BREAKING NEWS
Search

Daily astrology: ದಿನಭವಿಷ್ಯ 21-10-2023

28

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಸಪ್ತಮಿ ,ವಾರ:-ಶನಿವಾರ,
ಪೂರ್ವಾಷಾಡ ನಕ್ಷತ್ರ
ರಾಹುಕಾಲ: 09:11 ರಿಂದ 10:40
ಗುಳಿಕಕಾಲ: 06:14 ರಿಂದ 07:43
ಯಮಗಂಡಕಾಲ: 01:36 ರಿಂದ 03:05

ಮೇಷ: ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ, ಹೋಟಲ್ ಉದ್ಯಮದವರಿಗೆ ಅಭಿವೃದ್ಧಿ( hotel ) ಉದ್ಯೋಗಿಗಳಿಗೆ ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ ,ಮಿಶ್ರ ಫಲ.

ವೃಷಭ:ಮೀನುಗಾರಿಕಾ ಉದ್ಯೋಗಿಗಳಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು, ಕೃಷಿಕರಿಗೆ ನಷ್ಟ.

ಮಿಥುನ: ಯತ್ನ ಕಾರ್ಯ ಪ್ರಯತ್ನದಿಂದ ಸಾಧನೆ ಆಗುವುದು, ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ.

ಕಟಕ: ಆರೋಗ್ಯ ಮಧ್ಯಮ,ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ,ಕುಟುಂಬದಲ್ಲಿ ಕಿರಿಕಿರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಂಕಷ್ಟ ತಂದುಕೊಳ್ಳುವಿರಿ, ಉದ್ಯೋಗದಲ್ಲಿ ಒತ್ತಡ,ಮಿಶ್ರಫಲ.

ಸಿಂಹ: ರಾಜಕಾರಣಿಗಳಿಗೆ ಯತ್ನ ಕಾರ್ಯದಲ್ಲಿ ತೊಂದರೆ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಬಂಧು-ಬಾಂಧವರಿಂದ ಸಮಸ್ಯೆ , ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ,ಮಿಶ್ರಫಲ.

ಕನ್ಯಾ: ಯತ್ನ ಕಾರ್ಯ ಜಯ, ಆರ್ಥಿಕ ಹಿನ್ನಡೆಗಳು ಇದ್ದರೂ ಕರ್ಚು ಹೆಚ್ಚಾಗಿದ್ದರೂ ಸಮಸ್ಯೆಗಳು ನಿಧಾನ ಪರಿಹಾರ ಆಗಲಿದೆ.ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ.ಮಿಶ್ರಫಲ.

ತುಲಾ: ಆರೋಗ್ಯ ಉತ್ತಮ,ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ,ಕೃಷಿಕರಿಗೆ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ,ವಾಹನ ಚಲಾಯಿಸುವಾಗ ಎಚ್ಚರ, ಹೋಟಲ್ ಉದ್ಯಮದಲ್ಲಿ ಲಾಭ.

ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ.

ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು, ಲೋಕ ನಿಂದನೆ.

ಮಕರ: ಭಾವನಾತ್ಮಕವಾಗಿ ಸೋಲು, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು.

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಸುಖದಿಂದ ವಂಚಿತರಾಗುವಿರಿ, ಮಾನಸಿಕವಾದ ದೌರ್ಬಲ್ಯ, ಆರ್ಥಿಕ ಸಂಕಷ್ಟ ಮತ್ತು ಜೈಲುವಾಸ.

ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು,ಆರ್ಥಿಕ ವಾಗಿ ಏರಿಳಿತ, ಜೀವನದಲ್ಲಿ ವ್ಯತ್ಯಾಸ, ಮೃತ್ಯು ಭಯ, ಕೆಲಸ ಕಾರ್ಯಗಳಲ್ಲಿ ಸೋಲು, ಆರೋಗ್ಯ ಮಧ್ಯಮ,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!