BREAKING NEWS
Search

Daily Astrology: ದಿನಭವಿಷ್ಯ 12-10-2023

64

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಕೃಷ್ಣಪಕ್ಷ,
ತ್ರಯೋದಶಿ, ವಾರ:- ಗುರುವಾರ,
ಪೂರ್ವ ಫಾಲ್ಗುಣಿ ನಕ್ಷತ್ರ / ಉತ್ತರ ಫಾಲ್ಗುಣಿ ನಕ್ಷತ್ರ.
ರಾಹುಕಾಲ 01:39 ರಿಂದ 03:08
ಗುಳಿಕಕಾಲ 09:11 ರಿಂದ 10:40
ಯಮಗಂಡಕಾಲ 06:12 ರಿಂದ 07:42

ಮೇಷ: ಆರೋಗ್ಯ ಮಧ್ಯಮ, ಹಣಕಾಸು ವ್ಯವಹಾರದಲ್ಲಿ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳಿಗೆ ಅಡೆತಡೆಗಳು,ಉದ್ಯೋಗಸ್ಥರಿಗೆ ಶುಭ,ಯತ್ನ ಕಾರ್ಯ ಸಫಲ.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಕೃಷಿಕರಿಗೆ ಲಾಭ,ಕೋರ್ಟ ವ್ಯವಹಾರದಲ್ಲಿ ಅನುಕಾಲ (court)
ಸ್ನೇಹಿತರಿಂದ ಸಹಕಾರ, ಹಣವ್ಯಯ ,ಸಾಪ್ಟವೇರ್ ಇಂಜಿನಿಯರ್ ( software enginear) ಗಳಿಗೆ ಕರ್ಚು ಅಧಿಕ,ಆರೋಗ್ಯ ಇಲಾಖೆಯವರಿಗೆ ( health department) ಕಾರ್ಯ ವಿಘ್ನ.

ಮಿಥುನ:ಆರೋಗ್ಯ ಮಧ್ಯಮ, ಪ್ರಯಾಣದಲ್ಲಿ ತೊಂದರೆ, ಕುಟುಂಬ ದಲ್ಲಿ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ, ಜೂಜು ರೇಸ್ (race )ಲಾಟರಿಯಿಂದ ನಷ್ಟ,ಮಿಶ್ರಫಲ.

ಕಟಕ: ಆರೋಗ್ಯ ಉತ್ತಮ,ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಶತ್ರುನಾಶ, ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ಕುಟುಂಬ ಸೌಖ್ಯ.

ಸಿಂಹ: ಚಿನ್ನ ಬೆಳ್ಳಿ ವ್ಯವಹಾರದಲ್ಲಿ ನಷ್ಟ.( gold silver jewellery business )ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ನಷ್ಟ, ಶತ್ರುಗಳ ಕಾಟ, ಅಧಿಕಾರಗಳಿಂದ ತೊಂದರೆ, ಆರೋಗ್ಯ ಉತ್ತಮ,ಹಣವ್ಯಯ.

ಕನ್ಯಾ: ಶೇರು ಮಾರುಕಟ್ಟೆಯಲ್ಲಿ ನಷ್ಟ ( share market) ಅಧಿಕ ಖರ್ಚು, ದಧಹಾಲಸ್ಯ, ಆರೋಗ್ಯ ಮಧ್ಯಮ,ಅಧಿಕಾರಿಗಳಿಂದ ನಷ್ಟ, ಕುಟುಂಬದಲ್ಲಿ ಮನಸ್ತಾಪ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಧೈರ್ಯದಿಂದ ಮುನ್ನುಗ್ಗುವಿರಿ, ದಾಂಪತ್ಯದಲ್ಲಿ ಕಲಹ, ಉದ್ಯೋಗ ಬಯಸುವವರಿಗೆ ಶುಭ, ಅಧಿಕ ಕರ್ಚು.

ವೃಶ್ಚಿಕ: ಆರೋಗ್ಯ ಮಧ್ಯಮ, ದೇಹಾಲಸ್ಯ,ಆರ್ಥಿಕ ಬೆಳವಣಿಗೆ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಂದೆಯಿಂದ ಲಾಭ, ಯತ್ನ ಕಾರ್ಯ ಜಯ,ಮಿಶ್ರಫಲ.

ಧನಸ್ಸು; ಆರೋಗ್ಯ ( health) ಉತ್ತಮ,ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಖರ್ಚು, ವಕೀಲರಿಗೆ ನಷ್ಟ,ಮಿಶ್ರಫಲ.

ಮಕರ: ಕುಟುಂಬದಲ್ಲಿ ಮಾತಿನ ಕಲಹ, ಭಾವನಾತ್ಮಕ ತೊಳಲಾಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಆತ್ಮ ಗೌರವಕ್ಕೆ ಧಕ್ಕೆ, ವ್ಯಾಪಾರಿಗಳಿಗೆ ಲಾಭ ಇಳಿಕೆ.

ಕುಂಭ: ಶೀತ ಕಫ ಭಾದೆ, ಅಧಿಕ ಖರ್ಚು, ಹೊಸ ವಸ್ತುಗಳ ಖರೀದಿ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ,ಹಣವ್ಯಯ, ಹೊಸ ವ್ಯವಹಾರದಲ್ಲಿ ಲಾಭ ಇರದು.

ಮೀನ: ಆರೋಗ್ಯ ಮಧ್ಯಮ, ಆಕಸ್ಮಿಕ ಧನ ಲಾಭ, ಉದ್ಯೋಗಿಗಳಿಗೆ ಉತ್ತಮ ಅವಕಾಶ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಪ್ರಯಾಣ,ಮೀನುಗಾರಿಕಾ ವೃತ್ತಿಯವರಿಗೆ ಲಾಭ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!