ಮಂಗಳವಾರದ ದಿನ ಭವಿಷ್ಯ.

623

ಇಂದಿನ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ಏಕಾದಶಿ,
ನಕ್ಷತ್ರ : ಉತ್ತರಾಷಾಡ,
ರಾಹುಕಾಲ: 3.34 ರಿಂದ 5.04
ಗುಳಿಕಕಾಲ: 12.34 ರಿಂದ 2.04
ಯಮಗಂಡಕಾಲ: 9.34 ರಿಂದ 11.04

ಮೇಷ:ಈ ವಾರವಿಡೀ ಹಣಕಾಸು ಉತ್ತಮವಾಗಿರುತ್ತದೆ,ಕುಟುಂಬ ಸೌಖ್ಯ, ಉತ್ತಮ ಅವಕಾಶಗಳು ವದಗಿ ಉನ್ನತಿ ಕಾಣುವಿರಿ,ಹೊಸ ಅವಕಾಶಗಳಿಂದ ತೃಪ್ತಿ, ನೌಕರಿಗೆ ನೆಮ್ಮದಿ, ಪ್ರಯಾಣ.

ವೃಷಭ: ಅಧಿಕ ಖರ್ಚು, ಹಿತ ಶತ್ರು ಪೀಡೆ, ಸ್ನೇಹಿತರಿಂದ ಸಹಾಯ, ವ್ಯವಹಾರದಲ್ಲಿ ಅಲ್ಪ ಲಾಭ, ವಾಹನ ಅಪಘಾತ, ಅರೋಗ್ಯ ಮಧ್ಯಮ.

ಮಿಥುನ: ಶುಭ ಸಮಾರಂಭ ದಲ್ಲಿ ಭಾಗಿ, ಉತ್ತಮ ಸಾಧನೆಗೆ ಪ್ರಯತ್ನ ಸಫಲ , ವಸ್ತ್ರ ಖರೀದಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ,ಆರೋಗ್ಯ ಸುಧಾರಣೆ.

ಕಟಕ: ವ್ಯವಹಾರದಲ್ಲಿ ಅಧಿಕ ಧನಲಾಭ, ಮನೆ ಬದಲಾವಣೆ, ಯತ್ನ ಕೆಲಸ ಕಾರ್ಯಗಳಲ್ಲಿ ವಿಳಂಬ, ಭೂಮಿ ಕೊಳ್ಳುವಿಕೆ ಯಲ್ಲಿ ಲಾಭ,ಆರ್ಥಿಕ ಮಧ್ಯಮ ಪ್ರಗತಿ .

ಸಿಂಹ: ಬಂಧುಗಳ ಆಗಮನ, ದ್ರವ್ಯಲಾಭ, ವ್ಯವಹಾರದಲ್ಲಿ ಲಾಭ, ಮನಶಾಂತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಸ್ನೇಹಿತರಿಂದ ಸಹಕಾರ,ಸೋಮಾರಿತನದಿಂದ ಕಾರ್ಯ ಹಾನಿ. ಆರೋಗ್ಯ ಉತ್ತಮ.

ಕನ್ಯಾ: ಆರೋಗ್ಯ ಸುಧಾರಣೆ, ಅನ್ಯ ಜನರಲ್ಲಿ ದ್ವೇಷ,ಅಧಿಕ ಕರ್ಚು, ಸಂತೋಷದಲ್ಲಿ ಭಾಗಿ,ಉದ್ಯೋಗದಲ್ಲಿ ಬಡ್ತಿ,ಹಿಡಿದ ಕೆಲಸ ಸಾಧನೆಗೆ ಶ್ರಮ.

ತುಲಾ: ಮನೋವ್ಯಥೆ, ವಾಸ ಗೃಹದಲ್ಲಿ ತೊಂದರೆ, ವ್ಯಾಪಾರದಲ್ಲಿ ನಷ್ಟ,ದಾಯಾದಿಗಳಿಂದ ತೊಂದರೆ, ಋಣಭಾದೆ, ವಿವಾಹಕ್ಕೆ ತೊಂದರೆ.

ವೃಶ್ಚಿಕ: ಈ ದಿನ ಮಿಶ್ರ ಫಲ ,ಮಹಿಳೆಯರಿಗೆ ಅನಾನುಕೂಲ, ವಿದ್ಯೆಯಲ್ಲಿ ಹಿನ್ನಡೆ, ಭೂ ವ್ಯವಹಾರಗಳಿಂದ ನಷ್ಟ, ಶತ್ರು ಬಾಧೆ.

ಧನಸ್ಸು: ಗಣ್ಯವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ವ್ಯವಹಾರದಲ್ಲಿ ಸ್ವಲ್ಪ ಏರುಪೇರು.

ಮಕರ: ಕುಟುಂಬದಲ್ಲಿ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಚೋರಾಗ್ನಿ ಭೀತಿ, ಮಿತ್ರರಿಂದ ತೊಂದರೆ.

ಕುಂಭ: ನಾನಾ ರೀತಿಯ ಸಂಪಾದನೆ, ಪರರ ಧನ ಪ್ರಾಪ್ತಿ, ಭಾಗ್ಯ ವೃದ್ಧಿ, ದುಃಖದಾಯಕ ಪ್ರಸಂಗಗಳು, ಶೀತ ಸಂಬಂಧ ರೋಗ,ಮಿಶ್ರ ಫಲ.

ಮೀನ: ಕೆಲಸ ಕಾರ್ಯದಲ್ಲಿ ಯಶಸ್ಸು,ಹೊಸ ಕಾರ್ಯಕ್ಕೆ ಚಾಲನೆ, ಅಧಿಕ ತಿರುಗಾಟ, ಅಕಾಲ ಭೋಜನ,ಕುಟುಂಬ ಸೌಖ್ಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!