BREAKING NEWS
Search

Uttrakannada:ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ್ ಗೋಪು ರಜಪೂತ್

170

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ರಾಜು ಮೊಗವೀರರ ಸ್ಥಾನಕ್ಕೆ ಪ್ರಕಾಶದ ಗೋಪು ರಜಪೂತ್ ರವರು ಇಂದು ಅಧಿಕಾರ ವಹಿಸಿಕೊಂಡರು.

ಹಿಂದೆ ಇದ್ದ ರಾಜು ಮೊಗವೀರ್ ರವರು ಬಿಬಿಎಂಪಿ (BBMP) ಗೆ ಆಡಳಿತ ವಿಭಾಗಕ್ಕೆ ವರ್ಗವಾಗಿದ್ದು ಯಾದಗಿರಿಯಲ್ಲಿದ್ದ ಪ್ರಕಾಶ್ ಗೋಪು ರವರು ಕಾರವಾರಕ್ಕೆ ವರ್ಗಾವಣೆಗೊಂಡಿದ್ದಾರೆ.

ಪ್ರಕಾಶ್ ಗೋಪು ರಜಪೂತ್ ರವರು 2010 ರ ಕೆ.ಎ.ಎಸ್. (KAS) ಬ್ಯಾಚ್ ನವರಾಗಿದ್ದು , ಬಿಎ. ಬಿ.ಎಡ್ ನನ್ನು ಧಾರವಾಡದಲ್ಲಿ ವ್ಯಾಸಾಂಗ ಮಾಡಿದ್ದಾರೆ.
ಇವರು ಮೂಲತಹ ಬಿಜಾಪುರ ಜಿಲ್ಲೆ,ವಿಜಯಪುರ ತಾಲೂಕಿನ ಬರಟಿಗಿ ಗ್ರಾಮದವರಾಗಿದ್ದಾರೆ.

ಗುಲ್ಪರ್ಗದ ಎ.ಆರ್.ಸಿ ಯಾಗಿ ,ಮಹಾನಗರ ಪಾಲಿಕೆಯ ಮುಖ್ಯ ಆಡಳಿತಾಧಿಕಾರಿಯಾಗಿ (DC admin),ಯಾದಗಿರಿಯ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದೀಗ ಉತ್ತರ ಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಇಂದಿನಿಂದ ಕರ್ತವ್ಯ ನಿರ್ವಹಿಸಲಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!