Haliyala |ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ ಯುವಕ ಗಂಭೀರ

Haliyala youth Bharat More injured in a knife attack, police investigating the incident in Uttara Kannada Haliyala youth Bharat More injured in a knife attack, police investigating the incident in Uttara Kannada
Haliyala youth Bharat More injured in a knife attack, police investigating the incident in Uttara Kannada
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ಕಾರವಾರ:- ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ನಡೆದು ವಾಹನದಲ್ಲಿ ಹೋಗುತಿದ್ದ ಯುವಕನಿಗೆ ಕತ್ತಲಲ್ಲಿ ಚಾಕು ಇರಿದು ಅಪರಿಚಿತ ಯುವಕನೋರ್ವ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಕುಸ್ತಿ ಅಖಾಡ ರಸ್ತೆಯಲ್ಲಿ ನಡೆದಿದೆ.ಹಳಿಯಾಳ ಪಟ್ಟಣದ ಭಜಂತ್ರಿ ಗಲ್ಲಿಯ ಭರತ್ ಮೊರೆ (29) ಚಾಕು ಇರಿತಕ್ಕೊಳಗಾದ ಯುವಕ ನಾಗಿದ್ದು ಈತನಿಗೆ ಭುಜ ಹಾಗೂ ಕಿವಿಗೆ ಗಂಭೀರವಾಗಿ ಚಾಕು ಇರಿಯಲಾಗಿದೆ. ಇದನ್ನೂ ಓದಿ:-Haliyala | ಬೀದಿ ಶ್ವಾನಗಳನ್ನು ಹಿಡಿದು ಕಾಡಿಗೆ ಬಿಟ್ಟ ದುರಳ ಸಕ್ಕರೆ ಕಾರ್ಖಾನೆ ಆಡಳಿತ -ಅರಣ್ಯ ಇಲಾಖೆ ,ಪೊಲೀಸರಿಂದ ಪ್ರಕರಣ ದಾಖಲು

ಗಂಭೀರ ಗಾಯಗೊಂಡ ಭರತ್ ಮೊರೆಗೆ ಹಳಿಯಾಳ(haliyala) ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಧಾರವಾಡಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ  ರವಾನೆ ಮಾಡಲಾಗಿದ್ದು , ಇದನ್ನೂ ಓದಿ:-Haliyala| ಅಧಿಕಾರಕ್ಕಾಗಿ PSI ಗಳ ಹಣದ ಡೀಲ್ ಆರೋಪ ಆಡಿಯೋ ವೈರಲ್! ಏನಿದೆ ಆಡಿಯೋದಲ್ಲಿ?

ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸರ ಆಗಮನ ,ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು  ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement