ಶುಕ್ರವಾರದ ದಿನ ಭವಿಷ್ಯ.

704

ಇಂದಿನ ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ಚತುರ್ಥಿ,
ಶುಕ್ರವಾರ, ಪೂರ್ವ ಭಾದ್ರಪದ ನಕ್ಷತ್ರ
ರಾಹುಕಾಲ: 11:10 ರಿಂದ 12:37
ಗುಳಿಕಕಾಲ: 08:16 ರಿಂದ 09:43
ಯಮಗಂಡಕಾಲ: 03:31 ರಿಂದ 04:58

ಮೇಷ: ಉತ್ತಮ ಹೆಸರು ಕೀರ್ತಿ, ಮಾನ ಸನ್ಮಾನಗಳು, ದಾಂಪತ್ಯ ಕಲಹ, ಮಕ್ಕಳಿಗೆ ಬೇಸರ, ಅಧಿಕ ಖರ್ಚು.

ವೃಷಭ: ಸ್ಥಿರಾಸ್ತಿ ಭಾಗ್ಯ, ಧಾರ್ಮಿಕ ಕ್ಷೇತ್ರದವರಿಗೆ ಅನುಕೂಲ, ದೊರೆಯುವ ಸಾಲಕ್ಕೆ ಅಡೆತಡೆ,ವ್ಯವಹಾರದಲ್ಲಿ ಹಿನ್ನಡೆ,ಕಫ,ಶೀತ ಬಾಧೆ.

ಮಿಥುನ: ಮಾತಿನಿಂದ ಕಿರಿಕಿರಿ, ಸ್ಥಳ ಮತ್ತು ಉದ್ಯೋಗ ಬದಲಾವಣೆ, ಬಂಧು ಬಾಂಧವರೊಂದಿಗೆ ಆತ್ಮೀಯತೆ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ,ಹೊಸ ಕಾರ್ಯದಲ್ಲಿ ಸಹಕಾರ,ಆರೋಗ್ಯ ಅಲ್ಪ ಸುಧಾರಣೆ.

ಸಿಂಹ: ಅಧಿಕ ಖರ್ಚು, ಸಹೋದರಿಯೊಂದಿಗೆ ವಾಗ್ವಾದ, ವಾಯುಭಾದೆ,ಅಧಿಕ ಕರ್ಚು, ಕುಟುಂಬ ಕಲಹ.

ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ನಿದ್ರಾ ಬಂಗ ,ಅಧಿಕ ಕರ್ಚು, ದೇಹಾಲಸ್ಯ,ಸ್ಥಿರಾಸ್ತಿ ನಷ್ಟ,ನೆಮ್ಮದಿ ಭಂಗ.

ತುಲಾ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರೊಂದಿಗೆ ಆತ್ಮೀಯತೆ.

ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಿಗೆ ಅಡೆತಡೆ.

ಧನಸ್ಸು: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಹೊಸ ಉದ್ಯೋಗದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯ ಕಲಹ.

ಕುಂಭ: ಆರ್ಥಿಕ ನಷ್ಟ, ಮಿತ್ರರಿಂದ ಅನುಕೂಲ, ಆಧ್ಯಾತ್ಮದ ಕಡೆ ಹೆಚ್ಚು ಒಲವು.

ಮೀನ: ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ, ಹಿರಿಯರಿಗೆ ಬೇಸರ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!