ವಾರ: ಸೋಮವಾರ,
ತಿಥಿ : ಸಪ್ತಮಿ, ನಕ್ಷತ್ರ : ಪೂರ್ವಭಾದ್ರ,ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತ,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ರಾಹುಕಾಲ: 8.04 ರಿಂದ 9.30
ಗುಳಿಕಕಾಲ: 1.47 ರಿಂದ 3.13
ಯಮಗಂಡಕಾಲ: 10.56 ರಿಂದ 12.22
ಮೇಷರಾಶಿ
ಈ ದಿನ ಸಾಮಾಜಿಕವಾಗಿ ಗೌರವ ಘನತೆ ಹೆಚ್ಚಲಿದೆ.ಚಂಚಲ ಮನಸ್ಸು, ಶುಭ ಕಾರ್ಯಗಳಿಂದ ಸಂತಸ, ತೀರ್ಥಯಾತ್ರೆ, ಆರೋಗ್ಯದ ಬಗ್ಗೆ ಅತೀ ಜಾಗ್ರತೆ ಅಗತ್ಯ, ಅನಿರೀಕ್ಷಿತ ದ್ರವ್ಯಲಾಭ, ಸ್ಥಿರಾಸ್ತಿ ಮಾರಾಟ, ಮಿತ್ರರಲ್ಲಿ ಸ್ನೇಹ ವೃದ್ಧಿ, ತೀರ್ಥಯಾತ್ರಾ ದರ್ಶನ, ವಾಹನ ಯೋಗ.
ವೃಷಭ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಕ್ಲೇಷ.
ಮಿಥುನರಾಶಿ
ಕಲೆ, ಸಾಹಿತ್ಯ ರಂಗದಲ್ಲಿರುವವರಿಗೆ ಮನ್ನಣೆ, ಹಿತಬಂಧುಗಳು ನಿಮ್ಮಿಂದ ಸಹಾಯ ನಿರೀಕ್ಷಿಸಬಹುದ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, .ಮಂಗಳ ಕಾರ್ಯಗಳಲ್ಲಿ ಭಾಗಿ, ಚಂಚಲ ಸ್ವಭಾವ, ಮಾತೃವಿನಿಂದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ.
ಕಟಕರಾಶಿ
ಬಂಧುಗಳ ಭೇಟಿಯಿಂದ ಸಂತಸ, ಗೃಹಿಣಿಗೆ ವಾತ ದೋಷದಿಂದ ಸಂಧಿನೋವು, ಉದರದಲ್ಲಿ ವ್ಯತ್ಯಾಸ, ಸಂಯಮದಿಂದ ಕಾರ್ಯಸಿದ್ಧಿ, ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹರಾಶಿ
ರಪ್ತು ವ್ಯಾಪಾರದಿಂದ ನಷ್ಟ, ದಾಯಾದಿ ಕಲಹ, ಧರ್ಮಕಾರ್ಯಗಳಲ್ಲಿ ವಿಘ್ನ, ಆದಾಯ ಬಾರದೆ ನೆಮ್ಮದಿ ಭಂಗ, ಕುಟುಂಬ ಕಲಹ, ವೃತ್ತಿಯಲ್ಲಿ ವಂಚನೆ, ಮಾನಸಿಕವಾಗಿ ಭೇಸರ, ವಾಹನ ಅಪಘಾತ, ಸಾಲ ಮಾಡುವ ಸಾಧ್ಯತೆ, ಶತ್ರುಬಾಧೆ.
ಕನ್ಯಾರಾಶಿ
ಚರ್ಮರೋಗ, ವಾತ ಪಿತ್ತ, ಅಪಕೀರ್ತಿ, ಧನಾಗಮನ ವೃದ್ಧಿ ಯಿಂದ ಮನಸ್ಸು ಹಗುರ, ಮಾತೃಕ್ಲೇಶಕ್ಕೆ ಎಡೆಯಿದೆ, ಪಿತ್ತ ಪ್ರಕೋಪ, ಪತ್ನಿಗೆ ಅನಾರೋಗ್ಯ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ.
ತುಲಾರಾಶಿ
ಕಾರ್ಯ ವೈಖರಿಯಲ್ಲಿ ಸ್ವಲ್ಪ ವಿಳಂಬ, ಮಾತಿನ ಮೇಲೆ ಹಿಡಿತವಿರಲಿ, ವಿದ್ಯಾರ್ಥಿಗಳಲ್ಲಿ ಆತಂಕ, ನೀವು ಮಾಡುವ ವ್ಯವಹಾರದಲ್ಲಿ , ಅಭೀಷ್ಟ ಸಿದ್ಧಿ, . ನೂತನ ಕಾರ್ಯಾರಂಭಕ್ಕೆ ಧನ ವಿನಿಯೋಗ ಮಾಡಬೇಡಿ, ಕುಟುಂಬ ಆಸ್ತಿ ವಿಚಾರದಲ್ಲಿ ಮನಸ್ತಾಪ, . ಆತ್ಮೀಯರ ಆಗಮನವಿದೆ.
ವೃಶ್ಚಿಕರಾಶಿ
ಮನಸ್ಸಿನಲ್ಲಿ ಗೊಂದಲ, ಋಣಭಾದೆ, ಪ್ರವಾಸ, ಯಾತ್ರಾದಿಗಳಿಂದ ಸಂತೃಪ್ತಿ. ಮನೆಯ ವಿಸ್ತರಣೆಗೆ ಅವಕಾಶ, ಸರಕಾರಿ ಇಲಾಖೆಯಿಂದ ಭೀತಿ, ದುಡುಕಿ ಮಾಡಿದ ಕಾರ್ಯದಿಂದ ಆಶಾಭಂಗವಾಗಲಿದೆ, ಧನ ನಷ್ಟ, ಅಭಿವೃದ್ಧಿ ಕುಂಠಿತ, ಹಿತಶತ್ರುಗಳಿಂದ ತೊಂದರೆ, ವ್ಯರ್ಥ ಧನಹಾನಿ
ಧನಸುರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿ ಇದ್ದರೂ ಕಿರಿಕಿರಿಯು ಹೆಚ್ಚಾದೀತು. ಸಹೋದ್ಯೋಗಿಗಳ ಅಸೂಯೆಯ ದೃಷ್ಟಿ ನಿಮ್ಮ ಮೇಲೆ ಇದ್ದೀತು. ಶುಭವಾರ್ತೆಯಿಂದ ಸಂತಸ.ಸ್ತ್ರೀಯರಿಗೆ ಧನಲಾಭ, ನಿರೀಕ್ಷಿತ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಕಲಹ, ದೂರ ಪ್ರಯಾಣ, ಋಣವಿಮೋಚನೆ.
ಮಕರರಾಶಿ
ಕಫ ದೋಷ, ಉದರವ್ಯಾಧಿ, ಅಜೀರ್ಣದಿಂದ ಅನಾರೋಗ್ಯ, ಮಕ್ಕಳ ಅಲಸ್ಯದಿಂದ ವಿದ್ಯೆಯಲ್ಲಿ ಕೊರತೆ,\ ಹಿರಿಯರಿಗೆ ಆದಾಯದಲ್ಲಿ ಲಾಭ ಸಿಗಲಿದೆ. ಶುಭವಿದೆ.ಉತ್ತಮ ಪ್ರಗತಿ, ಕ್ರಯವಿಕ್ರಯಗಳಲ್ಲಿ ಎಚ್ಚರ, ಹಳೆ ಸಾಲ ಮರುಪಾವತಿ, ಬೇರೆಯವರ ಮಾತಿನಿಂದ ಅಸಮಾಧಾನ.
ಕುಂಭರಾಶಿ
ಮತ್ಸೋದ್ಯಮ, ತರಕಾರಿ ವ್ಯಾಪಾರದಲ್ಲಿ ಪ್ರಗತಿ, ಶುಭಮಂಗಲ ಕಾರ್ಯಗಳ ಮುನ್ಸೂಚನೆ, ತೀರ್ಥಯಾತ್ರೆಯಂತಹ ಪುಣ್ಯಕಾರ್ಯಗಳಿಗೂ ನಿಮಗೆ ಯೋಗ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ, ವಿರೋಧಿಗಳಿಂದ ತೊಂದರೆ.
ಮೀನರಾಶಿ
ಸುಖ, ಸಂಪತ್ತು ಸಮೃದ್ಧಿಯಿಂದ ನೆಮ್ಮದಿ ದೊರೆಯಲಿದೆ, ಕಫ, ಪಿತ್ತದೋಷದಿಂದ ಆರೋಗ್ಯದಲ್ಲಿ ಏರುಪೇರು, ಕಾರ್ಯಸಾಧನೆ, ಜಾಗ್ರತೆ. ಯತ್ನ ಕಾರ್ಯಗಳಿಗೆ ಅಡತಡೆ, ಚೋರ ಭಯ, ಅಧಿಕ ಕೋಪ, ಸ್ತ್ರೀಸೌಖ್ಯ, ಸಾಧಾರಣ ಫಲ, ಮನೋವ್ಯಥೆ.