BREAKING NEWS
Search
Astrology

ಭಾನುವಾರದ ದಿನ ಭವಿಷ್ಯ

786

ಇಂದಿನ ಪಂಚಾಂಗ.
ರಾಹುಕಾಲ:- 5:03 ರಿಂದ 6 :33
ಗುಳಿಕಕಾಲ:- 3:34 ರಿಂದ 5:03
ಯಮಗಂಡಕಾಲ:-12.33 ರಿಂದ 2:05
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ.
ವಾರ- ಭಾನುವಾರ, ತಿಥಿ -ಪಾಡ್ಯ ನಕ್ಷತ್ರ -ಪುಬ್ಬ

ಮೇಷ: ಉದ್ಯೋಗಸ್ತರಿಗೆ ನೆಮ್ಮದಿ ದಿನ, ಸ್ತ್ರೀಯರಿಗೆ ಲಾಭ,ಸಂಗಾತಿಯೊಂದಿಗೆ ಕಾಲ ಕಳೆಯುವಿರಿ,ವಿದ್ಯಾರ್ಥಿಗಳಲ್ಲಿ ಆತಂಕ,ಕುಟುಂಬ ಸೌಖ್ಯ.ವ್ಯಾಪಾರ ಹಾಗೂ ಷೇರು ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ,ಮಿಶ್ರ ಫಲ.

ವೃಷಭ: ಯತ್ನ ಕಾರ್ಯದಲ್ಲಿ ಹಿಂದೆ ಸರಿಯದಿರಿ, ನಷ್ಟ ಸಾಧ್ಯತೆ,ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು,ನಿದ್ರಾಭಂಗ, ಆರೋಗ್ಯ ಮಧ್ಯಮ,ವ್ಯಾಪಾರದ ಮೇಲೆ ಕೆಟ್ಟ ದೃಷ್ಟಿ, ವ್ಯವಹಾರಗಳಲ್ಲಿ ತೊಂದರೆ,ಶತ್ರುಗಳ ಭಾದೆ, ದಿನದ ಅಂತ್ಯದಲ್ಲಿ ಶುಭ‌

ಮಿಥುನ: ಶುಭ ಕಾರ್ಯದಲ್ಲಿ ಭಾಗಿ, ವಿವಾಹಯೋಗ, ಸ್ತ್ರೀಯರಿಗೆ ಅನುಕೂಲ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ನಂಬಿದ ಜನರಿಂದ ವಂಚನೆ,ಆರ್ಥಿಕ ಸ್ಥಿತಿ ಮಧ್ಯಮ,ಕುಟುಂಬ ಸೌಖ್ಯ.

ಕಟಕ: ಹೊಡೆದಾಟ ಗಲಾಟೆಯಿಂದ ತೊಂದರೆ, ವೈಮನಸ್ಸು, ಅತಿಯಾದ ನಿದ್ರೆ, ಸೋಮಾರಿತನ ,ಕಾರ್ಯ ಭಂಗ, ನಾನಾ ರೀತಿಯ ಚಿಂತೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಯಿಂದ ಶುಭ ಸುದ್ದಿ.

ಸಿಂಹ: ಕಾರ್ಯ ಸಿದ್ದಿ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚಿನಿಂದ ಸಾಲ ಮಾಡುವ ಪರಿಸ್ಥಿತಿ, ವ್ಯವಹಾರದಲ್ಲಿ ಏರುಪೇರು, ಚಂಚಲ ಸ್ವಭಾವ ದಿಂದ ಕಾರ್ಯ ಹಾನಿ.

ಕನ್ಯಾ: ಸೇಹಾಯಾಸ ದೂರವಾಗಿ ಲವಲವಿಗೆ, ನಂಬಿಕಸ್ಥರಿಂದ ಮೋಸ,ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆರ್ಥಿಕ ಅಭಿವೃದ್ಧಿ ಕುಂಠಿತ, ಸಾಧಾರಣ ಲಾಭ ವಿದ್ದು ಮಿಶ್ರ ಫಲ.

ತುಲಾ: ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ, ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಅತಿಯಾದ ನಿದ್ರೆ ಯಿಂದ ಕಾರ್ಯ ಭಗ್ನ.

ವೃಶ್ಚಿಕ: ಸೋಮಾರಿತನದಿಂದ ನೆಮ್ಮದಿಗೆ ಭಂಗ, ಯತ್ನ ಕಾರ್ಯದಲ್ಲಿ ಅಡೆತಡೆ, ಕೃಷಿಯಲ್ಲಿ ನಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.

ಧನಸ್ಸು: ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂಪು ಪಾನೀಯಗಳಿಂದ ಅನಾರೋಗ್ಯ, ಸಣ್ಣ ಪುಟ್ಟ ವಿಷಯಗೆ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಮಕರ: ಸ್ನೇಹಿತರ ಭೇಟಿ, ಸ್ತ್ರೀಯರಿಗೆ ಲಾಭ, ಅನಗತ್ಯ ತಿರುಗಾಟ, ಕುಟುಂಬ ಸೌಖ್ಯ, ಧನಪ್ರಾಪ್ತಿ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ ದಿಂದ ತೃಪ್ತಿ,ಮಧ್ಯಮ ಫಲ.

ಕುಂಭ: ಮಾನಸಿಕ ಗೊಂದಲ, ಸರ್ಕಾರಿ ಕೆಲಸಗಳು ಸಾಗದು,ವ್ಯಾಪಾರಿಗಳಿಗೆ ತೊಂದರೆ, ವಿಪರೀತ ಖರ್ಚು, ಮಾತಿನಿಂದ ಕಲಹ, ವ್ಯವಹಾರದಲ್ಲಿ ನಷ್ಟ, ನಂಬಿಕಸ್ಥರಿಂದ ಮೋಸ.

ಮೀನ: ಕೆಟ್ಟ ತನದಿಂದ ಕಾರ್ಯ ಹಾನಿ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ, ಸಾಧಾರಣ ಫಲ, ಶರೀರದಲ್ಲಿ ಆಲಸ್ಯ, ಪ್ರೀತಿಪಾತ್ರರ ಆಗಮನ, ಶತ್ರುಗಳ ಭಾದೆ,ವ್ಯಾಪಾರಿಗಳಿಗೆ ನಷ್ಟ,ದಿನದ ಮಧ್ಯಭಾದಲ್ಲಿ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!