BREAKING NEWS
Search

27-11-2022 ದಿನಭವಿಷ್ಯ|astrology

69

ಪಂಚಾಂಗ.(panchanga)

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಪೂರ್ವಷಾಡ

ಕಾಲ(time)
ರಾಹುಕಾಲ: ಸಂಜೆ 04 : 24 ರಿಂದ 05 : 50 ರವರೆಗೆ
ಗುಳಿಕಕಾಲ : ಮಧ್ಯಾಹ್ನ 02 : 58 ರಿಂದ 04 : 24 ರವರೆಗೆ
ಯಮಗಂಡಕಾಲ : ಮಧ್ಯಾಹ್ನ 12 : 07 ರಿಂದ 01 : 33 ರವರೆಗೆ

ರಾಶಿಫಲ(Rashipala)

ಮೇಷ: ಆರೋಗ್ಯ ಸುಧಾರಣೆ, ಕಫ ಬಾಧೆ, ಉದ್ಯೋಗದಲ್ಲಿ ಭದ್ರತೆ, ಆರೋಗ್ಯದಲ್ಲಿ ಏರಿಳಿತ ಇರುತ್ತದೆ,ಅಧಿಕ ಕರ್ಚು,ಹೋಟಲ್ ಉದ್ಯಮದವರಿಗೆ ಲಾಭ,ಕುಟುಂಬ ಸೌಖ್ಯ.

ವೃಷಭ: ಹಣವ್ಯಯ,ಬಂಧು ಮಿತ್ರರ ಆಗಮನ,ಉದ್ಯೋಗಿಗಳಿಗೆ ಒತ್ತಡ ನಿವಾರಣೆ,ಪ್ರಶಾಂತತೆ ಇರಲಿದೆ, ಮಕ್ಕಳಿಂದ ಕಿರಿಕಿರಿ, ಮಾನಸಿಕ ಒತ್ತಡ

ಮಿಥುನ: ಯತ್ನ ಕಾರ್ಯ ವಿಫಲ,ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಅನುಕೂಲ ಕಾಲ,ಆರೋಗ್ಯ ಸುಧಾರಣೆ.

ಕಟಕ: ಈ ದಿನ ಮಿಶ್ರ ಫಲ,ವ್ಯಾಪಾರಿಗಳಿಗೆ ಲಾಭ, ಹಣದ ವಿಚಾರದಲ್ಲಿ ಅಸಡ್ಡೆ ಬೇಡ, ದೇಹಾಲಸ್ಯ ಉಂಟಾಗುತ್ತದೆ,ಕುಟುಂಬದಲ್ಲಿ ನೆಮ್ಮದಿ ಇರುವುದು.

ಸಿಂಹ: ಯತ್ನ ಕಾರ್ಯ ಯಶಸ್ಸು,ಅನ್ಯ ರೊಂದಿಗೆ ಜಗಳ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬದಲ್ಲಿ ಸಾಮರಸ್ಯ,ಆರೋಗ್ಯ ಸುಧಾರಣೆ.

ಕನ್ಯಾ:ಆರೋಗ್ಯ ಸುಧಾರಣೆ ಅನಗತ್ಯ ಪ್ರಯಾಣ,ಕುಟುಂಬ ಸೌಖ್ಯ, ನಿರೀಕ್ಷೆಗೂ ಮೀರಿದ ಧನಾರ್ಜನೆ,ಈ ದಿನ ಮಧ್ಯಮ ಫಲ.

ತುಲಾ : ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ

ವೃಶ್ಚಿಕ: ಕುಟುಂಬದವರಿಗೆ ತೊಂದರೆ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ

ಧನಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ, ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು, ಕ್ರೀಡಾಪಟುಗಳಿಗೆ ಶುಭ

ಮಕರ: ಸಣ್ಣ ಉದ್ಯಮಿಗಳಿಗೆ ಲಾಭ, ಹಣಕಾಸಿನ ನಷ್ಟ, ಆಹಾರಕ್ರಮದಲ್ಲಿ ಕಾಳಜಿವಹಿಸಿ

ಕುಂಭ: ದಿನವಿಡೀ ಉತ್ಸಾಹ ಇರಲಿದೆ, ಕೆಲಸವನ್ನು ಎಚ್ಚರಿಕೆಯಿಂದ ಮಾಡಿ, ಆರೋಗ್ಯದಲ್ಲಿ ಸಮಸ್ಯೆ

ಮೀನ:ಯತ್ನ ಕಾರ್ಯದಲ್ಲಿ ಸಮಯ ಸಾಧಕರಿಂದ ತೊಂದರೆ, ಕೆಲಸದ ಹೊರೆ ಅಧಿಕವಾಗಿರುತ್ತದೆ, ದೊಡ್ಡ ಚಿಂತೆಗಳು ದೂರವಾಗಬಹುದು,ಆರೋಗ್ಯ ಮಧ್ಯಮ,ಹೋಟಲ್ ಉದ್ಯಮದವರಿಗೆ ಲಾಭ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!