BREAKING NEWS
Search
Astrology

ದಿನಭವಿಷ್ಯ |Astrology-10August 2023

78

ಈ ದಿನದ ಪಂಚಾಂಗ:(Daily Panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷಋತು,
ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ,
ದಶಮಿ, ವಾರ-ಗುರುವಾರ, ರೋಹಿಣಿ ನಕ್ಷತ್ರ.
ಕಾಲ(kala)
ರಾಹುಕಾಲ: 02:02 ರಿಂದ 03:36
ಗುಳಿಕಕಾಲ: 09:20 ರಿಂದ 10:54
ಯಮಗಂಡಕಾಲ: 06:11 ರಿಂದ 07:46

ಮೇಷ: ಹೂಡಿಕೆ ವ್ಯವಹಾರದಲ್ಲಿ ಲಾಭ,ಸ್ತ್ರೀಯರಿಂದ ಅದೃಷ್ಟ,ವಿವಾಹ ಯೋಗ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.ಆರೋಗ್ಯ ಉತ್ತಮ. ಅದೃಷ್ಟ ಸಂಖ್ಯೆ:-6

ವೃಷಭ: ಆರೋಗ್ಯ ಉತ್ತಮ,ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿ, ಪ್ರಯಾಣ ಮಾಡುವ ಸಂದರ್ಭ ಬರುವುದು, ವ್ಯವಹಾರದಲ್ಲಿ ಅಲ್ಪ ನಷ್ಟ.ಅದೃಷ್ಟ ಸಂಖ್ಯೆ:-5

ಮಿಥುನ:ಕೆಲಸ ಕಾರ್ಯದಲ್ಲಿ ನಿಧಾನಗತಿ, ಸಹೋದರಿಯಿಂದ ಧನಾಗಮನ, ವ್ಯಾಪಾರ ವ್ಯವಹಾರದಲ್ಲಿ ಮಿಶ್ರ ಫಲ,ಸಾಲಗಾರರ ಚಿಂತೆ, ಬಂಧು ಬಾಂಧವರಿಂದ ತೊಂದರೆ.ಅದೃಷ್ಟ ಸಂಖ್ಯೆ:-3

ಕಟಕ:ಆರೋಗ್ಯ ಉತ್ತಮ, ಆರ್ಥಿಕ ಲಾಭ,ಮನೆಯ ವಾತಾವರಣದಲ್ಲಿ ಕಲುಷಿತ, ಅಹಂಭಾವದ ಭಾವ.ಉದ್ಯೋಗಿಗಳಿಗೆ ಲಾಭ,ಅದೃಷ್ಟ ಸಂಖ್ಯೆ:-7

ಸಿಂಹ: ಹಣವ್ಯಯ,ವ್ಯಾಪಾರ ವೃದ್ಧಿ,ಅಧಿಕ ಕರ್ಚು,ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದಲ್ಲಿ ಮಿಶ್ರ ಫಲ,ಅದೃಷ್ಟ ಸಂಖ್ಯೆ:-5

ಕನ್ಯಾ:ಆರೋಗ್ಯ ಉತ್ತಮ( Health) ಸಾಲ ಮಾಡುವ ಸಂದರ್ಭ, ಹಣಕಾಸಿನ ವಿಚಾರವಾಗಿ ಸಮಸ್ಯೆ, ಅಧಿಕ ನಷ್ಟ.ಕರ್ಚು ಹೆಚ್ಚು,ಆರೋಗ್ಯ ಉತ್ತಮ.ಅದೃಷ್ಟ ಸಂಖ್ಯೆ:-3

ತುಲಾ: ಹಣಕಾಸು ವ್ಯವಹಾರದಲ್ಲಿ ವೃದ್ಧಿ,ಆಕಸ್ಮಿಕವಾಗಿ ಉದ್ಯೋಗ ಬಡ್ತಿ, ದಾಂಪತ್ಯದಲ್ಲಿ ಕಲಹ, ಬಂಧುಗಳ ವಿರುದ್ಧ ಜಯ.ಕುಟುಂಬ ಸೌಖ್ಯ,ವ್ಯಾಪಾರ ವೃದ್ದು,ಅದೃಷ್ಟ ಸಂಖ್ಯೆ:-6

ವೃಶ್ಚಿಕ: ವ್ಯವಹಾರದಲ್ಲಿ ಸಾಧಾರಣ ಫಲ,ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕವಾಗಿ ನೆಮ್ಮದಿ ಭಂಗ.ಅದೃಷ್ಟ ಸಂಖ್ಯೆ:-7

ಧನಸ್ಸು: ಕೆಲಸ ಕಾರ್ಯದಲ್ಲಿ ಪ್ರಗತಿ,ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ,ಆರೋಗ್ಯ ಮಧ್ಯಮ .ಅದೃಷ್ಟ ಸಂಖ್ಯೆ:-4.

ಇದನ್ನೂ ಓದಿ:- ಹೊನ್ನಾವರ |ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಕರ: ಆರೋಗ್ಯ ಮಧ್ಯಮ,ವ್ಯಾಪರದಲ್ಲಿ ಮಿಶ್ರ ಫಲ,ವಿದ್ಯಾರ್ಥಿಗಳಿಗೆ ಹಿನ್ನಡೆ , ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಾಯ.ಅದೃಷ್ಟ ಸಂಖ್ಯೆ:-4

ಕುಂಭ: ವ್ಯಾಪಾರದಲ್ಲಿ ಮಿಶ್ರ ಫಲ,ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.ಆರೋಗ್ಯ ಮಧ್ಯಮ,ನೌಕರರಿಗೆ ಮಿಶ್ರ ಫಲ.
ಅದೃಷ್ಟ ಸಂಖ್ಯೆ:-2

ಮೀನ: ಆರೋಗ್ಯ ಉತ್ತಮ,ಉದ್ಯೊಗದಲ್ಲಿ ತೊಂದರೆ,ಅಧಿಕ ಕರ್ಚು,ಸಾಲ ಮರುಪಾವತಿ, ಶತ್ರುಗಳು ಅಧಿಕ ಮತ್ತು ನಷ್ಟ, ಕುಟುಂಬ ಸೌಖ್ಯ.ಅದೃಷ್ಟ ಸಂಖ್ಯೆ:-9

ಫೋಟೋದ ಮೇಲೆ ಕ್ಲಿಕ್ ಮಾಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!