ಶುಕ್ರವಾರದ ದಿನ ಭವಿಷ್ಯ.

595

ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ನವಮಿ,
ಶುಕ್ರವಾರ,
ಮೃಗಶಿರ ನಕ್ಷತ್ರ/ಆರಿದ್ರ ನಕ್ಷತ್ರ
ರಾಹುಕಾಲ: 11:04 ರಿಂದ 12:34
ಗುಳಿಕಕಾಲ: 08:04 ರಿಂದ 09:34
ಯಮಗಂಡಕಾಲ: 03:34 ರಿಂದ 05:04

ಮೇಷ: ಕೆಲಸ ಕಾರ್ಯಗಳು ನಿಧಾನ ಪ್ರಗತಿ, ಸರ್ಕಾರಿ ಕೆಲಸಗಳಿಂದ ಅನುಕೂಲ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ, ಆತ್ಮಗೌರವಕ್ಕಾಗಿ ಸ್ನೆಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ,ಹಣ ಕರ್ಚು,ಆರೋಗ್ಯ ಸುಧಾರಣೆ.

ವೃಷಭ: ಈ ದಿನ ಮಿಶ್ರಫಲ, ಆರೋಗ್ಯ ಮಧ್ಯಮ, ದೇಹಾಲಸ್ಯ,ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರ್ಥಿಕ ವಾಗಿ ಅನುಕೂಲ ಇರದು,ಸ್ಥಿರಾಸ್ತಿ ನಷ್ಟವಾಗುವ ಆತಂಕ.

ಮಿಥುನ: ಅನಿರೀಕ್ಷಿತ ಪ್ರಯಾಣ, ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ದೈವನಿಂದನೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಆರ್ಥಿಕವಾಗಿ ಮೋಸ, ಭೂಮಿ ವಾಹನ ಖರೀದಿಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಅಪಭ್ರಂಶದ ಮಾತು, ಸ್ನೇಹಿತರ ನಡುವೆ ಸಮಸ್ಯೆ

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ದೈಹಿಕ ಮತ್ತು ಮಾನಸಿಕ ಸಮಸ್ಯೆ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ.

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ ಕೆಟ್ಟ ಕನಸುಗಳು, ವ್ಯವಹಾರದಲ್ಲಿ ನಷ್ಟ,ದೇಹಾಲಸ್ಯ,ಅಧಿಕ ಕರ್ಚು.

ತುಲಾ: ಕೆಲಸಕಾರ್ಯದಲ್ಲಿ ಅಡೆತಡೆ, ಮಿತ್ರರು ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಸಿಗಲಿದ್ದರೂ ಬಳಕೆ ಮಾಡಲು ಸಮಯ ಹಿಡಿಯುವುದು, ಆರೋಗ್ಯ ಉತ್ತಮ.

ವೃಶ್ಚಿಕ: ದುರಾಲೋಚನೆಗಳು ಹೆಚ್ಚು, ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

ಧನಸ್ಸು: ಸಾಲದ ಸಹಾಯ, ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ.

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ಪ್ರೀತಿಪಾತ್ರರು ದೂರ, ಭಾವನೆಗಳಿಗೆ ಪೆಟ್ಟು.

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು ಮತ್ತು ಆತಂಕ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ.

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು,ವ್ಯವಹಾರದಲ್ಲಿ ಸುಧಾರಣೆ,ಅಧಿಕ ಕರ್ಚು,ಹೊಸ ವ್ಯವಹಾರದಲ್ಲಿ ನಷ್ಟ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!