24-11-2022 ದಿನಭವಿಷ್ಯ.

11

ದಿನದ ಪಂಚಾಂಗ
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ಪಾಡ್ಯ
ನಕ್ಷತ್ರ – ಅನುರಾಧ

ಕಾಲ(Time)
ರಾಹುಕಾಲ- 01 : 32 PM – 02 : 58 PM
ಗುಳಿಕಕಾಲ- 09 : 14 AM – 10 : 40 AM
ಯಮಗಂಡಕಾಲ- 06 : 22 AM – 07 : 48 AM

ಹವಾಮಾನ
ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಮಳೆ ಬೀಳಲಿದೆ.ಮುಂಜಾನೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಮುಂದುವರೆಯಲಿದೆ.

ಮೇಷ: ಆರೋಗ್ಯ ಸುಧಾರಣೆ,ಹಣವ್ಯಯ,ಆಹಾರ ವಸ್ತುಗಳ ಉತ್ಪಾದಕರಿಗೆ ಶುಭ, ವಿದ್ಯಾರ್ಥಿಗಳಿಗೆ ಅನುಕೂಲ, ವಿವಾಹದಲ್ಲಿ ಅಡೆ-ತಡೆ.

ವೃಷಭ:ಇಂದು ಮಧ್ಯಮ ಫಲವಿದೆ, ಸಹೋದರರಿಂದ ಅಸಹಕಾರ, ಉದರ ಬಾಧೆ, ಹಳೆಯ ಸಾಲ ಮರುಪಾವತಿ,ವ್ಯಾಪಾರಿಗಳಿಗೆ ಲಾಭ.

ಮಿಥುನ: ಅಧಿಕ ಶ್ರಮ, ಹಿಡಿದ ಕೆಲಸ ಯಶಸ್ಸು,ಶತ್ರುಗಳ ಸಂಹಾರ, ಸರ್ಕಾರಿ ಕೆಲಸದಲ್ಲಿ ಶುಭ, ತಂದೆ-ತಾಯಿಯರ ಆರೋಗ್ಯದಲ್ಲಿ ಎಚ್ಚರ.

ಕರ್ಕಾಟಕ: ಆಲಸ್ಯ, ಶೀತ ಭಾದೆ,ಸಮಸ್ಯೆಗಳು ಬಗೆಹರಿಯುವುದು, ಮನೆಯಲ್ಲಿ ಸಂಭ್ರಮ, ಮಕ್ಕಳಿಂದ ಶುಭವಾರ್ತೆ

ಸಿಂಹ: ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಉತ್ತಮ ದಿನ ,ರಾಜಕಾರಣಿಗಳಿಗೆ ಕರ್ಚು,ಸಾಲದ ಸೌಲಭ್ಯಗಳು ದೊರೆಯುತ್ತವೆ ದೂರಪ್ರಯಾಣ ಸಂಭವ, ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.

ಕನ್ಯಾ:ಅಲ್ಪ ದೇಹಾಲಸ್ಯ, ಕೆಲಸದ ಒತ್ತಡ,ಶೀತಭಾದೆ,ಮಕ್ಕಳ ಪ್ರಗತಿಗಾಗಿ ಶ್ರಮಿಸಿ, ಅತಿಯಾದ ಆತ್ಮವಿಶ್ವಾಸ ಭಾಧಿಸಬಹುದು, ಅತಿಯಾದ ನಂಬಿಕೆ ಬೇಡ.

ತುಲಾ: ಆರೋಗ್ಯ ಉತ್ತಮ,ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ ಬರಹಗಾರರಿಗೆ ಶುಭ, ಮಕ್ಕಳೊಂದಿಗೆ ಕಲಹ.

ವೃಶ್ಚಿಕ: ವಾಹನ ಅಪಘಾತದ ಸಂಭವ, ಶತ್ರುಗಳನ್ನು ಎದುರಿಸುವ ಸಾಮಥ್ರ್ಯವಿರುತ್ತದೆ, ಮೇಲಾಧಿಕಾರಿಗಳ ಸಹಾಯವಿರುತ್ತದೆ.

ಧನುಸ್ಸು: ಇಂದು ಮಧ್ಯಮ ಫಲ,ಕೋರ್ಟು ವಿಚಾರದಲ್ಲಿ ಯಶಸ್ಸು, ತೆರಿಗೆ ತಜ್ಞರಿಗೆ ಕೆಲಸದೊತ್ತಡ, ವಿವಾಹ ಯೋಗ.

ಮಕರ: ಮನೋವ್ಯಥೆ ಅಧಿಕವಾಗುವುದು ಪತ್ನಿಯೊಂದಿಗೆ ವಿರಸ, ರಕ್ತವ್ಯಾಧಿ ಕಂಡುಬರುವುದು.

ಕುಂಭ: ಹಿರಿಯರೊಂದಿಗೆ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು ಒಡಹುಟ್ಟಿದವರಿಂದ ಸಹಾಯ ಲಭ್ಯ.

ಮೀನ:ವ್ಯಾಪಾರಿಗಳಿಗೆ ಮಧ್ಯಮ,ಉದ್ಯೋಗಿಗಳಿಗೆ ಹೆಚ್ಚು ಕೆಲಸ,ರಾಜಕಾರಣಿಗಳಿಗೆ ಹಣವ್ಯಯ, ದಾಂಪತ್ಯದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಒತ್ತಡ, ಸಹೋದರರೊಂದಿಗೆ ಜಗಳ,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!