ಗುರುವಾರದ ದಿನ ಭವಿಷ್ಯ.

731

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲಪಕ್ಷ, ಅಷ್ಟಮಿ,
ಗುರುವಾರ, ಅಶ್ವಿನಿ ನಕ್ಷತ್ರ,
ರಾಹುಕಾಲ 02:01 ರಿಂದ 03:27
ಗುಳಿಕಕಾಲ 9:42 ರಿಂದ 11:08
ಯಮಗಂಡಕಾಲ 06:49 ರಿಂದ 8 :16

ಮೇಷ:ಈ ದಿನ ಮಿಶ್ರ ಫಲ,ಆಗಾಗ ಅನಾರೋಗ್ಯ ಸಮಸ್ಯೆಗಳು,ಕುಟುಂಬದಲ್ಲಿ ಮನಸ್ತಾಪ,ವ್ಯಾಪಾರದಲ್ಲಿ ನಷ್ಟ,ಮಾತಿನಿಂದ ಕಾರ್ಯ ವಿಘ್ನ,ಚಂಚಲ ಮನಸ್ಸು,ಅಧಿಕ ಕರ್ಚು.

ವೃಷಭ:ಸಾಲ ತೀರಿಸುವಿರಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು,ವ್ಯಾಪಾರಿಗಳಿಗೆ ಅಲ್ಪ ನಷ್ಟ.

ಮಿಥುನ: ಈ ದಿನ ಅಲ್ಪ ತೊಂದರೆ ದಿನ ,ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು, ಬ್ಯಾಂಕ್ ಸಾಲ ತೀರಿಸುವ ಸಂಕಷ್ಟ.

ಕಟಕ: ಈ ದಿ‌ನ ಮಿಶ್ರ ಫಲ,ಮಾನಸಿಕ ಕಿರಿಕಿರಿ ಹಾಗೂ ತೊಂದರೆ, ಆರ್ಥಿಕ ಸಂಕಷ್ಟಗಳಿಂದ ಚೇತರಿಕೆ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ,ಆರೋಗ್ಯ ಉತ್ತಮ.

ಸಿಂಹ: ಈ ದಿನ ವ್ಯಾಪಾರದಲ್ಲಿ ತೊಂದರೆ, ಕುಟುಂಬದಲ್ಲಿ ಕಿರಿಕಿರಿ, ಅನಾರೋಗ್ಯ ಸಮಸ್ಯೆ, ವಾಯು ಭಾದೆ,ಕೆಲಸ ಕಾರ್ಯಗಳಲ್ಲಿ ವಿಘ್ನ.

ಕನ್ಯಾ: ದೇಹಾಯಾಸ,ಕಫ, ಉದರ ಭಾದೆ,ಉದ್ಯೋಗ ದಲ್ಲಿ ಯಶಸ್ಸು,ಸಾಲದ ಚಿಂತೆ, ಶತ್ರು ದಮನ ,ಅಧಿಕ ಹಣ ವ್ಯಯದಿಂದ ಸಾಲ.

ತುಲಾ: ನಿದ್ರಾಭಂಗ, ಉದ್ಯೋಗ ಒತ್ತಡಗಳು, ಕಾಲು ನೋವು, ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.

ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು, ಆಸ್ತಿ ಖರೀದಿಯಲ್ಲಿ ಮೋಸ, ಸೋಮಾರಿತನ ಆಲಸ್ಯ ನಿರಾಸೆ, ಉದ್ಯಾಗ ನಷ್ಟ.

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವಿರಿ.

ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಕುಂಭ: ಈ ದಿನ ಶುಭ ಫಲ,ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ಸುಖ.

ಮೀನ: ಈ ದಿನ ಮಿಶ್ರ ಫಲ ಇರುವುದು, ಎಚ್ಚರಿಕೆಯ ನಡೆ ಅವಷ್ಯ,ಆಕಸ್ಮಿಕ ಅವಘಡಗಳಿಂದ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ಪೆಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ ಭಂಗ ಆಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!