Astrology photo

Daily astrology| ದಿನಭವಿಷ್ಯ 02 jun 2024

73

ಪಂಚಾಂಗ(panchanga)
ಸಂವತ್ಸರ – ಕ್ರೋಧಿ
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಕೃಷ್ಣ
ತಿಥಿ – ಏಕಾದಶಿ.
ನಕ್ಷತ್ರ – ರೇವತಿ

ರಾಹುಕಾಲ: 05:06 – 06:42
ಗುಳಿಕಕಾಲ: 03:30 – 05: 06
ಯಮಗಂಡಕಾಲ: 12:17 – 01:53

ರಾಶಿಫಲ(Rashipala)

ಮೇಷ:ಅಧಿಕ ಕರ್ಚು ,ಕಾರ್ಯ ದಲ್ಲಿ ವಿಳಂಬ ,ರೈತರಿಗೆ ( farmer) ಅಧಿಕ ಕರ್ಚು ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕುಟುಂಬ ದಲ್ಲಿ ವಿಘ್ನ ,ಮಿಶ್ರ ಫಲ.

ವೃಷಭ: ಕುಟುಂಬದೊಂದಿಗೆ ಪ್ರಯಾಣ,ಯತ್ನ ಕಾರ್ಯ ನಿಧಾನಗತಿಯಲ್ಲಿ ಸಾಗುವುದು, ಹೋಟಲ್ (hottel) ಉದ್ಯಮದವರಿಗೆ ಶುಭ, ಮಿಶ್ರಫಲ.

ಮಿಥುನ: ಕುಟುಂಬ ಸಹಕಾರ,ಸ್ನೇಹಿತರ ಬೇಟಿ, ಆನಾರೋಗ್ಯ ಪೀಡಿತರಿಗೆ ಸಮಸ್ಯೆ, ಕರ್ಚು ಹಿಡತ ತಪ್ಪುವುದು,ಮಿಶ್ರ ಫಲ.

ಕರ್ಕಾಟಕ: ಅಧಿಕ ಕರ್ಚು, ಸರ್ಕಾರಿ ನೌಕರರಿಗೆ ಒತ್ತಡ ,ಆರೋಗ್ಯ ಮದ್ಯಮ, ಖಾಸಗಿ ಉದ್ಯೋಗಿಗಳಿಗೆ ಹೆಚ್ಚಿದ ಕೆಲಸ ಬಾರ , ಮಾತಿನಿಂದ ಅನರ್ಥ, ಉದ್ಯಮದಲ್ಲಿ ಅಶುಭ, ವ್ಯಾಪಾರದಲ್ಲಿ ನಷ್ಟ.

ಸಿಂಹ:ಯತ್ನ ಕಾರ್ಯದಲ್ಲಿ ಶುಭ, ಪತ್ನಿ ಜೊತೆ ಕಲಹ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ಮಂದಗತಿ,ಹಣವ್ಯಯ (money)ಕಾರ್ಯ ದಲ್ಲಿ ಅಡೆತಡೆ.

ಕನ್ಯಾ: ಆರೋಗ್ಯಮಧ್ಯಮ,ಹಣವ್ಯಯ, ವ್ಯಾಪಾರಿಗಳಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ಆಗಾಗ ಉದರ ಸಮಸ್ಯೆ,ದೇಹಾಯಾಸ.

ತುಲಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಿಯಲ್ ಎಸ್ಟೇಟ್‌ನವರಿಗೆ ಶುಭ, ಔಷಧಿ ತಯಾರಿಕ ಕಂಪನಿಗಳಿಗೆ ಲಾಭ.

ವೃಶ್ಚಿಕ:ಉದ್ಯೋಗಿಗಳಿಗೆ ಶುಭ, ಕುಟುಂಬದಲ್ಲಿನ ಸಮಸ್ಯೆ ಬಗ್ಗೆ ಎಚ್ಚರ, ಸ್ನೇಹಿತರೊಂದಿಗಿನ ಕಾಲ ಕಳೆಯುವಿರಿ, ವ್ಯಾಪಾರದಲ್ಲಿ ಲಾಭ,ಮಧ್ಯಮ ಶುಭ ಫಲ.

ಧನಸ್ಸು:ಯತ್ನ ಕಾರ್ಯ ವಿಳಂಬ, ಶ್ರಮ ಕ್ಕೆ ತಕ್ಕ ಫಲ ದೊರೆಯುವುದು,ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಸರ್ಕಾರಿ ನೌಕರರಿಗೆ ಮಾನಸಿಕ ವೇತನೆ,ಹಣವ್ಯಯ‌.

ಮಕರ: ಆರೋಗ್ಯ ಮಧ್ಯಮ ,ಕಲಹದಿಂದ ತೊಂದರೆ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯವರಿಗೆ ಶುಭ ಫಲ.

ಕುಂಭ: ಕಾರ್ಯ ಹಾನಿ ,ವಿಶ್ರಾಂತಿ ಬಯಸುವಿರು,ಪ್ರವಾಸ( tour)ಆಸಕ್ತಿ ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರಿಗೆ ಅಭಿವೃದ್ಧಿ,ಮಿಶ್ರ ಫಲ.

ಮೀನ: ಖಾಸಗಿ ಸ್ವಂತ ಉದ್ಯೋಗಿಗಳಿಗೆ ಶುಭ, ಯತ್ನ ಕಾರ್ಯಗಳಲ್ಲಿ ಜಯ, ಹಿತಶತ್ರು ಕಾಟ ,ಸುಖ ಭೋಜನ ಪ್ರಾಪ್ತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!