Astrology photo

Astrology `ದಿನಭವಿಷ್ಯ 03 Jun 2024

102

ಪಂಚಾಂಗ:(panchanga)
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,

ವಾರ(Day): ಸೋಮವಾರ, ತಿಥಿ: ದ್ವಾದಶಿ
ನಕ್ಷತ್ರ: ಅಶ್ವಿನಿ
ರಾಹುಕಾಲ: 7.34 ರಿಂದ 9.10
ಗುಳಿಕಕಾಲ: 1.58 ರಿಂದ 3.44
ಯಮಗಂಡಕಾಲ: 10.46 ರಿಂದ 12.22

ರಾಶಿಫಲ(Rashipala)

ಮೇಷ: ವ್ಯವಹಾರಗಳಿಂದ ಲಾಭ, ಕೃಷಿ ವ್ಯಾಪಾರಿಗಳಿಗೆ ಲಾಭ , ದುಂದು ವೆಚ್ಚ, ತಿರುಗಾಟ,ಆರೋಗ್ಯ ಮಧ್ಯಮ.

ವೃಷಭ: ಉದ್ಯಮಿಗಳಿಗೆ ಲಾಭ, ಸ್ತ್ರೀಯರಿಗೆ ಶುಭ ,ಕುಟುಂಬ ಸೌಖ್ಯ, ಹಣ ಸಂಪಾದನೆ,ಶುಭ ಫಲ.

ಮಿಥುನ: ಕೆಲಸ ಕಾರ್ಯ ದಲ್ಲಿ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ದಲ್ಲಿ ಅಡೆತಡೆ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.

ಕಟಕ: ಮಾನಸಿಕ ಒತ್ತಡ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.ಉದ್ಯೋಗಿಗಳಿಗೆ ಮಧ್ಯಮ ಫಲ ‌

ಸಿಂಹ: ಆರೋಗ್ಯ ಮಧ್ಯಮ,ಕುಟುಂಬ ಸೌಖ್ಯ,ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸುಖ ಭೋಜನ, ವಿಪರೀತ ಖರ್ಚು.

ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತನುಡಿ.

ತುಲಾ: ವ್ಯಾಪಾರಿಗಳಿಗೆ ಲಾಭ, ಯತ್ನ ಕಾರ್ಯ ಹಿನ್ನಡೆ,ಅಲ್ಪ ಕಾರ್ಯ, ಋಣವಿಮೋಚನೆ, ಸುಳ್ಳು ಮಾತನಾಡುವಿರಿ, ಕೃಷಿಕರಿಗೆ ಅಲ್ಪ ಲಾಭ.

ವೃಶ್ಚಿಕ:ಕೃಷಿಕರಿಗೆ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ (job) ಸಮಸ್ಯೆ,ಕುಟುಂಬ ಸೌಖ್ಯ,ಮಿಶ್ರ ಫಲ.

ಧನಸ್ಸು: ಆರೋಗ್ಯ ಸುಧಾರಣೆ,(mony)ಧನ ಲಾಭ, ಯತ್ನ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಹಣವ್ಯಯ, ಪ್ರೇಮಿಗಳಿಗೆ ಅಶುಭ.

ಮಕರ: ವ್ಯಾಪಾರಿಗಳಿಗೆ ಶುಭ, ಹಣದ ಕರ್ಚು ಮಾರಾಟದಿಂದ ಲಾಭ, ಉದ್ಯೋಗದಲ್ಲಿ ಮನ್ನಣೆ,ಆರೋಗ್ಯ (health).ಉತ್ತಮ.

ಕುಂಭ:ಸರ್ಕಾರಿ ನೌಕರರಿಗೆ ಒತ್ತಡ ಕೆಲಸ, ಮಾನಸಿಕ ಒತ್ತಡ, ಹಿತ ಶತ್ರು ಭಾದೆ,ಹಣವ್ಯಯ, ಮಿಶ್ರ ಫಲ.

ಮೀನ: ಆದಾಯದಲ್ಲಿ ಸಮಸ್ಯೆ ,ಯತ್ನ ಕಾರ್ಯ ವಿಫಲ, ಹಿತಶತ್ರು ಕಾಟ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.ಅನ್ಯ ರನ್ನು ದ್ವೇಶಿಸುವ ಕೆಲಸಕ್ಕೆ ಕೈ ಹಾಕಬೇಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!