Uttrakannada:ಚಾಲಾಕಿ ಮದ್ಯಸಾಗಾಟದಾರರ ಹೆಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು.

210

ಕಾರವಾರ :- ಗೋವಾ(goa) ದಿಂದ ಆಂದ್ರಕ್ಕೆ ಲಾರಿಯೊಂದರಲ್ಲಿ ಗುಪ್ತವಾಗಿ ಕಂಪಾರ್ಟಮೆಂಟ್ ನಿರ್ಮಿಸಿ ಲಕ್ಷಾಂತರ ಮದ್ಯವನ್ನು ಸಾಗಾಟ ಮಾಡುತಿದ್ದ ಅಕ್ರಮ ಮದ್ಯ( illegal liquor )ಸಾಗಾಟದಾರನನ್ನು ಮಾಲು ಸಮೇತ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ತನಿಖಾ ಠಾಣೆಯಲ್ಲಿ ನಡೆದಿದೆ.

ಇದನ್ನೂ ಓದಿ:-ಯಾವ ಹಾಲಿನ ಬ್ರಾಂಡ್ ನಲ್ಲಿ ಏನೆಲ್ಲಾ ವಿಷವಿದೆ ಗೊತ್ತಾ? ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ಕಚಿತ ಮಾಹಿತಿ ಮೇಲೆ 320.760 ಲೀಟರ್ ವಿವಿಧ ಬ್ರಾಂಡ್ ನ 4,28740 ರೂ ಬೆಲೆಯ ಮದ್ಯ ವಶಕ್ಕೆ ಪಡೆದು ಒಟ್ಟು ವಾಹನ ಸೇರಿ 24,13,553 ರೂ ಮೌಲ್ಯದ ಸುತ್ತು ಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರ ಮೂಲದ ಜಂಗಿಲಿ ರಾಮು ಎಂಬಾತನ ದಸ್ತಗಿರಿ ಮಾಡಲಾಗಿದೆ.

ಘಟನೆ ಸಂಬಂಧ ಅನಮೋಡ್ ಅಬಕಾರಿ ( Abkari police station )ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!