಿಷ್ಯದ ಯೋಚನೆ.

ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ.

ಮೀನ: ಆರೋಗ್ಯ ಮಧ್ಯಮ,ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಪ್ರಯಾಣದಲ್ಲಿ ವಿಘ್ನ, ವಿದ್ಯಾಭ್ಯಾಸದಲ್ಲಿ ತೊಂದರೆ,ಮಿಶ್ರ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!