BREAKING NEWS
Search

23-12-2022 ರಾಶಿಫಲ|Horoscope

77

(Panchanga) ಪಂಚಾಂಗ.
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ,ತಿಥಿ – ಅಮಾವಾಸ್ಯೆ,ನಕ್ಷತ್ರ – ಮೂಲ

ಕಾಲ(Time)
ರಾಹುಕಾಲ – ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:18 ರವರೆಗೆ
ಗುಳಿಕಕಾಲ – ಬೆಳಗ್ಗೆ 08:02 ರಿಂದ 09 : 28 ವರೆಗೆ
ಯಮಗಂಡಕಾಲ – ಸಂಜೆ 03 : 09 ರಿಂದ 04 : 34ರವರೆಗೆ

ರಾಶಿಫಲ

ಮೇಷ:ಆರೋಗ್ಯ ಉತ್ತಮ, ಕುಟುಂಬದಲ್ಲಿ ನೆಮ್ಮದಿ,ಹಣಕಾಸು ಮುಗ್ಗಟ್ಟು, ಉದ್ಯೋಗಿಗಳಿಗೆ ಸಮಸ್ಯೆ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಹೋಟಲ್ ಉದ್ಯಮದವರಿಗೆ ಲಾಭ.

ವೃಷಭ:ಆರೋಗ್ಯ ಉತ್ತಮ, ಸ್ತ್ರೀಯರಿಗೆ ಶುಭ, ಕೆಲಸದಲ್ಲಿ ಮಂದಗತಿ, ದುಡುಕುತನದ ನಿರ್ಧಾರ ದಿಂದ ತೊಂದರೆ,ಕೃಷಿಕರಿಗೆ,ತೋಟಗಾರಿಕಾ ಬೆಳೆಗಾರರಿಗೆ ಚೇತರಿಕೆ.

ಮಿಥುನ: ಆರೋಗ್ಯ ಉತ್ತಮ, ಕೌಟುಂಬಿಕ ಸುಖ, ಮಾನಸಿಕ ಶಾಂತಿ, ಉದ್ಯೋಗದಲ್ಲಿ ಒತ್ತಡ, ದಿನದ ಮಧ್ಯಭಾಗದಲ್ಲಿ ಹಣವ್ಯಯ. ಮಿಶ್ರಫಲ.

ಕಟಕ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ಹೆಚ್ಚು ಒತ್ತಡ, ಬುದ್ಧಿವಂತಿಕೆಯಿಂದ ಸಮಸ್ಯೆಗಳ ನಿವಾರಣೆ

ಸಿಂಹ:ವ್ಯಾಪಾರ ,ವ್ಯವಹಾರದಲ್ಲಿ ಶುಭಕಾಣುವಿರಿ,ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರದಲ್ಲಿ ಲಾಭ, ಪುಸ್ತಕ ವ್ಯಾಪಾರದಲ್ಲಿ ಲಾಭ,ಅರೋಗ್ಯ ಉತ್ತಮ.

ಕನ್ಯಾ:ಶೀತ ,ಕಫ ಬಾಧೆ,ಹಣವ್ಯಯ, ಹಿರಿಯರೊಂದಿಗೆ ಮನಸ್ತಾಪ, ವೈದಿಕ ವಿಷಯಗಳಲ್ಲಿ ಆಸಕ್ತಿ ಉದ್ಯೋಗಿಗಳಿಗೆ ಹೆಚ್ಚಿನ ಶ್ರಮ ಇರದು,ದೇಹಾಯಾಸ,ವ್ಯಾಪಾರಿಗಳಿಗೆ ಲಾಭ,ಮಧ್ಯಮ ಮಿಶ್ರ ಫಲ.

ತುಲಾ: ದುಂದು ವೆಚ್ಚ ಬೇಡ, ದಾಂಪತ್ಯದಲ್ಲಿ ಅಶುಭ, ಹಣಕಾಸಿನ ಸಂಸ್ಥೆಯಲ್ಲಿರುವವರಿಗೆ ಶುಭ

ವೃಶ್ಚಿಕ: ಹೋಟೆಲ್ ವ್ಯಾಪಾರದಲ್ಲಿ ಸಾಧಾರಣ ಕಂತು, ವ್ಯಾಪಾರದಲ್ಲಿ ನಷ್ಟ, ಕಣ್ಣಿನ ತೊಂದರೆ

ಧನು: ಬರಹಗಾರರಿಗೆ ಅವಕಾಶಗಳು, ಲಭ್ಯ ಮಾರಾಟ ಪ್ರತಿನಿಧಿಗಳಿಗೆ ಶುಭ ಹೋಟೆಲ್ ಕಾರ್ಮಿಕರಿಗೆ ಸಹಾಯ ದೊರೆಯುತ್ತದೆ.

ಮಕರ: ಹೋಟೆಲ್ ಉದ್ಯಮದಲ್ಲಿ ಲಾಭ, ಕೈಕಾಲುಗಳಲ್ಲಿ ನೋವು, ವಿದ್ಯಾರ್ಥಿಗಳಿಗೆ ಶುಭ

ಕುಂಭ: ಕಂತು ವ್ಯಾಪಾರಗಳಲ್ಲಿ ಉತ್ತಮ ಆದಾಯ,ಆಭರಣಗಳ ತಯಾರಿಕೆಯಲ್ಲಿ ಆದಾಯ, ಮಿತ್ರರಿಂದ ವಂಚನೆ

ಮೀನ: ಹೋಟಲ್ ಉ್ಯಮದವರಿಗೆ ನಷ್ಟ ತುಂಬುವುದು ,ಈ ತಿಂಗಳು ಅವರಿಗೆ ಲೇವಾದೇವಿ ಹೆಚ್ಚಿರಲಿದೆ,ವಿದ್ಯಾರ್ಥಿಗಳಿಗೆ ಹಿನ್ನಡೆ, ವಾಹನ ಅಪಘಾತ,ಹಣವ್ಯಯ ಇರಲುದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!