BREAKING NEWS
Search

ದಿನಭವಿಷ್ಯ -3-06-2023

52


ಪಂಚಾಂಗ.
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ,ಉತ್ತರಾಯಣ,ಗ್ರೀಷ್ಮಋತು, ಜೇಷ್ಠ ಮಾಸ, ಶುಕ್ಲ ಪಕ್ಷ.ತಿಥಿ: ಚತುರ್ದಶಿ 11:16 ವಾರ: ಶನಿವಾರ
ನಕ್ಷತ್ರ: ವಿಶಾಖ 06:14/ ಅನುರಾಧ 29:02 ಯೋಗ:
3 14:46,ಕರಣ: ವಣಿಜ 11:16 ಇಂದಿನ ವಿಶೇಷ: ವಟಸಾವಿತ್ರೀ ವ್ರತ, ವಿಶ್ವ ಸೈಕಲ್ ದಿನ.ಅಮೃತಕಾಲ: ರಾತ್ರಿ 07 ಗಂಟೆ 11 ನಿಮಿಷದಿಂದ ರಾತ್ರಿ 08 ಗಂಟೆ 42 ನಿಮಿಷದವರೆಗೆ.

ರಾಹುಕಾಲ : ಬೆಳಗ್ಗೆ 9.00 ರಿಂದ 10.30 ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30 ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ಮೇಷ:ಆರೋಗ್ಯ ಉತ್ತಮ, ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಅನುಕೂಲ, ಆರ್ಥಿಕವಾಗಿ ಅನಾನುಕೂಲ,ಕುಟುಂಬ ಸೌಖ್ಯ.

ವೃಷಭ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು, ಶುಭ ಕಾರ್ಯಗಳಲ್ಲಿ ಅನುಕೂಲ, ಅನಗತ್ಯ ಖರ್ಚು, ಗುಪ್ತಶತ್ರು ಕಾಟ.

ಇದನ್ನೂ ಓದಿ:-ಸರ್ಕಾರದ ಐದು ಗ್ಯಾರಂಟಿಗಳ ಫಟಾ ಫಟ್ ಮಾಹಿತಿ|ವಿವರ ನೋಡಿ

ಮಿಥುನ: ಪಿತ್ರಾರ್ಜಿತ ಸ್ವತ್ತಿನ ಸಮಸ್ಯೆ ಬಗೆಹರಿಯುವುದು, ಉದ್ಯೋಗ ನಷ್ಟ, ಪ್ರಯಾಣದಲ್ಲಿ ಅನುಕೂಲ, ಅಧಿಕಾರಿಗಳಿಂದ ನಿಂದನೆ, ಪಾಲದಾರಿಕೆಯಲ್ಲಿ ಅನುಕೂಲ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಯತ್ನ ಕಾರ್ಯಗಳಲ್ಲಿ ತೊಂದರೆ, ಅವಮಾನ ಅಪವಾದ ಅಪನಿಂದನೆಗಳು, ಪ್ರೀತಿ-ಪ್ರೇಮದ ಕಡೆ ಒಲವು, ಆರೋಗ್ಯ ಸುಧಾರಣೆ.

ಸಿಂಹ: ವ್ಯವಹಾರದಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಪಾಲುದಾರರ ನಡುವೆ ಮನಸ್ತಾಪ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.

ಕನ್ಯಾ: ಸೇವಾವೃತ್ತಿ ಉದ್ಯೋಗ ಲಾಭ, ಆರ್ಥಿಕ ಬೆಳವಣಿಗೆ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಮನಸ್ತಾಪ.
ಇದನ್ನು ಓದಿ:-200 ಯುನಿಟ್ ವಿದ್ಯುತ್ ಫ್ರೀ | ಶರತ್ತು ಮೀರಿದ್ರೆ ಕಟ್ಟಬೇಕು ಬಿಲ್!

ತುಲಾ: ಯತ್ನ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ಬದಲಾವಣೆ ಆಲೋಚನೆ, ಆರ್ಥಿಕ ಅವ್ಯವಸ್ಥೆ ಕಾಡುವುದು, ಮಕ್ಕಳ ನಡವಳಿಕೆಯಿಂದ ಬೇಸರ.

ವೃಶ್ಚಿಕ: ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಮಂದತ್ವ ಮರೆವು, ಸ್ಥಿರಾಸ್ತಿಯಿಂದ ನಷ್ಟ, ದುಸ್ವಪ್ನಗಳು, ಅನಾರೋಗ್ಯ ಸಮಸ್ಯೆ.

ಧನಸ್ಸು: ಮೋಸದ ಬಲೆಗೆ ಸಿಲುಕುವಿರಿ, ಅಧಿಕ ಧೈರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಉದ್ಯೋಗ ಕಳೆದುಕೊಳ್ಳುವ ಸಂದರ್ಭ.

ಇದನ್ನೂ ಓದಿ:-ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ| ಯಾರು ಅರ್ಜಿ ಸಲ್ಲಿಸಬಹುದು ವಿವರ ನೋಡಿ

ಮಕರ: ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪ್ರಗತಿ, ದುಡುಕಿನ ಮಾತಿನಿಂದ ಸಮಸ್ಯೆ, ಆರೋಗ್ಯ ಸುಧಾರಣೆ.

ಕುಂಭ: ವ್ಯವಹಾರದಲ್ಲಿ ಎಳೆದಾಟ, ಮಾಟ ಮಂತ್ರ ತಂತ್ರದ ಆತಂಕ, ಆರ್ಥಿಕ ಮುಗ್ಗಟ್ಟು, ನೆರೆಹೊರೆಯವರೊಂದಿಗೆ ಕಿರಿಕಿರಿ.

ಮೀನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅಧಿಕ ನಷ್ಟ ಮತ್ತು ಖರ್ಚು, ದೂರ ಪ್ರದೇಶದಲ್ಲಿ ಉತ್ತಮ ಅವಕಾಶ, ಅನಿರೀಕ್ಷಿತ ಧನಾಗಮನ.
ಇದನ್ನೂ ಓದಿ:-ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜೂ.15 ವರೆಗೆ ಉಚಿತ ಬಸ್ಸ್ ಪ್ರಯಾಣಕ್ಕೆ ಅವಕಾಶ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!