UttraKannada weather forecast weekly report Karnataka

Uttrakannda ಜಿಲ್ಲೆಯಲ್ಲಿ ಮುಂದಿನ ಒಂದು ವಾರದ ಹವಾಮಾನ ಪರಿಸ್ಥಿತಿ ಹೇಗಿರಲಿದೆ?

129

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 23-04-2024 ರಂದು ಕೆಲವು ಸ್ಥಳಗಳಲ್ಲಿ ಹಗುರ (2.5mm to 64.4mm) ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದು ಕರಾವಳಿ ಭಾಗದಲ್ಲಿ ಅಲ್ಪ ಮಳೆಯಾಗಿದೆ. ಆದ್ರೆ ಇನ್ನು ಒಂದು ವಾರ ತಾಪಮಾನ ಏರಿಕೆ ಮುನ್ಸೂಚನೆ ನೀಡಿದೆ.

ಕಳೆದ ಒಂದು ವಾರದಿಂದ ಕಾರವಾರದಲ್ಲಿ ಗರಿಷ್ಠ 34 ಡಿಗ್ರಿ ಇಂದ ಕನಿಷ್ಠ 31 ಡಿಗ್ರಿ ವರೆಗೆ ತಾಪಮಾನವಿದ್ದು,ಮಲೆನಾಡಿನಲ್ಲಿ ಗರಿಷ್ಟ 36 ರಿಂದ ಕನಿಷ್ಠ 34 ಡಿಗ್ರಿ ವರೆಗೆ ಏರಿಳಿತವಿದೆ.

ಜಿಲ್ಲೆಯ ಹವಾಮಾನ ಹೇಗಿರಲಿದೆ.

ಕರಾವಳಿ ಕರ್ನಾಟಕದಲ್ಲಿ 23.04.2024 ರಿಂದ 27.04.2024 ರವರೆಗೆ 5 ದಿನಗಳವರೆಗೆ ಗರಿಷ್ಠ ತಾಪಮಾನವು 2-3 °C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ 24.04.2024 ರಿಂದ 27.04.2024 ರವರೆಗೆ ಬಿಸಿ ಮತ್ತು ಅದ್ರ್ರತೆಯ ಪರಿಸ್ಥಿತಿಗಳು ಇರುವ ಸಾಧ್ಯತೆಯಿದ್ದು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!