Astrology photo

Daily astrology| ದಿನಭವಿಷ್ಯ 08-03-2024

46

ಪಂಚಾಂಗ (panchanga)


ಶ್ರೀಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ
ತಿಥಿ: ತ್ರಯೋದಶಿ 21:57 ವಾರ: ಶುಕ್ರವಾರ
ನಕ್ಷತ್ರ: ಶ್ರವಣಾ 10:39 ಯೋಗ: ಶಿವ 24:44
ಕರಣ: ಗರಜ 11:41 ಅಮೃತ ಕಾಲ: ಬೆಳಗ್ಗೆ 10:43 ರಿಂದ 12:08ರ ವರೆಗೆ
ದಿನದ ವಿಶೇಷ: ಮಹಾಶಿವರಾತ್ರಿ, ಅಂತರರಾಷ್ಟ್ರೀಯ ಮಹಿಳಾ ದಿನ, ಮಾದೇಶ್ವರ ಬೆಟ್ಟದಲ್ಲಿ ಜಾತ್ರೆ

ಸೂರ್ಯೋದಯ : 6:32 ಸೂರ್ಯಾಸ್ತ : 06:29
ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ಮೇಷ:- ಆರೋಗ್ಯ ಉತ್ತರ (health) ಆರ್ಥಿಕ ಸ್ಥಿತಿ ಉತ್ತಮ,ಕುಟುಂಬ ದಲ್ಲಿ ಶುಭ,ವ್ಯಾಪಾರಿಗಳಿಗೆ ಲಾಭ, ಸರ್ಕಾರಿ ನೌಕರರಿಗೆ ಶುಭ.

ವೃಷಭ:- ಆರ್ಥಿಕವಾಗಿ ಸಮಸ್ಯೆ ಎದುರಿಸುವಿರಿ,ಯತ್ನ ಕಾರ್ಯ ವಿಳಂಬ ಸಾಧ್ಯತೆ ಇದೆ. ಆರೋಗ್ಯ ಚೆನ್ನಾಗಿರುತ್ತದೆ. ವಾಹನ ಖರೀದಿ ವಿಚಾರ ಮಾಡುವಿರಿ. ಮೀನುಗಾರಿಕಾ ಉದ್ಯಮದವರಿಗೆ ನಷ್ಟ,ಕುಟುಂಬ ಸೌಖ್ಯ.

ಮಿತುನ:-ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿಮಾಡಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ. ಆರ್ಥಿಕ ಪ್ರಗತಿ ಸಾಧಾರಣವಾಗಿ ಇರಲಿದೆ. ಕೌಟುಂಬಿಕವಾಗಿ ಶುಭಫಲ,‌ಮಾನಸಿಕ ಒತ್ತಡ ಹೆಚ್ಚು.

ಕಟಕ:- ಹಣವ್ಯಯ ,ಯತ್ನ ಕಾರ್ಯ ಭಂಗ, ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ.

ಸಿಂಹ: ಆರ್ಥಿಕ ಸಮಸ್ಯೆ,ಕಾರ್ಯ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರುವುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ ಇರದು,ಮಿಶ್ರ ಫಲ.

ಕನ್ಯಾ:-ಉದ್ಯೋಗಿಗಳಿಗೆ ಶುಭಫಲ, ಆಧಾಯ ದಲ್ಲಿ ಏರಿಳಿತ,ಯತ್ನ ಕಾರ್ಯ ಭಂಗ, ದೇಹಾಯಾಸ, ಖಾಸಗಿ ನೌಕರರಿಗೆ ಶುಭ, ಉದ್ಯಮದವರಿಗೆ ಲಾಭ ಇರದು,ಮಿಶ್ರ ಫಲ.

ತುಲಾ: ಆರ್ಥಿಕವಾಗಿ ಸಮಸ್ಯೆ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ನಿಧಾನಗತಿ ಇರಲಿದೆ. ತಾಳ್ಮೆಯಿಂದ ವರ್ತಿಸಿ, ಕೃಷಿಕರಿಗೆ ಲಾಭ ( profit) ಇರದು,ಕುಟುಂಬ ಸೌಖ್ಯ, ಬೀದಿ ವ್ಯಾಪಾರಿಗಳಿಗೆ ಲಾಭ ಇರದು.ಮಿಶ್ರ ಫಲ.

ವೃಶ್ಚಿಕ: ಯತ್ನ ಕಾರ್ಯ ಯಶಸ್ಸು,ಆರ್ಥಿಕವಾಗಿ ಲಾಭ ಇರಲಿದೆ. ಶುಭ ಸಮಾರಂಭಗಳಲ್ಲಿ ಭಾಗಿ ರಾಜಕಾರಣಿಗಳಿಗೆ ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸ, ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯ ಸಮಸ್ಯೆ. ಮಿಶ್ರ ಫಲ.

ಧನಸ್ಸು:ಯತ್ನ ಕಾರ್ಯ ಕ್ಕೆ ಅಡೆತಡೆ,ಹಾಲು ವ್ಯಾಪಾರಿಗಳಿಗೆ ಲಾಭ, ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರುವುದು.ಮಿಶ್ರ ಫಲ ‌

ಮಕರ:ಆರ್ಥಿಕ ಪ್ರಗತಿ,ಉದ್ಯೋಗಿಗಳಿಗೆ ಒತ್ತಡ,ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ, ಕೃಷಿಕರಿಗೆ ಮಧ್ಯಮ ಪ್ರಗತಿ.

ಕುಂಭ: ಬ್ಯೂಟೀಷನ್( beautician ) ಗೆ ಲಾಭ ಇರದು, ಕಾರ್ಯ ವಿಳಂಬ,ಮಹಿಳೆಯರಿಗೆ ಶುಭ, ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತ ಸಂಭವವಿದೆ.ವ್ಯಾಪಾರಿಗಳಿಗೆ ಲಾಭ,ಮಿಶ್ರ ಫಲ.

ಮೀನ: ಹೋವಿನ ವ್ಯಾಪಾರಿಗಳಿಗೆ ಶುಭ,ದಿನದ ಮಟ್ಟಿಗೆ ಖರ್ಚು. ಆರೋಗ್ಯ ಮಧ್ಯಮವಾಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಕಲಹಕ್ಕೆ ದಾರಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!