BREAKING NEWS
Search

ಬ್ಯಾಕ್ ಲೆಸ್ ಬ್ಲ್ಯಾಕ್ ಗೌನಲ್ಲಿ ಮಿರಮಿರನೆ ಮಿಂಚಿದ ಕೌಸ್ತುಭ ಮಣಿ!

139

ಕನ್ನಡವಾಣಿ ಡೆಸ್ಕ್ :- ನನ್ನರಸಿ ರಾಧೆ ಸೀರಿಯಲ್ ನಲ್ಲಿ ಪಾಪದ ಹುಡುಗಿಯಾಗಿ ನಟಿಸಿದ ಇಂಚರಾ ಆಲಿಯಾಸ್ ಕೌಸ್ತುಭ ಮಣಿ, ಇದೀಗ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದು, ಸದ್ಯ ತಮ್ಮ ಫೋಟೋ ಶೂಟ್ ಮೂಲಕವೇ ಸದ್ದು ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆಗಿ ಆಕ್ಟೀವ್ ಆಗಿರುವ ಕೌಸ್ತುಭ ಮಣಿ, ಇತ್ತೀಚಿನ ದಿನಗಳಲಿ ವಿಭಿನ್ನ ರೀತಿಯ ಫೋಟೋಶೂಟ್ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ನಟಿಯ ಹೊಸ ಲುಕ್ ನೋಡಿ ಜನರು ಶಾಕ್ ಆಗಿದ್ದಾರೆ. ಹುಡುಗರು ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ಕೌಸ್ತುಭ ಮಣಿ ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೈ ಸ್ಲಿಟ್, ಬ್ಯಾಕ್ ಲೆಸ್, ಬ್ಲ್ಯಾಕ್ ಗೌನ್ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿದ್ದು, ಯಾವ ಬಾಲಿವುಡ್ ತಾರೆಗಳಿಗೂ ಕಮ್ಮಿ ಇಲ್ಲ ಎಂಬಂತೆ ನಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅದರ ಒಂದು ಝಲಕ್ ವಿಡಿಯೋ ಇಲ್ಲಿದೆ ನೋಡಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!