Astrology photo

Daily horoscope| ದಿನಭವಿಷ್ಯ 08 jun2024

59

ಪಂಚಾಂಗ(panchanga)
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ, ದ್ವಿತೀಯ, ವಾರ-ಶನಿವಾರ, ಆರಿದ್ರ ನಕ್ಷತ್ರ

ಕಾಲ(time)
ರಾಹುಕಾಲ – 9:11 ರಿಂದ 10:47
ಗುಳಿಕಕಾಲ – 05:58 ರಿಂದ 07:35
ಯಮಗಂಡಕಾಲ – 01:59 ರಿಂದ 03:35

ಮೇಷ: ಆರೋಗ್ಯ (health)ಉತ್ತಮ,ಕುಟುಂಬದಲ್ಲಿ (family)ಸಂತೋಷ ವಾತಾವರಣ, ಮನಸ್ಸಿನಲ್ಲಿ ದುಗುಡ ಯತ್ನ ಕಾರ್ಯ ಅನುಕೂಲ, ವ್ಯಾಪಾರಿಗಳಿಗೆ ಅನ್ಯ ಮಾರ್ಗದ ಮೂಲಕ ಸಂಪಾದನೆ, ಮಿಶ್ರ ಫಲ.

ವೃಷಭ:ಉದ್ಯೋಗಿಗಳಿಗೆ ಅಶುಭ, ಕೃಷಿಯಲ್ಲಿ ಅಲ್ಪ ನಷ್ಟ,ಸಾಲದ ಚಿಂತೆ, ಯತ್ನ ಕಾರ್ಯದಲ್ಲಿ ತೊಂದರೆ, ವಿರೋಧಿಗಳಿಂದ ತೊಂದರೆ,ವಿಘ್ನ ಗಳು ಹೆಚ್ಚು.

ಮಿಥುನ: ಹಣವ್ಯಯ,ಹೊಸ ವ್ಯವಹಾರಕ್ಕೆ ಕೈ ಹಾಕದಿರಿ, ಹಿತ ಶತ್ರುಗಳಿಂದ ತೊಂದರೆ, ವಾಹನ ಅಪಘಾತ, ದೂರ ಪ್ರಯಾಣ ಸಾಧ್ಯತೆ.

ಕಟಕ:ಧನ ಹಾನಿ, ನಿಂದನೆಯಿಂದ ನೆಮ್ಮದಿ ಹಾಳಾಗುವುದು, ಸಂತಾನ ಪ್ರಾಪ್ತಿ, ಜೀವನದಲ್ಲಿ ಜಿಗುಪ್ಸೆ, ಕೃಷಿಕರಿಗೆ ಲಾಭ,ಮಿಶ್ರ ಫಲ.

ಸಿಂಹ: ಮಾನಸಿಕ ವೇದನೆ ಸಮಾಜದಲ್ಲಿ ಗೌರವ ಇರದು, ವ್ಯಾಪಾರದಲ್ಲಿ ಹಿನ್ನಡೆ, ಅರೋಗ್ಯ ಮಧ್ಯಮ , ಮನಶಾಂತಿ ಇರದು.

ಕನ್ಯಾ: ಆರೋಗ್ಯ ಮಧ್ಯಮ , ಹಣವ್ಯಯ , ಕುಟುಂಬ ಸೌಖ್ಯ,ಪ್ದಯಾಣ, ಅಲ್ಪ ಆದಾಯ ಅಧಿಕ ಖರ್ಚು.

ತುಲಾ: ಅವಕಾಶಗಳು ಕೈತಪ್ಪುವುದು,ಉತ್ತಮ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಬರುವುದು ,ಆರೋಗ್ಯ ವೃದ್ಧಿ.

ವೃಶ್ಚಿಕ: ಕುಟುಂಬ ಸೌಖ್ಯ,ಯತ್ನ ಕಾರ್ಯ ಸಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಆರೋಗ್ಯ ದ ಕಡೆ ಗಮನ ಇರಲಿ, ಮಿಶ್ರ ಫಲ.

ಧನಸ್ಸು: ಹಿಡಿದ ಕೆಲಸ ಸಾಧಿಸಲು ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ,ಮಿಶ್ರ ಫಲ.

ಮಕರ:ಆರೋಗ್ಯ ಮಧ್ಯಮ, ವ್ಯವಹಾರದಲ್ಲಿ ನಷ್ಟ, ಶತ್ರುಗಳ ವಿರುದ್ಧ ಜಯ, ಬಾಕಿ ವಸೂಲಿ, ಯತ್ನ ಕಾರ್ಯದಲ್ಲಿ ಸಫಲ, ಮಿಶ್ರ ಫಲ.

ಕುಂಭ: ಉದ್ಯೋಗಿಗಳಿಗೆ (job) ಶುಭ , ಯತ್ನ ಕಾರ್ಯ ಸಫಲ, ವ್ಯಾಪಾರಿಗಳಿಗೆ ಮಧ್ಯಮ ,ಸ್ವ ಉದ್ಯೋಗಿಗಳಿಗೆ ಉತ್ತಮ ಆದಾಯ,ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ.

ಮೀನ:ಆರೋಗ್ಯ ಉತ್ತಮ, ಪರಿಶ್ರಮದ ಫಲ ಸಿಗಲಿದೆ, ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ,ಕುಟುಂಬ ಸೌಖ್ಯ ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!