ರಾಹುಕಾಲ – 12:27 ರಿಂದ 2:01
ಗುಳಿಕಕಾಲ – 10:53 ರಿಂದ 12:27
ಯಮಗಂಡಕಾಲ – 7:45 ರಿಂದ 9:19
ವಾರ-ಬುಧವಾರ, ಏಕಾದಶಿ, ಮೂಲ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ.
ಹವಾಮಾನ ಫಲ.
ಮಲೆನಾಡು ಮತ್ತು ಕರಾವಳಿಯಲ್ಲಿ ತಂಪು ಗಾಳಿ ಸಹಿತ ಮಳೆಯಾಗಲಿದೆ.ಕಲವೊಮ್ಮೆ ಬಿಸಿಲು ಮಳೆ ಮಿಶ್ರಣವಿದ್ದು ಬಯಲು ಸೀಮಿಯಲ್ಲಿ ಶುಷ್ಕ ವಾತಾವರಣ ಇರಲಿದೆ.
ಉದ್ಯೋಗ ಫಲ
ಸರ್ಕಾರಿ ನೌಕರರಿಗೆ ಅಧಿಕ ಒತ್ತಡದ ಕೆಲಸ, ಖಾಸಗಿ ನೌಕರರಿಗೆ ಮಧ್ಯಮ ಫಲ, ವ್ಯಾಪಾರಿಗಳಿಗೆ ಲಾಭ ಇಳಿಕೆ,ವಾಹನ, ಯಂತ್ರ ಸಂಬಂಧಿ ಉದ್ಯಮಗಳಿಗೆ ನಷ್ಟ, ಕೃಷಿಕರಿಗೆ ಕರ್ಚು ಅಧಿಕ,ಲಾಭ ಅಲ್ಪ.
ಮೇಷ: ದ್ರವ್ಯಲಾಭ, ಬಂಧುಗಳ ಭೇಟಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ದಾಂಪತ್ಯದಲ್ಲಿ ಕಲಹ, ಶತ್ರು ಭಾದೆ, ಪರಸ್ಥಳ ವಾಸ.
ವೃಷಭ: ಚಂಚಲ ಮನಸ್ಸು, ಋಣಭಾದೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ಆರ್ಥಿಕ ಲಾಭ
ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮನಃಶಾಂತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ರೋಗಭಾದೆ.
ಕಟಕ: ಯತ್ನ ಕಾರ್ಯಾನುಕೂಲ, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣಭಾದೆ.
ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಬಾಕಿ ವಸೂಲಿ, ಕಾರ್ಯಸಾಧನೆಗಾಗಿ ತಿರುಗಾಟ, ಧರ್ಮಕಾರ್ಯಾಸಕ್ತಿ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ತುಲಾ: ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಕ್ಲೇಷ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರುಭಯ, ಇಲ್ಲಸಲ್ಲದ ತಕರಾರು, ಪರಸ್ಥಳ ವಾಸ, ಮಿತ್ರರಿಂದ ತೊಂದರೆ.
ಧನಸ್ಸು: ಹಿತಶತ್ರುಗಳಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ
ಮಕರ: ಅನ್ಯ ಜನರಲ್ಲಿ ವೈಮನಸ್ಸು, ಬಂಧುಗಳಲ್ಲಿ ನಿಷ್ಠುರ, ಅಶಾಂತಿ, ಮಾನಸಿಕ ವೇದನೆ, ದೂರಾಲೋಚನೆ.
ಕುಂಭ: ಸಮಾಜದಲ್ಲಿ ಗೌರವ, ವಿವಾಹ ಯೋಗ, ಹಣಕಾಸಿನ ತೊಂದರೆ, ಕಾರ್ಯ ವಿಘ್ನ, ಷೇರು ವ್ಯವಹಾರಗಳಲ್ಲಿ ಮೋಸ.
ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹಾಲಸ್ಯ,ಪ್ರಿಯ ಜನರ ಭೇಟಿ, ಅಧಿಕ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.