Mansoon world famous jog falls nature weaving video

ಶರಾವತಿಗೆ ಹರಿದುಬಂದ ನೀರು| ಕಳೆಕಟ್ಟಿದ ಜೋಗ ಹೇಗಿದೆ ವಿಡಿಯೋ ನೋಡಿ.

56

Mansoon news:- ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಶರಾವತಿ ನದಿ ಇದೀಗ ಮಲೆನಾಡಿನಲ್ಲಿ ಉತ್ತಮ ಮಳೆಯಿಂದ ಅಪಾಯ ಮಟ್ಟ ತಲುಪುತಿದ್ದು ಇದರಿಂದ ವಿಶ್ವ ಪ್ರಸಿದ್ಧ ಜೋಗ ಜಲಪಾತವೀಗ ಜೀವ ಕಳೆ ಬಂದಿದೆ.

ಮಳೆಯಿಂದ ಜೋಗ ಜಲಪಾತ ಪ್ರವಾಸಿಗರನ್ನು ( tourist) ತನ್ನತ್ತ ಸೆಳೆಯುತಿದ್ದು ಹಚ್ಚ ಹಸಿರಿನ ( nature) ನಿಸರ್ಗದ ಸೊಬಗಿನಲ್ಲಿ ಪ್ರವಾಸಿಗರನ್ನು ( tourist) ತನ್ನತ್ತ ಸೆಳೆಯುತ್ತಿದೆ. ಇದರ ಸೌಂದರ್ಯದ ವಿಡಿಯೋ ಇಲ್ಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!