ಉತ್ತರ ಕನ್ನಡ ಜಿಲ್ಲೆಯಲ್ಲಿ 1157 ನಕಲಿ ವೆಬ್ ಸೈಟ್ ,ಮೊಬೈಲ್ ಅಪ್ಲಿಕೇಶನ್ ! ಲಿಂಕ್ ಒತ್ತಿದ್ರೆ ಖಾತೆ ಕಾಲಿ!

ciber crime ciber crime

Nithin gavkar karwar

ಉತ್ತರ ಕನ್ನಡ ಜಿಲ್ಲೆಯಲ್ಲಿ 1157 ನಕಲಿ ವೆಬ್ ಸೈಟ್ ,ಮೊಬೈಲ್ ಅಪ್ಲಿಕೇಶನ್ ! ಲಿಂಕ್ ಒತ್ತಿದ್ರೆ ಖಾತೆ ಕಾಲಿ!

ಕಾರವಾರ :- ಮೊಬೈಲ್‌ನಲ್ಲಿ ಬಂದ ಸಂದೇಶಗಳನ್ನು ಆಧರಿಸಿ ಕಂಡಕಂಡ ಲಿಂಕ್ ಒತ್ತಿ ಡೌನ್ ಲೋಡ್ ಮಾಡುವ ಮೊದಲು ಎಚ್ಚರ ವಹಿಸಿಬೇಕಿದೆ. ಯಾಕಂದ್ರೆ ನೀವು ಒತ್ತುವ ಒಂದು ಲಿಂಕ್ ನಿಮ್ಮ ಬ್ಯಾಂಕ್ ಖಾತೆ ಜೊತೆ ಮೊಬೈಲ್ ನಲ್ಲಿ ಇರುವ ಎಲ್ಲಾ ಮಾಹಿತಿಯನ್ನ ಕಲೆಹಾಕಿ ನಿಮಗೆ ವಂಚನೆ ಮಾಡುತ್ತಾರೆ ಎಚ್ಚರ.Cyber crime -ಡಿಜಿಟಲ್ ಅರೆಸ್ಟ್’ ನೆಪದಲ್ಲಿ 1.74 ಕೋಟಿ ವಂಚನೆ:ಇಬ್ಬರ ಬಂಧನ

Advertisement

ಹೌದು ಉತ್ತರ ಕನ್ನಡ ಸೈಬರ್ ವಿಭಾಗ ಇಂತದೊಂದು ಆಘಾತಕಾರಿ ವಿಚಾರ ಹೊರಹಾಕಿದೆ. ಆನ್ ಲೈನ್ ಗೇಮಿಂಗ್ ನಿಷೇಧ ಬೆನ್ನಲ್ಲೇ ,ನಕಲಿ ಅಪ್ಲಿಕೇಶನ್ ಮೂಲಕ ಯುವಕರನ್ನ ಮರಳುಮಾಡುತ್ತಿರುವ ಕುರಿತು ಕಾರವಾರದ ಸೈಬರ್ ವಿಭಾಗ ಈ ಕುರಿತು ಪರಿಶೀಲನೆ ನಡೆಸುತಿತ್ತು.Dharwad Cyborg insect robotics|ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ ಹೊಸ ಅವಿಷ್ಕಾರಕ್ಕೆ ಹೆಜ್ಜೆ ಇಟ್ಟ ಕೃಷಿ ವಿವಿ

ಪರಿಶೀಲನೆ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1157 ನಕಲಿ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಗಳು ಕಂಡುಬಂದಿದೆ.ಈ ರೀತಿಯ ವೆಬ್ ಸೈಟ್ ,ಆ್ಯಪ್ ಗಳನ್ನ ತಮ್ಮ ಎಲಕ್ಟ್ರಾನಿಕ್ ಆ್ಯಪ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡಾಗ ಎಲಕ್ಟ್ರಾನಿಕ್ ಸಾಧನದಲ್ಲಿ ಇರುವ ಖಾಸಗಿ ಮಾಹಿತಿಗಳನ್ನ ದುರ್ಬಳಕೆ ಮಾಡಿಕೊಂಡು ವ್ಯಕ್ತಿಗಳಿಗೆ ಅಮಿಷ ಒಡ್ಡುವ ಮೂಲಕ ವಂಚಿಸುತಿದ್ದು ,ಈಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕಾರವಾರದ ಸೈಬರ್ ವಿಭಾಗ ಎಚ್ಚರಿಸಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement