Astrology

Astrology |ದಿನಭವಿಷ್ಯ 16-04-2023

74

ಪಂಚಾಂಗ(panchanga(
ಸಂವತ್ಸರ – ಶೋಭಕೃತ್,ಋತು – ವಸಂತ
ಅಯನ – ಉತ್ತರಾಯಣ,ಮಾಸ – ಚೈತ್ರ
ಪಕ್ಷ – ಕೃಷ್ಣ,ತಿಥಿ – ಏಕಾದಶೀ,ನಕ್ಷತ್ರ – ಶತಭಿಷಾ
ಸಮಯ(Time)
ರಾಹುಕಾಲ: 4:59 PM – 6:32 PM
ಗುಳಿಕಕಾಲ: 3:25 PM – 4:59 PM
ಯಮಗಂಡಕಾಲ: 12:19 PM – 1:52 PM

ಮೇಷ:ಆರೋಗ್ಯ ಉತ್ತಮ, ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ,ವದಯಾಪಾರದಲ್ಲಿ ಮಧ್ಯಮ ಪ್ರಗತಿ, ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಹಿನ್ನಡೆ. ಅದೃಷ್ಟ ಸಂಖ್ಯೆ:-7

ವೃಷಭ: ಆರೋಗ್ಯ ಉತ್ತಮ,ಪರರ ಮಾತಿಗೆ ಕಿವಿ ಕೊಡಬೇಡಿ,ಕುಟುಂಬದಲ್ಲಿ ವಿರಸ, ಗೆಳೆಯರಿಂದ ಸಹಾಯ, ಸಾಲಭಾದೆ.ಅದೃಷ್ಟ ಸಂಖ್ಯೆ:-7

ಮಿಥುನ: ಹಣವ್ಯಯ,ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ,ಆರೋಗ್ಯ ಉತ್ತಮಅದೃಷ್ಟ ಸಂಖ್ಯೆ:-5

ಕಟಕ: ಆರೋಗ್ಯ ಮಧ್ಯಮ,ನೌಕರರಿಗೆ ಒತ್ತಡ ಕೆಲಸ,ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಾಯಾದಿ ಕಲಹ.ಮಿಶ್ರ ಫಲ.ಅದೃಷ್ಟ ಸಂಖ್ಯೆ:-8

ಸಿಂಹ: ಆರೋಗ್ಯ ಮಧ್ಯಮ, ಯತ್ನ ಕಾರ್ಯ ಅಡೆತಡೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ,ಅದೃಷ್ಟ ಸಂಖ್ಯೆ:-7

ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ,ಕುಟುಂಬ ಸೌಖ್ಯ,ಅದೃಷ್ಟ ಸಂಖ್ಯೆ:-5

ತುಲಾ: ಮಾತಿನಿಂದ ತೊಂದರೆ,ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸ್ತ್ರೀಯರು ತಾಳ್ಮೆಯಿಂದಿರಿ.ಅದೃಷ್ಟ ಸಂಖ್ಯೆ:-7

ವೃಶ್ಚಿಕ: ಆರೋಗ್ಯ ಮಧ್ಯಮ,ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ,ಹಣವ್ಯಯ,ಕಾರ್ಯ ಭಂಗ,ಅದೃಷ್ಟ ಸಂಖ್ಯೆ:-4

ಧನು: ಪ್ರಯಾಣ ಯೋಗ, ಆರೋಗ್ಯ ಉತ್ತಮಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ ಪ್ರಾಪ್ತಿ,ಮಿಶ್ರ ಫಲ,ಅದೃಷ್ಟ ಸಂಖ್ಯೆ:-1

ಮಕರ: ವ್ಯಾಪಾರದಲ್ಲಿ ಲಾಭ, ಅಲ್ಪ ಆದಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ,ಆರೋಗ್ಯ ಉತ್ತಮ,ಅದೃಷ್ಟ ಸಂಖ್ಯೆ:-6

ಕುಂಭ: ಆರೋಗ್ಯ ಮಧ್ಯಮ,ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ,ಅದೃಷ್ಟ ಸಂಖ್ಯೆ:-4

ಮೀನ:ನೌಕರರಿಗೆ ತೊಂದರೆ, ಮಾನಸಿಕ ಒತ್ತಡ, ಎಲ್ಲರ ಪ್ರೀತಿ-ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ,ಹಣವ್ಯಯ,ಕಾರ್ಯ ಸಿದ್ದಿ,ಅದೃಷ್ಟ ಸಂಖ್ಯೆ:-1




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!