ಶುಕ್ರವಾರದ ದಿನ ಭವಿಷ್ಯ.

461

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ
ಹಿಮಂತ ಋತು, ಪುಷ್ಯಮಾಸ
ಕೃಷ್ಣ ಪಕ್ಷ, ಏಕಾದಶಿ
ಶುಕ್ರವಾರ, ಅನುರಾಧ ನಕ್ಷತ್ರ / ಜೇಷ್ಠ ನಕ್ಷತ್ರ
ರಾಹುಕಾಲ: 11:09 ರಿಂದ 12:36
ಗುಳಿಕಕಾಲ: 08:15 ರಿಂದ 09:42
ಯಮಗಂಡಕಾಲ: 3:30 ರಿಂದ 04:57

ಮೇಷ : ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ ಮನಸ್ತಾಪಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ

ವೃಷಭ : ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ

ಮಿಥುನ : ಆರ್ಥಿಕ ಪರಿಸ್ಥಿತಿ ಉತ್ತಮ, ವಿದ್ಯಾರ್ಥಿಗಳಲ್ಲಿ ಹೊಸ ಆಸೆ, ಸ್ವಂತ ವ್ಯಾಪಾರದಲ್ಲಿ ಅನುಕೂಲ

ಕಟಕ : ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ

ಸಿಂಹ : ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧಿಕ ನಿದ್ರೆ ಆರೋಗ್ಯ ಸಮಸ್ಯೆ, ಮನೋರೋಗಗಳು ಬಾಧಿಸುವುದು, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ.

ಕನ್ಯಾ : ಉನ್ನತ ವಿದ್ಯಾಭ್ಯಾಸದ ಹಂಬಲ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆ ಉತ್ತಮ

ತುಲಾ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅಧಿಕ ಖರ್ಚು ಮತ್ತು ನಷ್ಟ

ವೃಶ್ಚಿಕ : ವಿದ್ಯಾರ್ಥಿಗಳಲ್ಲಿ ಮಂದತ್ವ, ಅನಾರೋಗ್ಯ ಸಮಸ್ಯೆಯಿಂದ ಬೇಸರ, ಅಪಮಾನ ಅಪ ನಿಂದನೆ, ಪ್ರಯಾಣದಲ್ಲಿ ಅಡೆತಡೆ

ಧನಸ್ಸು : ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾಧಿ, ವಿದ್ಯಾರ್ಥಿಗಳಲ್ಲಿ ಚುರುಕುತನ, ದೂರ ಪ್ರದೇಶದಲ್ಲಿ ಉದ್ಯೋಗ

ಮಕರ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಯೋಗದ ದಿವಸ, ಆರೋಗ್ಯದಲ್ಲಿ ಏರುಪೇರು

ಕುಂಭ : ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯದ ಹಂಬಲ, ಮಿತ್ರರಿಂದ ಅನುಕೂಲ, ಸಂತೋಷಕೂಟಗಳಲ್ಲಿ ಭಾಗಿ, ಉದ್ಯೋಗ ಸ್ಥಳದಲ್ಲಿ ಶತ್ರುಗಳು ಅಧಿಕ, ಮಿತ್ರರಿಂದ ಸಾಂತ್ವನ

ಮೀನ : ಪ್ರೇಮಕ್ಕೆ ಬಲಿ, ಅತಿಯಾದ ಆಸೆಗೆ ಬಲಿ, ವಿದ್ಯಾಭ್ಯಾಸಕ್ಕೆ ತೊಡಕು, ಐಷಾರಾಮಿ ಜೀವನದ ಒಲವು, ಉದ್ಯೋಗ ಸ್ಥಳದಲ್ಲಿ ಕಲಹ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!