ಶುಕ್ರವಾರದ ರಾಶಿ ಭವಿಷ್ಯ.

692

ಈ ದಿ‌ನದ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹಿಮಂತ ಋತು,ಪುಷ್ಯಮಾಸ,
ಶುಕ್ಲಪಕ್ಷ, ನವಮಿ,
ವಾರ- ಶುಕ್ರವಾರ, ಭರಣಿ ನಕ್ಷತ್ರ

ರಾಹುಕಾಲ: 11 :8ರಿಂದ 12: 34
ಗುಳಿಕಕಾಲ: 8:16ರಿಂದ 09:42
ಯಮಗಂಡಕಾಲ: 03: 27ರಿಂದ 04:53

ಮೇಷ: ಈ ದಿನ ಶುಭ ಫಲ ಹೆಚ್ಚು,ಆರ್ಥಿಕ ಅನುಕೂಲ, ಶುಭ ಕಾರ್ಯಗಳಿಗೆ ಚಾಲನೆ, ಲಾಭದ ಪ್ರಮಾಣದಲ್ಲಿ ಚೇತರಿಕೆ, ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಾರೋಗ್ಯ ಸಮಸ್ಯೆ.

ವೃಷಭ: ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ತೊಂದರೆ,ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಕಿರಿಕಿರಿಗಳು,ಈ ದಿನ ಮಿಶ್ರ ಫಲ.

ಮಿಥುನ: ತೊಂದರೆಗಳು,ಮೋಸಕ್ಕೆ ಒಳಗಾಗುವಿರಿ, ಜೀವನದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ, ಹೆಣ್ಣುಮಕ್ಕಳಿಂದ ಲಾಭ, ವ್ಯಾಪಾರದಿಂದ ಲಾಭ,ಆರೋಗ್ಯ ಸುಧಾರಣೆ.

ಕಟಕ:ಈ ದಿನ ಅಶುಭ ಫಲ ಹೆಚ್ವು, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ಖರೀದಿ ಪ್ರಯತ್ನ ವಿಫಲ, ತಾಯಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ಅಲಂಕಾರಿಕ ವಸ್ತುಗಳಿಂದ ಲಾಭ, ಮೋಜುಮಸ್ತಿಯಲ್ಲಿ ತೊಡಗುವಿರಿ, ಇಚ್ಛೆಕ ಕೆಲಸಗಳು ಈಡೇರದು.

ಸಿಂಹ: ಈ ದಿನ ಮಿಶ್ರ ಫಲ,ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ಶೀತ ಮತ್ತು ಕೆಮ್ಮು ಭಾದೆ.

ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ಮನಸ್ತಾಪ ಮತ್ತು ಕಿರಿಕಿರಿ ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ

ತುಲಾ: ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಶೃಂಗಾರ ವಸ್ತುಗಳ ಬಗ್ಗೆ ಒಲವು, ಸಂಗಾತಿಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಚಿಂತೆ

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಸಂಸಾರಿಕ ಜೀವನದ ಬಗ್ಗೆ ಬೇಸರ, ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆಯಲ್ಲಿ ಮೋಸ, ಅನಾರೋಗ್ಯ ಸಮಸ್ಯೆ, ಮಾನಸಿಕ ಒತ್ತಡ ಅಕ್ರಮದ ಆಲೋಚನೆಗಳು

ಧನಸ್ಸು: ಮಕ್ಕಳಿಂದ ಬೇಸರ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಅಪವಾದಗಳು, ಭಾವನಾತ್ಮಕ ವಿಷಯಗಳಿಂದ ಭಾದೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಕಲಾ ದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ ಉದ್ಯೋಗದಲ್ಲಿ ಯಶಸ್ಸು

ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಧನಾಗಮನ, ಭಾವನಾತ್ಮಕ ವಿಷಯಗಳಲ್ಲಿ ಯಶಸ್ಸು, ಗುಪ್ತ ಇಚ್ಛೆಗಳಲ್ಲಿ ಜಯ, ಪ್ರಯಾಣದಲ್ಲಿ ಅನುಕೂಲ, ಗುರುಗಳ ಉಪದೇಶ ಪ್ರಾಪ್ತಿ, ತಂದೆಯಿಂದ ಅದೃಷ್ಟ

ಮೀನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಮತ್ತು ಗೃಹ ಬದಲಾವಣೆಯಲ್ಲಿ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!