BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ 25-12-2023

27

ರಾಹುಕಾಲ – 8:06 ರಿಂದ 9:32
ಗುಳಿಕಕಾಲ – 1:48 ರಿಂದ 3:14
ಯಮಗಂಡಕಾಲ – 10:57 ರಿಂದ 12:43

ವಾರ : ಸೋಮವಾರ ತಿಥಿ : ಚತುರ್ದಶಿ
ನಕ್ಷತ್ರ : ರೋಹಿಣಿ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,

ಮೇಷ:ಹೋಟಲ್ ಉದ್ಯಮದವರಿಗೆ ಆರ್ಥಿಕ ಚೇತರಿಕೆ, ಕೈಗಾದರಿಕೆ ಉದ್ಯಮದವರಿಗೆ ಶುಭ,ಆಕಸ್ಮಿಕ ಧನ ಲಾಭ, ಆರೋಗ್ಯ ಉತ್ತಮ,ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ, ಶ್ರಮಕ್ಕೆ ತಕ್ಕ ಫಲ,

ವೃಷಭ: ಆರೋಗ್ಯ ಮಧ್ಯಮ ,ಕಫ ಭಾದೆ,ಅತಿಯಾಗಿ ನಂಬಿದ ಜನರಿಂದ ಮೋಸ, ಶತ್ರು ಭಾದೆ, ಮನಸ್ಸಿಗೆ ಬೇಸರ,ಕಾರ್ಯ ವಿಘ್ನ, ಮಿಶ್ರ ಫಲ,

ಮಿಥುನ: ಕುಟುಂಬದಲ್ಲಿ ಶಾಂತಿ,ಯತ್ನ ಕಾರ್ಯ ಯಶಸ್ಸು, ವ್ಯಾಪಾರ ವೃದ್ಧಿ, ಸ್ನೇಹಿತರಿಂದ ವಂಚನೆ,ಆರೋಗ್ಯ ಮಧ್ಯಮ,ಮೀನುಗಾರರಿಗೆ,ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ,

ಕಟಕ: ಆರೋಗ್ಯ ಮಧ್ಯಮ,ಯತ್ನ ಕಾರ್ಯಗಳಲ್ಲಿ ಜಯ, ಕಾರ್ಯ ಯಶಸ್ಸು, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ ದಿಂದ ತೊಂದರೆ,ಮಹಿಳೆಯರಿಗೆ ಮಧ್ಯಮ ಶುಭ ಫಲ.

ಸಿಂಹ:ಆರೋಗ್ಯ ಮಧ್ಯಮ,ವಾಯುಭಾದೆ, ನೂತನ ಕೆಲಸ ಲಭ್ಯ, ಅನ್ಯ ಜನರಲ್ಲಿ ಪ್ರೀತಿ, ಮಾತೃವಿನಿಂದ ಸಹಾಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ಚಿನ್ನಾಭರಣ ವ್ಯಾಪಾರಿಗಳಿಗೆ ಆರ್ಥಿಕ ವೃದ್ಧಿ.

ಕನ್ಯಾ: ಆರೋಗ್ಯ ಮಧ್ಯಮ ,ಕಫ ಭಾದೆ,ಸ್ನೇಹಿತರಿಂದ ಅನರ್ಥ, ಉದ್ಯೋಗದಲ್ಲಿ ಕಿರಿಕಿರಿ, ಶತ್ರು ನಾಶ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ,ವ್ಯಾಪಾರಿಗಳಿಗೆ ಲಾಭ,ಮಿಶ್ರ ಫಲ.

ತುಲಾ: ಆರೋಗ್ಯ ಮಧ್ಯಮ,ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ, ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ವೃತ್ತಿ ರಂಗದಲ್ಲಿ ಕಿರಿಕಿರಿ,ಉದ್ಯೋಗಿಗಳಿಗೆ ಶುಭ,ಕರ್ಚು ಅಧಿಕ.

ವೃಶ್ಚಿಕ: ಕರ್ಚು ಅಧಿಕ,ಮಿತ್ರರ ಬೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಕಾರ್ಯ ವಿಘಾತ, ದುಷ್ಟ ಜನರಿಂದ ತೊಂದರೆ,ಆರೋಗ್ಯ ಮಧ್ಯಮ ,ಶೀತ ಭಾದೆ,ಮಿಶ್ರ ಫಲ.

ಧನಸ್ಸು: ಆರೋಗ್ಯ ಮಧ್ಯಮ,ಪ್ರಯತ್ನದಿಂದ ಕಾರ್ಯಸಿದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಅತಿಯಾದ ನಿದ್ರೆ,ವ್ಯಾಪಾರದಲ್ಲಿ ಶುಭ.

ಮಕರ: ಆರೋಗ್ಯ ಮಧ್ಯಮ,ಯತ್ನ ಕಾರ್ಯಗಳಲ್ಲಿ ಯಶಸ್ಸು ಸಾಲ ಭಾದೆ, ಅನ್ಯರಲ್ಲಿ ಪ್ರೀತಿ, ದುಡುಕು ಸ್ವಭಾವ, ಮಾನಸಿಕ ನೋವು,ಕುಟುಂಬ ಸೌಖ್ಯ.

ಕುಂಭ: ಆರೋಗ್ಯ ಮಧ್ಯಮ,ಷಡ್ಯಂತ್ರ್ಯಕ್ಕೆ ಬೀಳುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ವಿವಾಹಕ್ಕೆ ಅಡೆತಡೆ.

ಮೀನ:ಹಣದ ಕರ್ಚು, ಇಷ್ಟ ವಸ್ತುಗಳ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಉನ್ನತ ಸ್ಥಾನಮಾನ, ಸ್ಥಗಿತ ಕಾರ್ಯಗಳಲ್ಲಿ ಯಶಸ್ಸು,




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!