ಮಂಗಳವಾರದ ದಿನ ಭವಿಷ್ಯ.

619

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ವಾರ : ಮಂಗಳವಾರ,
ತಿಥಿ : ಅಷ್ಠಮಿ, ನಕ್ಷತ್ರ : ಉತ್ತರಭದ್ರ,

ರಾಹುಕಾಲ: 3.13 ರಿಂದ 4.39
ಗುಳಿಕಕಾಲ: 12.22 ರಿಂದ 1.47
ಯಮಗಂಡಕಾಲ: 9.30 ರಿಂದ 10.56

ಮೇಷ:ಈ ದಿನ ಮಿಶ್ರ ಫಲ ನಿಮ್ಮದಾಗಲಿದೆ,ವ್ಯಾಪಾರದಲ್ಲಿ ಹಿನ್ನಡೆ, ವಿರೋಧಿಗಳಿಂದ ಕುತಂತ್ರ, ಅಲ್ಪ ಪ್ರಗತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ.

ವೃಷಭ: ಈ ದಿನ ಮಿಶ್ರ ಫಲ,ದಾಂಪತ್ಯದಲ್ಲಿ ಪ್ರೀತಿ, ಅಭಿವೃದ್ಧಿ ಕುಂಠಿತ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಿತ್ರರಿಂದ ಕೆಡಕು, ಮನಕ್ಲೇಷ.

ಮಿಥುನ: ಮಕ್ಕಳಿಂದ ಸಹಾಯ, ಕಾರ್ಯ ಬದಲಾವಣೆ, ತಾಯಿಯಿಂದ ಬುದ್ಧಿ ಮಾತು, ಮನಸ್ಸಿನಲ್ಲಿ ದುಗುಡ.

ಕಟಕ: ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ದುರಭ್ಯಾಸಕ್ಕೆ ಹಣ ವ್ಯಯ, ಮನೆಯಲ್ಲಿ ಅಶಾಂತಿ, ವಾಹನ ಅಪಘಾತ.

ಸಿಂಹ: ಪರರ ಧನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಶುಭ, ಮಾತಿನ ಮೇಲೆ ಹಿಡಿತವಿರಲಿ.

ಕನ್ಯಾ: ಮಕ್ಕಳ ಅಗತ್ಯಕ್ಕೆ ಖರ್ಚು, ಗುರುಹಿರಿಯರ ಭೇಟಿ, ಋಣಭಾದೆ, ಶತ್ರುನಾಶ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.

ತುಲಾ: ದಾಯಾದಿ ಕಲಹ, ಪರ ಸ್ತ್ರೀಯರಿಂದ ಸಹಾಯ, ಉನ್ನತ ಸ್ಥಾನಮಾನ, ಅನ್ಯ ಜನರಲ್ಲಿ ವೈಮನಸ್ಸು, ಕೈ ಕಾಲಿಗೆ ಪೆಟ್ಟು ಎಚ್ಚರ.

ವೃಶ್ಚಿಕ: ವ್ಯಾಪಾರದಲ್ಲಿ ಧನ ಲಾಭ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ವಿನಾಕಾರಣ ನಿಂದನೆ, ಅಕಾಲ ಭೋಜನ.

ಧನಸ್ಸು: 1ಯತ್ನ ಕಾರ್ಯಗಳಲ್ಲಿ ವಿಘ್ನ, ನಯ ವಂಚಕರ ಮಾತಿಗೆ ಮರುಳಾಗದಿರಿ, ಹಿತ ಶತ್ರು ಭಾದೆ, ದಾಂಪತ್ಯದಲ್ಲಿ ಪ್ರೀತಿ.

ಮಕರ: ದುಡುಕಿನಿಂದ ಅವಕಾಶ ಕೈ ತಪ್ಪುವುದು, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.

ಕುಂಭ: ಶುಭ ಸುದ್ದಿ ಕೇಳುವಿರಿ, ಕೃಷಿಯಲ್ಲಿ ನಷ್ಟ, ಕೋಪ ಜಾಸ್ತಿ, ಶತ್ರುಭಾದೆ, ಕೆಲಸ ಕಾರ್ಯಗಳು ನಿಧಾನ,ಆರೋಗ್ಯ ಉತ್ತಮ.

ಮೀನ: ಬಾಕಿ ವಸೂಲಿ, ದೂರ ಪ್ರಯಾಣ, ವಾಹನ ಖರೀದಿ, ಮನಃಶಾಂತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವಿಶೇಷ ಲಾಭ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!